ಎಷ್ಟೋ ವರ್ಷದ ಬಳಿಕ ಸೃಷ್ಟಿಯಾಗುತ್ತಿದೆ ಅಪರೂಪದ ಯೋಗ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

202

ಜ್ಯೋತಿಷ್ಯ ಶಾಸ್ತ್ರ ಒಂದು ಗ್ರಹದ ಸ್ಥಾನ ಬದಲಾವಣೆ ಅಥವಾ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಇರುವ ಸಂಯೋಜನೆಯಿಂದ ಮನುಷ್ಯರ ಜೀವನದ ಮೇಲೆ, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೆಪ್ಟೆಂಬರ್ 11ರಂದು ಚಂದ್ರನು ಮೀನ ರಾಶಿಗೆ ಪ್ರವೇಶಿಸಿದೆ, ಗುರು ಈಗಾಗಲೇ ಮೀನ ರಾಶಿಯಲ್ಲಿದ್ದು, ಈ ಎರಡು ಗ್ರಹಗಳ ಸಂಯೋಜನೆಯಿಂದ ಗಜಕೇಸರಿ ಯೋಗ ಶುರುವಾಗುತ್ತಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿಲ್ಲ, 4 ರಾಶಿಗಳ ಮೇಲೆ ವಿಶೇಷವಾಗಿರುತ್ತದೆ, ಇದರಿಂದ ಆ ನಾಲ್ಕು ರಾಶಿಗಳು ಹೆಚ್ಚಿನ ಹಣ ಗಳಿಸುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗದಿಂದ ಹೆಚ್ಚಿನ ಲಾಭವಿದೆ, ಈ ರಾಶಿಯವರ ಜಾತಕದ 11ನೇ ಮನೆಯಲ್ಲಿ ಈ ಎರಡು ಗ್ರಹಗಳ ಸಂಯೋಜನೆ ನಡೆಯಲಿದೆ, ಇದು ಆದಾಯ ಹಾಗೂ ಲಾಭದ ಮನೆ ಆಗಿದೆ. ಇದರಿಂದಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ, ಸರ್ಕಾರಿ ಕೆಲಸಗಳು ಅರ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದರೆ, ಅದೆಲ್ಲವೂ ನಡೆಯುತ್ತದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಿ, ಹಣ ಗಳಿಸುತ್ತೀರಿ.

ಕರ್ಕಾಟಕ ರಾಶಿ :- ಈ ರಾಶಿಯಲ್ಲಿ ಗಜಕೇಸರಿ ಯೋಗ 9ನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಹಾಗಾಗಿ ವೃತ್ತಿ ಹಾಗೂ ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಜೊತೆ ಸಂಪೂರ್ಣವಾಗಿರುತ್ತದೆ. ವಿದೇಶಕ್ಕೆ ಹೋಗುವ ಯೋಜನೆ ಇದ್ದರೆ, ಈ ಸಮಯ ಒಳ್ಳೆಯದು.

ವೃಶ್ಚಿಕ ರಾಶಿ :- ಈ ರಾಶಿಯ 5ನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ದಿಢೀರ್ ಧನಲಾಭ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಕೆಲಸದಲ್ಲಿ ಏಳಿಗೆ ಇರುತ್ತದೆ, ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಸಾಲವಾಗಿ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದಾಗುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಬಹಳ ಲಾಭ ಹಾಗೂ ಪ್ರಯೋಜನ ತಂದುಕೊಡುತ್ತದೆ. ಈ ರಾಶಿಯವರ ಜಾತಕದಲ್ಲಿ ಗಜಕೇಸರಿ ಯೋಗವು ಹಣ ಮತ್ತು ಪದಗಳ ಮನೆಯಲ್ಲಿ ನಡೆಯುವ ಕಾರಣ, ವ್ಯಾಪಾರ ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಕುಟುಂಬದಲ್ಲಿ ಸಮಸ್ಯೆಗಳು ಬಗೆಹರಿಯುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ.

Leave A Reply

Your email address will not be published.