ಕೊರೋನ ರ’ಣಕೇಕೆ ಹಾಕುತ್ತಿರುವ ಕೇರಳಕ್ಕೆ ಹೊಸ ವೈರಸ್ ನ ಆ’ಘಾತ . ಈ ವೈರಸ್ ನಿಂದಾಗಿ ಮೊದಲ ಬ’ಲಿ ಏನು ಇದು ಹೊಸ ವೈರಸ್ ಇಲ್ಲಿ ಓದಿರಿ.
ಈಗಾಗಲೇ ಕೊರೋನ ಮ’ಹಾಮಾ’ರಿ ಒಂದಾಗಿ ಇಡೀ ದೇಶದ ಜನರೇ ತ_ತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಸಾವಿರಾರು ಕುಟುಂಬಗಳು ಬೀದಿಗೆ ಬಿ’ದ್ದಿವೆ. ಇಂದೂ ಕೂಡ ತಮ್ಮವರ ಕ’ಳಕೊಂಡು ಒಂದು ತುತ್ತು ಅನ್ನಕ್ಕೂ ಪ’ರಿತಪಿಸುವ ಪರಿಸ್ಥಿತಿ ಬಂದಿದೆ. ಹಾಗಿರುವಾಗ ಹಿಂದೊಮ್ಮೆ ಅಲೆ ಎ’ಬ್ಬಿಸಿದ ನೈಫಾ ವೈರಸ್ ಮತ್ತೆ ಒ_ಕ್ಕರಿಸಿದೆ.
ಕೇರಳದಲ್ಲಿ ಆ’ತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾ’ವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ.ಕೆಲ ದಿನಗಳ ಹಿಂದಷ್ಟೇ ಬಾಲಕ ಅತೀವ್ರ ಜ್ವರದಿಂದ ಬ_ಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಪ್ರಾಥಮಿಕ ಪರೀಕ್ಷೆಗಳಿಂದ ಬಾಲಕನಿಗೆ ನಿಫಾ ವೈರಸ್ ಸೋಂಕು ಇರುವ ಶಂ_ಕೆಗಳು ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.
ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ. ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಹುಡುಗನ ಮಾದರಿಗಳು ನಿಫಾ ವೈರಸ್ ಇರುವಿಕೆಯನ್ನು ದೃಢಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ರೋಗ ನಿ_ಯಂತ್ರಣ ಕೇಂದ್ರದ ತಂಡವನ್ನು ರಾಜ್ಯಕ್ಕೆ ರವಾನಿಸಿದೆ, ಅದು ಭಾನುವಾರ ತಲುಪಲಿದೆ. ತಂಡವು ರಾಜ್ಯಕ್ಕೆ ತಾಂತ್ರಿಕ ಬೆಂಬ’ಲವನ್ನು ನೀಡಲಿದೆ. ನಿಫಾ ವೈರಸ್ ಹಣ್ಣಿನ ಬಾವಲಿಗಳ ಲಾಲಾರಸದಿಂದ ಹ’ರಡುತ್ತದೆ. ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿರುವ ಮಾಹಿತಿಯ ನಂತರ ರಾಜ್ಯ ಸರ್ಕಾರ ಶನಿವಾರ ಆರೋಗ್ಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.