ಚೈನಾ ಮಾಡಿದ ಈ ಕೆಲಸದಿಂದ ಇಡೀ ವಿಶ್ವಕ್ಕೆ ವಿಶ್ವವೇ ಚಿಂತೆ ಮಾಡುವಂತೆ ಮಾಡಿದೆ ಯಾಕೆ? ಏನಿದರ ಹಿನ್ನಲೆ ಬನ್ನಿ ಓದಿರಿ.

690

ಚೈನಾ ಎಂದರೆ ಒಂದಿಲ್ಲ ಒಂದು ಖ್ಯಾತೆ ತೆಗೆದು ತನ್ನ ಇರುವಿಕೆಯನ್ನು ಇಡೀ ಪ್ರಪಂಚಕ್ಕೆ ತೋರಿಸುತ್ತದೆ. ಏನೇ ಮಾಡಿದರೂ ತನ್ನ ಸ್ವರ್ಥತೆಯ ನೆಲೆಕಟ್ಟಿನಲ್ಲಿ ಮಾಡುವ ಈ ದೇಶ ತನ್ನದು ಬಿಟ್ಟು ಬೇರೆ ಯಾರ ಸಮಸ್ಯೆಯ ಬಗೆಗೂ ತಲೆ ಕೆಡಿಸಕೊಳ್ಳುವುದಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಹಾಗೆಯೇ ತನ್ನ ಪ್ರಭುತ್ವ ಸಾಧಿಸಲು ಇತರ ಚಿಕ್ಕ ಪುಟ್ಟ ದೇಶಗಳಲ್ಲಿ ಹೂಡಿಕೆ ಮಾಡಿ ಆ ದೇಶದ ಸಂಪೂರ್ಣ ತೆಕ್ಕೆಗೆ ಪಡೆದುಕೊಳ್ಳುತ್ತದೆ. ಹಾಗೆಯೇ ಈಗ ತಾನು ಮಾಡಿರುವ ಈ ಒಂದು ಕೆಲಸ ಇಡೀ ವಿಶ್ವವನ್ನೇ ತಲೆ ಕೆಡಿಸುವ ಹಾಗೆ ಮಾಡಿದೆ ಹೌದು ಏನಿದು ವಿಷಯ ಬನ್ನೀ ತಿಳಿಯೋಣ.

ಏಷ್ಯಾದಲ್ಲೇ ಅತಿ ದೊಡ್ಡ ಡ್ಯಾಂ ಒಂದನ್ನು ಚೈನಾ ನಿರ್ಮಿಸಿದೆ. ಹೌದು ಇದು ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. Three gorgious Dam ಎಂದು ಕರೆಯಲಾಗುತ್ತದೆ ಈ ಅಣೆಕಟ್ಟನ್ನು. ಬರೋಬ್ಬರಿ 18 ವರ್ಷಗಳ ದೀರ್ಘ ಸಮಯದಲ್ಲಿ ಈ ಡ್ಯಾಂ ಅನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿ ಅದು 4,70,000 ಟನ್ ಗಳಷ್ಟು ಕಬ್ಬಿಣವನ್ನು ಬಳಸಿದೆ. ಅಷ್ಟೇ ಅಲ್ಲದೆ ಈ ಡ್ಯಾಂ ನಿರ್ಮಾಣದ ಅಂದಾಜು ವೆಚ್ಚ 2,50,000 ಲಕ್ಷ ಕೋಟಿಯಷ್ಟು. ಹೌದು ನಂಬಲು ಅಸಾಧ್ಯ ಆದರೂ ಇದು ಸತ್ಯ ಸಂಗತಿ . ಇದರ ಉದ್ದ ಬರೋಬ್ಬರಿ 670 ಕೀ.ಮಿ ಇದೆ. ಇದರ ಎತ್ತರ 1.1km ನಷ್ಟು ಇದೆ. ಹೌದು ಕೇಳಲು ಆಶ್ಚರ್ಯ ಆದರೂ ಇದು ನೈಜ ಸಂಗತಿ. ಹಾಗಾದರೆ ಇದರಿಂದ ಇಡೀ ವಿಶ್ವ ತಲೆಕೆಡಿಸುವ ವಿಚಾರ ಏನಿದೆ ? ಬನ್ನಿ ಮುಂದಕ್ಕೆ ಓದಿರಿ.

ಇಷ್ಟೆಲ್ಲಾ ಕಬ್ಬಿನ ಬಳಸಿ ಇಷ್ಟೊಂದು ವರ್ಷದಲ್ಲಿ ನೈಸರ್ಗಿಕ ಸಂಪತ್ತನ್ನು ಹಾನಿಗೊಳಿಸಿ. ಹಾಗೆಯೇ ಇಷ್ಟೊಂದು ವಿಶಾಲ ಭೂಮಿಯನ್ನು ಅಗೆದು ಪ್ರಕೃತಿಗೆ ವಿರೋಧವಾಗಿ ನಿರ್ಮಿಸಿದ ಈ ಅಣೆಕಟ್ಟು ಪೃತ್ವಿ ಯ ಭ್ರಮಣೆಗೆ ಅಡಿ ಪಡಿಸುತ್ತಿದೆ. ಹೌದು ವಿಜ್ಞಾನಿಗಳ ಪ್ರಕಾರ ಇದರ ನಿರ್ಮಾಣ ದಿಂದಾಗಿ ಭೂಮಿಯ ಪರಿಬ್ರಹ್ಮಣಾ ಸಮಯ ಕಡಿಮೆ ಆಗಿದೆ. ಹಾಗೂ ಬೆಳಗ್ಗಿನ ಸಮಯದ ಅಂತರದಲ್ಲಿ ಏರಿಕೆ ಕಂಡಿದೆ. ಹೌದು ನಿಗದಿತ ಸಮಯಕ್ಕಿಂತ ೦.೦6 ನಾನೋ ಸೆಕೆಂಡ್ ಗಳಷ್ಟು ಹೆಚ್ಚಿನ ಸಮಯ ಹಗಲು ಇರುತ್ತದೆ. ಈ ಸಮಯ ಸಣ್ಣದು ಎಂಬ ಭಾವನೆ ಬರಬಹುದು ಆದರೆ ಇದು ಉಂಟಾಗಿದ್ದು ಈ ಡ್ಯಾಂ ನ ನಿರ್ಮಾಣದಿಂದ ಎಂಬುದು ಇದೀಗಾಗಲೇ ಸಾಬೀತಾಗಿದೆ. ಹೀಗೆಯೇ ಮುಂದುವರೆದು ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಮುಂದಕ್ಕೆ ನಮ್ಮ ಪೀಳಿಗೆಗೆ ನಾವೇ ಚಪ್ಪಡಿ ಕಲ್ಲು ಹಾಸಿದಂತೆ ಆಗುತ್ತದೆ.

Leave A Reply

Your email address will not be published.