ಡಿ ಕೆ ಶಿವಕುಮಾರ್ ಗೆ ಪತ್ರ ಬರೆದು ರಮೇಶ್ ಕುಮಾರ್ ವಿರುದ್ಧ ಅಸಮಾ’ಧಾನ ಹೊರ ಹಾಕಿದ ಪೊಲೀಸರು. ರಮೇಶ್ ಕುಮಾರ್ ಇದಕ್ಕೆ ಹೇಳಿದ್ದೇನು?
ರಸ್ತೆಯಲ್ಲಿ ನಿಂತು ಪೊಲೀಸರು ವಾಹನ ಅ’ಡ್ಡಗ’ಟ್ಟಿ ಪ್ರಯಾಣಿಕರಿಗೆ ತೊಂ’ದರೆ ಉಂಟು ಮಾಡುವುದು ಹೊಸದೇನಲ್ಲ. ಇದಕ್ಕಿಂತ ಮುಂಚೆ ನಾವು ಮಾಧ್ಯಮಗಳಲ್ಲಿ ಗೃಹ ಸಚಿವರ ಆ’ದೇಶದಂತೆ ಯಾರು ಕೂಡ ಗಾಡಿ ನಿಲ್ಲಿಸಬಾರದು ಎನ್ನುವ ವಿಷಯ ಕೂಡ ಕೇಳಿದ್ದೇವೆ. ಇದು ನಿಜಾನೋ ಸುಳ್ಳೋ ಗೊತ್ತಿಲ್ಲ ಯಾಕೆಂದರೆ ಇಂತಹ ವಿಷಯಗಳು ಇನ್ನು ನಡೆಯುತ್ತಲೇ ಇದೆ. ವಿ’ಚಾರಣೆ ನೆಪದಲ್ಲಿ ಪೊಲೀಸರು ಗಾಡಿ ನಿಲ್ಲಿಸಿ ತ’ನಿಖೆ ಮಾಡುತ್ತಾರೆ. ಇದಕ್ಕೆ ಬಹಳಷ್ಟು ಜನ ಆ’ಕ್ರೋ’ಶ ಕೂಡ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಹೊಸ ಹೆಸರೆಂಬಂತೆ ಮಾಜಿ ಸ್ಪೀಕರ್ ಕಾಂಗ್ರೆಸ್ ಪಕ್ಷದ ರಮೇಶ್ ಕುಮಾರ್ ಕೂಡ ಬ’ಲಿಪ’ಶು ಆಗಿದ್ದಾರೆ.
ರಸ್ತೆಯಲ್ಲಿ ನಿಂತು ವಾಹನ ತಡೆಯುವ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೂಡ ಬಂದಿತ್ತು. ಜವಾಬ್ದಾರಿಯುತವಾಗಿ ನಡೆದು ಕೊಂಡಿದ್ದಾರೆ ಎಂದು ಕೂಡ ಜನ ಹೇಳಿದ್ದಾರೆ. ಆದರೆ ರಮೇಶ್ ಕುಮಾರ್ ಅವರು ಕ್ಲಾಸ್ ತಗೊಳುವಾಗ ಹೇಳಿದ ಮಾತು ಪೊಲೀಸರಿಗೆ ನೋ’ವುಂಟು ಮಾಡಿದೆ. ಪೋಲೀಸರ ವಯಕ್ತಿಕ ಜೀವನದ ಬಗ್ಗೆ ಮಾತಾಡಿದ್ದಿರಾ ನಮಗೂ ಸಂಸ್ಕಾರ ಇದೆ ಒಳ್ಳೆಯ ಮನೆತನದಿಂದ ಬಂದಿದ್ದೇವೆ ಎಂದು ಪತ್ರದ ಮೂಲಕ ತಮಗಾದ ನೋವನ್ನು ಪೊಲೀಸರು ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
ಇದಾದ ನಂತರ ಪ್ರತಿಕ್ರಿಯಿಸಿರುವ ರಮೇಶ್ ಕುಮಾರ್ ನಾನು ಪೋಲೀಸರ ಶ’ತ್ರು ಅಲ್ಲ, ಪೋಲೀಸರ ಪರವಾಗಿ ನಾನು ಸದನದಲ್ಲಿ ಮಾತಾಡಿದ್ದೇನೆ. ೨೪ ಕಡೆ ಟೋಲ್ ರೀತಿ ನಿಲ್ಲಿಸಿ ತ’ಪಾಸ’ಣೆ ಮಾಡಿದರೆ ಹೇಗಾಗುತ್ತೆ? ನಾನು ಬರುವಾಗ ನನ್ನ ಕಾರ್ ನಿಲ್ಲಿಸದೆ ನನ್ನನ್ನು ಹೋಗಲು ತಿಳಿಸಿದರು. ಉಳಿದವರಿಗೆ ತ’ಪಾ’ಸಣೆ ನಡೆಸುತ್ತಿದ್ದರು. ನಂಗೊಂದು ನ್ಯಾ’ಯ ಸಾಮಾನ್ಯರಿಗೊಂದು ನ್ಯಾ’ಯಾನಾ ಎಂದು ನಾನು ಪೊಲೀಸರನ್ನ ಪ್ರಶ್ನಿಸಿದ್ದು ಎಂದು ಹೇಳಿದ್ದಾರೆ. ರಮೇಶ್ ಕುಮಾರ್ ಮಾಡಿದ್ದೂ ಸರಿಯೋ ತಪ್ಪೋ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡುವ ಮೂಲಕ ತಿಳಿಸಿ.