ದಕ್ಷಿಣ ಆಫ್ರಿಕಾದ ಹೊಸ ಕೊರೊನ ತ’ಳಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಭಾರತದ ಅರೋಗ್ಯ ಇಲಾಖೆ.
ಭಾರತದಲ್ಲಿ ಕೊರೊನ ಮೂರನೇ ಅ’ಲೆ ಆತಂ’ಕದ ನಡುವೆ ಹೊಸ ರೂಪಾಂತರಿ ವಿ’ರುದ್ಧ ಹೊರ’ಡುವ ಸ’ವಾಲು ಕೂಡ ಭಾರತ ಎದು’ರಿಸುತ್ತಿದೆ. ವಿಶ್ವದಲ್ಲೇ ಅತಿ ದೊಡ್ಡ ಲಸಿಕೆ ಅಭಿಯಾನದ ಮೂಲಕ ದೇಶದ ಅರ್ಧ ಜನಸಂಖ್ಯೆ ಗೆ ಲಸಿಕೆ ನೀಡುವ ಮೂಲಕ ಭಾರತ ಮೂರನೇ ಅ’ಲೆ ಎದು’ರಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಆದರೆ ವಿಶ್ವದಾದ್ಯಂತ ಬೇರೆ ರೂಪಾಂತರಿ ಕೊರೊನ ಅ’ಲೆಯನ್ನು ತ’ಡೆಯಲು ವಿವಿಧ ದೇಶಗಳ ಸರಕಾರಗಳು ಚಿಂ’ತೆಗೀಡಾಗಿದೆ. ಆದರೆ ದೇಶದಲ್ಲಿ ಇದುವರೆಗೆ ಬೇರೆ ದೇಶದ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ.
ದಕ್ಷಿಣ ಆಫ್ರಿಕಾ ದಲ್ಲಿ ಕಂಡುಬರುವ ಹಾಗು ಬೇರೆ ದೇಶಗಳಲ್ಲಿ ಹರಡಿರುವ ಹೊಸ ಸಿ.೧೨ ನ ಹೆ’ದರಿಕೆ ನಡುವೆ ಕೇಂದ್ರ ಅರೋಗ್ಯ ಸಚಿವಾಲಯ ಮೊನ್ನೆ ದೇಶದಲ್ಲಿ ಈ ಹೊಸ ವಿದೇಶಿ ರೂಪಾಂತರಿ ವೈರಸ್ ಭಾರತದಲ್ಲಿ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಈ ರೂಪಾಂತರಿ ಸಾಕಷ್ಟು ಸಾಂ’ಕ್ರಾಮಿಕ ಹಾಗು ಇದರ ಮೇಲೆ ಯಾವುದೇ ಲಸಿಕೆ ಸಮ’ರ್ಥವಾಗಿ ತ’ಡೆಯುವುದಿಲ್ಲ ಎಂದು ಅರೋಗ್ಯ ಇಲಾಖೆ ಹೇಳಿದೆ. WHO ಪ್ರಕಾರ ಪ್ರಪಂಚದಾದ್ಯಂತ ಈವರೆಗೆ ೧೦೦ ಈ ರೂಪಾಂತರಿ ವೈರಸ್ ಪ’ತ್ತೆಯಾಗಿದೆ ಎಂದು ಹೇಳಿದೆ.
ಭಾರತೀಯ ಸಂಶೋ’ಧನಾ ಸಂಸ್ಥೆ ದೇಶದಲ್ಲಿ ಒಟ್ಟು ೨೮ ಪ್ರ’ಯೋಗಾಲಯವನ್ನು ಹೊಂದಿದೆ. ಲಸಿಕೆ ನಂತರವೂ ವ್ಯಕ್ತಿಗೆ ಕೊರೊನ ಸೋಂಕು ತಗು’ಲಿದರೆ ಲಸಿಕೆ ಸ’ಮರ್ಥವಾಗಿ ಅದನ್ನು ಎ’ದುರಿಸಲಿದೆ ಎಂದು ಹೇಳಿದೆ. ಹಾಗೇನೇ ಒಟ್ಟು ೮೫೬ ರೂಪಾಂತರಿ ವೈರಸ್ ವಿ’ರುದ್ಧ ಈ ಲಸಿಕೆ ಕೆಲಸ ಮಾಡುತ್ತದೆ ಎಂದು ಹೇಳಿದೆ. ಇಸ್ರೇಲ್ ಅಲ್ಲಿ ಕಂಡು ಬಂದಂತಹ ರೂಪಾಂತರಿ ವೈರಸ್ ಭಾರತದಲ್ಲಿ ಒಂದು ಕೇಸ್ ಸಹ ಕಂಡುಬಂದಿಲ್ಲ. ಭಾರತದ ಲಸಿಕೆ ಈ ರೂಪಾಂತರಿ ವಿ’ರುದ್ಧ ಹೋ’ರಾಡಲು ಕೂಡ ಸ’ಮರ್ಥವಾಗಿದೆ ಎಂದು ಸಂಸ್ಥೆ ಹೇಳಿದೆ.