ದಿನಾಲೂ ಬಳಸುವ ಪೆನ್ ಗಳ ಮೇಲೆ ಹಾಗೇನೇ ಕೆಳಗಡೆ ಸಣ್ಣ ರಂದ್ರಗಳಿರುತ್ತವೆ ಗಮನಿಸಿದ್ದೀರಾ? ಇದರ ಹಿಂದಿದೆ ಶಾಕಿಂಗ್ ನ್ಯೂಸ್.

281

ನಾವು ಜೀವನದಲ್ಲಿ ಎಷ್ಟು ಬ್ಯುಸಿ ಆಗಿ ಬಿಡುತ್ತೇವೆ ಎಂದರೆ ಕೆಲವೊಂದು ಬಾರಿ ನಾವು ಸಣ್ಣ ಸಣ್ಣ ವಿಷಯಗಳನ್ನು ಕೂಡ ಹೆಚ್ಚಾಗಿ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದರೆ ಅದನ್ನು ನಾವು ಗಂಭೀರವಾಗಿ ಚಿಂತನೆ ಮಾಡಿದಾಗ ಅದರ ಹಿಂದಿನ ಮಹತ್ವ ಮತ್ತು ಕಾರಣಗಳು ತಿಳಿಯುತ್ತದೆ. ಹಾಗೆಯೇ ನಾವಿಂದು ಒಂದು ವಿಷಯ ನಿಮಗೆ ತಿಳಿಸುತ್ತೇವೆ. ನಾವು ಎಲ್ಲರೂ ದೈನಂದಿನ ಜೀವನದಲ್ಲಿ ಕೆಲಸಕ್ಕೆ ಅಥವಾ ಬೇರೆ ಏನಾದರೂ ವಿಷಯಕ್ಕೆ ಪೆನ್ ಗಳ ಬಳಕೆ ಮಾಡಿಯೇ ಮಾಡುತ್ತೇವೆ.

ಹೌದು ಆದರೆ ಆ ಪೆನ್ ಬಳಕೆ ಮಾಡುವ ಒಂದಂಶವನ್ನು ಅದರಲ್ಲಿ ಗಮನಿಸಿರಬಹುದು ಆದರೆ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದ ಹಾಗೆ ಇಲ್ಲ. ಹೌದು ಪೆನ್ ಟಾಪ್ ಮತ್ತು ಬಾಟಮ್ ಭಾಗದಲ್ಲಿ ಸಣ್ಣ ರಂಧ್ರಗಳನ್ನು ನಾವು ಗಮನಿಸಬಹುದು. ಆದರೆ ಆ ರಂಧ್ರಗಳು ಯಾತಕ್ಕಾಗಿ ಇರುತ್ತದೆ ಎಂದು ನಾವು ಯೋಚನೆ ಮಾಡಿಯೇ ಇರಲಿಕ್ಕಿಲ್ಲ. ವಿಚಿತ್ರ ಎನಿಸಿದರೂ ಸತ್ಯ ಸಂಗತಿ. ಕಂಪನಿಯವರು ಆ ರಂಧ್ರಗಳನ್ನು ಯಾತಕ್ಕಾಗಿ ಇಟ್ಟಿದ್ದಾರೆ ಎಂಬ ವಿಚಾರ ತಿಳಿದರೆ ನಿಮಗೂ ಗಾಭರಿ ಆಗಬಹುದು. ಯಾಕೆಂದರೆ ಅದು ಅಂತಹ ಗಂಭೀರ ವಿಷಯ.

ಕಂಪನಿಗಳು ಹೇಳುವ ಪ್ರಕಾರ ಹೆಚ್ಚಿನ ಪೆನ್ ಬಳಕೆ ಮಾಡುವವರು ಸಣ್ಣ ಮಕ್ಕಳು. ಏನಾದರೂ ಮಾಡಿಕೊಂಡು ಪೆನ್ ಅನ್ನು ನುಂಗಿ ಬಿಟ್ಟರೆ ಅದು ಕರುಳಿನ ಒಳಭಾಗದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ ಆ ಸಮಯದಲ್ಲಿ ಉಸಿರಾಟ ಕಷ್ಟ ಆಗಿ ಏನಾದರೂ ಹೆಚ್ಚು ಕಡಿಮೆ ಆಗಬಾರದು ಎಂಬ ದೃಷ್ಟಿಯಿಂದ ಉಸಿರಾಟ ಸಲೀಸಾಗಿ ನಡೆಯಲಿ ಎಂಬ ಕಾರಣಕ್ಕೆ ಇಟ್ಟಿದ್ದಾರೆ. ಈ ಕಾರಣ ಬಾಲಿಶ ಎಂದು ಅನಿಸಿದರೂ ಇದೆ ನಿಜವಾದ ಸಂಗತಿ.

Leave A Reply

Your email address will not be published.