ನೀತಾ ಅಂಬಾನಿ ಕುಡಿಯೋ ನೀರು ವಿಶ್ವದ ಅತ್ಯಂತ ದುಬಾರಿ ನೀರು. ಒಂದು ಗುಟುಕಿಗೆ ಎಷ್ಟು ಬೆಲೆ ಗೊತ್ತೇ?

685

ದೇಶದ ಬಹುದೊಡ್ಡ ಬಿಸಿನೆಸ್ ಟೈಕೂನ್ ಮುಕೇಶ ಅಂಬಾನಿ ಹಾಗು ಅವರ ಪರಿವಾರದ ಜೀವನ ಶೈಲಿ ಎಲ್ಲರಿಗು ಆಶ್ಚರ್ಯ ತರುವಂತಾಗಿದೆ. ಮನೆಯಿಂದ ಹಿಡಿದು ಬಟ್ಟೆವರೆಗೂ ಆಭರಣಗಳಿಂದ ಹಿಡಿದು ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ಇರಲಿ ಎಲ್ಲದಕ್ಕೂ ಅತಿ ಹೆಚ್ಚು ಹಣ ಖರ್ಚು ಮಾಡಿ ಅದ್ದೂರಿಯಾಗಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಇದನ್ನೆಲ್ಲಾ ನೋಡಿದ ಜನರು ಆಶ್ಚರ್ಯ ಚಕಿತರಾಗಿ ನೋಡುವುದರಲ್ಲಿ ಸಂದೇಹವೇ ಇಲ್ಲ.

ಮುಕೇಶ್ ಅಂಬಾನಿ ಪತ್ನಿನೀತಾ ಅಂಬಾನಿ ಅತಿ ದುಬಾರಿ ನೀರು ಕುಡಿತಾರೆ ಅನ್ನುವುದು ಸುದ್ದಿ ಆದರೆ ಅದರ ಒಂದು ಗುಟುಕಿನ ಬೆಲೆ ಕೇಳಿದರೆ ಬಾಯಿ ಬಿಟ್ಟು ಯೋಚನೆ ಮಾಡುವುದು ಅಂತೂ ಖಂಡಿತ. ಮಾಹಿತಿಗಳ ಪ್ರಕಾರ ಅಂಬಾನಿ ಮನೆಯ ಸೊಸೆ ನಿಂತ ಅಂಬಾನಿ ವಿಶ್ವದ ಅತಿ ದುಬಾರಿ ನೀರು ಕುಡಿತಾರೆ. 750 ML ನ ಈ ಬಾಟಲ್ ಒಂದರ ಬೆಲೆ ೬೦,೦೦೦ ಡಾಲರ್. ಭಾರತದ ರೂಪಾಯಿ ಮೌಲ್ಯದ ಪ್ರಕಾರ 750 ML ನ ಈ ಬಾಟಲ್ ಬೆಲೆ ಸುಮಾರು ೪೪ ಲಕ್ಷ ರೂಪಾಯಿಗಳು. ಇದು ಬಹಳ ದುಬಾರಿ ಬೆಳೆಯದ್ದಾಗಿದ್ದು ಎಲ್ಲರು ಖರೀದಿ ಮಾಡುಲು ಸಾಧ್ಯವಿಲ್ಲ.

ನೀತಾ ಅಂಬಾನಿ ಕುಡಿಯುವ ನೀರಿನ ಹೆಸರು Acqu di Cristallo Tributo a Modigiliani ಆಗಿದೆ.ಇದು ದುಬಾರಿ ನೀರಿನ ಕಂಪನಿ ಗಳಲ್ಲಿ ಒಂದಾಗಿದೆ. ಈ ಬಾಟಲ್ ಚಿನ್ನದಿಂದ ಮಾಡಲಾಗಿದೆ. ಇದರಲ್ಲಿರುವ ನೀರು ಫ್ರಾನ್ಸ್ ಅಥವಾ ಫಿಜಿ ದೇಶದ್ದಾಗಿದೆ. ಅದಲ್ಲದೆ ಈ ನೀರಿನಲ್ಲಿ ೫% ಚಿನ್ನದ ಅಂಶ ಕೂಡ ಸೇರಿಸಲಾಗಿದೆ. ಇದು ಮಾನವನ ಶರೀರಕ್ಕೆ ಅತ್ಯಂತ ಆರೋಗ್ಯಕರವಾಗಿದೆ. ಅದೇ ಕಾರಣಕ್ಕೆ ಈ ಬಾಟಲ್ ಬೆಲೆ ಅಷ್ಟು ಜಾಸ್ತಿ ಆಗಿದೆ. ಈ ಕಂಪನಿ ಅತ್ಯಂತ ದುಬಾರಿ ನೀರು ಎಂಬ ಹೆಗ್ಗಳಿಕೆ ಗಾಗಿ ೨೦೧೦ ರಲ್ಲಿ ಗಿನ್ನೆಸ್ ರೆಕಾರ್ಡ್ ಗೆ ದಾಖಲಾಗಿದೆ.

Leave A Reply

Your email address will not be published.