ನಿನ್ನೆಯಷ್ಟೇ ಮದುವೆಯಾಗಿರುವ ಕವಿತ ಹಾಗೂ ಚಂದನ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?? ಯಪ್ಪಾ ಇಷ್ಟೊಂದು ಎಂದ ನೆಟ್ಟಿಗರು

1,036

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಾಸ್ಕ ಧರಿಸಿ ಬಹಳ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಿರುತೆರೆಯ ಜೋಡಿ ಕವಿತಾ ಗೌಡ ಹಾಗೂ ಚಂದನ್ ರವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳ ಸಮಾರಂಭದಲ್ಲಿ ಕೇವಲ ಕೆಲವೇ ಕೆಲವು ಆತ್ಮೀಯರಿಗೆ ಆಹ್ವಾನ ನೀಡಿದ ಸಮಾರಂಭದ ಮೂಲಕ ತಮ್ಮ ಜೀವನದ ಎರಡನೇ ಇನ್ನಿಂಗ್ಸನ್ನು ಈ ಕ್ಯೂಟ್ ಜೋಡಿ ಆರಂಭ ಮಾಡಿದೆ.

ಈ ಮೂಲಕ ಕಿರುತೆರೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಮದುವೆಯಾದ ಸೆಲೆಬ್ರಿಟಿಗಳಿಗೆ ಸೇರಿ ಕೊಂಡಿರುವ ಈ ಜೋಡಿ ನೂರು ವರ್ಷಗಳ ಕಾಲ ಜೀವನದಲ್ಲಿ ಯಶಸ್ಸು ಹಾಗೂ ಐಶ್ವರ್ಯ ಎಲ್ಲವನ್ನು ಕಂಡು ಸಂತೋಷವಾಗಿರಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ. ಇನ್ನು ಈ ಚರ್ಚೆಯ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಹೀಗೆ ಮದುವೆಯಾದ ತಕ್ಷಣ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆ ಸೃಷ್ಟಿಯಾಗಿದೆ, ಅಂದು ಕೊಂಡಂತೆ ಇವರಿಬ್ಬರ ನಡುವೆ ಚರ್ಚೆಯನ್ನು ಸೃಷ್ಟಿ ಹಾಕಿದ್ದು ಅದರ ನಡುವೆ ಇವರ ವಯಸ್ಸಿನ ಅಂತರ ಕೂಡ ಚರ್ಚೆಯಾಗುತ್ತಿದೆ. ಅಸಲಿಗೆ ಇವರಿಬ್ಬರ ವಯಸ್ಸಿನ ಅಂತರ ನಾವು ನೋಡುವುದಾದರೆ ಚಂದನ್ ರವರಿಗೆ ಇದೀಗ 35 ವರ್ಷ, ಇನ್ನು ಕವಿತಾ ಗೌಡ ರವರಿಗೆ 28 ವರ್ಷ ವಯಸ್ಸಾಗಿದೆ. ಅಂದರೆ ಒಟ್ಟಾರೆಯಾಗಿ ಇವರಿಬ್ಬರ ನಡುವಿನ ವಯಸ್ಸಿನ ಅಂತರ 7 ವರ್ಷಗಳು ಎಂಬುದು ತಿಳಿದು ಬಂದಿದೆ.

Leave A Reply

Your email address will not be published.