ನಿಮ್ಮ ಮೊಬೈಲ್ ಅಲ್ಲಿ ಈ ೮ APP ಡೌನ್ಲೋಡ್ ಮಾಡಿದ್ದರೆ ಕೂಡಲೇ ತೆಗೆದುಹಾಕಿ. ಎಚ್ಚರಿಕೆ ಕೊಟ್ಟ ಗೂಗಲ್.
ನೀವು ಟಚ್ ಸ್ಕ್ರೀನ್ ಮೊಬೈಲ್ ಬಳಕೆದಾರರೆ ಹಾಗಿದ್ದರೆ ಗೂಗಲ್ ಹೇಳಿಕೆ ಪ್ರಕಾರ ಕೂಡಲೇ ಈ ೮ ಅಪ್ಪ್ಲಿಕೆಶನ್ಸ್ ಗಳ್ಳನ್ನು ನಿಮ್ಮ ಮೊಬೈಲ್ ಇಂದ ತೆಗೆದು ಹಾಕಿ. ಇತ್ತೀಚಿಗೆ ಗೂಗಲ್ ಗೆ ಹ್ಯಾಕರ್ ಗಳು ದೊಡ್ಡ ತಲೆನೋವು ಆಗಿದ್ದು ಸಿಕ್ಕಾಪಟ್ಟೆ ಹ್ಯಾಕರ್ ಗಳು ಟೆಕ್ ದೈತ್ಯ ಗೂಗಲ್ ಅನ್ನು ಗುರಿ ಮಾಡುತ್ತಿದೆ. ಹಿಂದೆಯೂ ಅನೇಕ ಮಾಲ್ವೇರ್ ಗಳನ್ನು ಅಪ್ಲಿಕೇಶನ್ ಮೂಲಕ ಜನರ ಮಾಹಿತಿ ಕಳ್ಳತನ ನಡೆಸುತ್ತಿದ್ದ ಹ್ಯಾಕರ್ ಗಳು ಈಗಲೂ ಕೂಡ ಅದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕೆಲವು ಗೇಮಿಂಗ್ ಅಪ್ಲಿಕೇಶನ್ ಹಾಗು ಫೋಟೋ ಎಡಿಟರ್ ಅಪ್ಲಿಕೇಶನ್ ಮೂಲಕ ಹ್ಯಾಕರ್ ಗಳು ಜನರ ಮಾಹಿತಿ ಕಳ್ಳತನ ಮಾಡುತ್ತವೆ ಅದಕ್ಕಾಗಲಿಯೇ ಗೂಗಲ್ ಸಮಯ ಸಮಯಕ್ಕೆ ನಿಮಗೆ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡಲು ಹೇಳುತ್ತದೆ. ಹಳೆ ವರ್ಷನ್ ಅಪ್ಲಿಕೇಶನ್ ಇದ್ದರೆ ಹ್ಯಾಕರ್ ಗಳು ನಿಮ್ಮ ಮೊಬೈಲ್ ಅನ್ನು ಸುಲಭವಾಗಿ ಹ್ಯಾಕ್ ಮಾಡಿ ನಿಮ್ಮ ಮಾಹಿತಿಯನ್ನು ಕಡಿಯಬಾಹಿದಾಗಿದೆ. ಈಗ ಗೂಗಲ್ ಅಂತದೇ ಅಪ್ಪ್ಲಿಕೆಶನ್ಸ್ ಗಳ ಬಗ್ಗೆ ಹೇಳಿದ್ದು ನೀವು ಈ ಅಪ್ಪ್ಲಿಕೆಶನ್ಸ್ ಅನ್ನು ಇನ್ಸ್ಟಾಲ್ ಮಾಡಿದ್ದಾರೆ ಕೂಡಲೇ ಕಿತ್ತು ಹಾಕಿ.
Auxiliary Message , Fast Magic SMS , Free CamScanner , Super Message ,Element Scanner ,Go Messages ,Travel Wallpapers ,Super SMS ಈ ೮ ಅಪ್ಲಿಕೇಶನ್ ಗಳನ್ನು ಕೂಡಲೇ ಕೀತು ಹಾಕಿ. ಗೂಗಲ್ ಪ್ರಕಾರ ಜೋಕೆರ್ ಅನ್ನುವ ಮಾಲ್ವೇರ್ ಈ ಅಪ್ಲಿಕೇಶನ್ ಮೂಲಕ ಜನರ ಮಾಹಿತಿ ಕಡಿಯುತ್ತಿದೆ ಎಂದು ಹೇಳಿದೆ. ಆದ್ದರಿಂದ ನಿಮ್ಮ ಬಳಿ ಈ ಅಪ್ಲಿಕೇಶನ್ ಇದ್ದರೆ ಕೂಡಲೇ ತೆಗೆದುಹಾಕಿ ಎಂದು ಜನರ ಬಳಿ ಮನವಿ ಮಾಡಿದೆ. ಪ್ಲೇ ಸ್ಟೋರ್ ಅಲ್ಲಿ ಈ ೮ ಅಪ್ಪ್ಲಿಕೆಶನ್ಸ್ ಗಳು ಲಭ್ಯವಿಲ್ಲ.