ಭಾರತಕ್ಕೆ ಬರುವ ಬಾಂಗ್ಲಾದೇಶಿ ರೋಹಿಂಗ್ಯಾಗಳನ್ನು ಮಮತಾ ಬ್ಯಾನರ್ಜಿ ಸಾಕುತ್ತಿರುವುದು ಯಾಕೆ ? ಇಲ್ಲಿ ಓದಿರಿ
ಭಾರತದ ಭದ್ರತಾ ದೃಷ್ಟಿಯಿಂದ ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಂಡರು ಕೆಲವೊಂದು ಒಳಗಿನ ಜನಗಳೇ ತಮ್ಮ ರಾಜಕೀಯ ತೀಟೆ ತೀರಿಸಲು ಭದ್ರತಾ ವ್ಯವಸ್ಥೆ ಎದುರೇ ತಮ್ಮ ರಾಜಕೀಯ ಮುಖವಾಡ ತೋರೊತ್ತಿದ್ದಾರೆ. ಹೌದು ಇದಕ್ಕೆ ನೈಜ ಉದಾಹರಣೆ ಇತ್ತೀಚೆಗೆ ಚರ್ಚೆ ಅಲ್ಲಿರುವ ರೊಹಿಂಗ್ಯಾ ವಿಚಾರ.
Section 3 of the Foreigners Act ಇದರ ಅಡಿಯಲ್ಲಿ ವಿದೇಶಿಯರನ್ನು ಸುಖಾ ಸುಮ್ಮನೆ ಭಾರತದ ಭಾಗದೊಳಗೆ ಪ್ರವೇಶಿಸುವುದನ್ನು ನಿಲ್ಲಿಸಿದೆ. ಇದು ದೇಶದ ಭದ್ರತಾ ದೃಷ್ಟಿಯಿಂದ ಯಾವುದೇ ಸರ್ಕಾರ ಆದರೂ ಮಾಡಲೇಬೇಕಾದ ಕೆಲಸ. ಈಗಾಗಲೇ ಸರ್ಕಾರ ಜಾರಿಗೆ ತರಲು ಚಿಂತನೆ ನಡೆಸಿರುವ NRC CAA ಕಾಯ್ದೆ ಜಾರಿಗೆ ತಂದರೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಗಳನ್ನ ಹೊರಗೆ ದಬ್ಬ ಬಹುದು. ಇಲ್ಲಿನ ಜನರು ಕಟ್ಟುವ ತೆರಿಗೆ ಬೇರೆ ದೇಶದಿಂದ ಬಂದ ನ್ಯಾಯವಾಗಿ ಅಲ್ಲದೆ ವಲಸಿಗರಿಗೆ ಯಾಕೆ ಕೊಡಬೇಕು. ನಮ್ಮ ದೇಶದ ಸೊತ್ತು ನಮ್ಮ ದೇಶದ ಉದ್ಧಾರಕ್ಕೆ ಮಿಸಲಾಗಬೇಕು ಹೊರತು ಯಾರದೋ ಉದ್ದಾರಕ್ಕಲ್ಲ.
ಹಾಗಾದರೆ ಬಾಂಗ್ಲಾ ಗಡಿ ಭಾಗದಲ್ಲಿ ರೊಹಿಂಗ್ಯಾ ಗಳನ್ನು ಅಷ್ಟು ಸುಲಭವಾಗಿ ಯಾಕೆ ಬಿಡಲಾಗುತ್ತದೆ. ಅದರಿಂದ ಅಲ್ಲಿನ ಸ್ಥಳೀಯ ಸರ್ಕಾರಕ್ಕೆ ಲಾಭ ಏನು ಎಂಬ ವಿಚಾರ ತಿಳಿಯೋಣ. “We do support the @UN appeal to help the Rohingya people. We believe that all commoners are not t-error-ists. We are really concerned,” ಈ ರೀತಿ ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಬಾಹ್ಯ ಬೆಂಬಲ ಸೂಚಿಸಿದ್ದಾರೆ . ಆದರೆ ಶೋಚನೀಯ ಎಂದರೆ ಇರುವ ಜನಗಳಿಗೆ ಅಭಿವೃದ್ದಿ ಇಲ್ಲ ಇನ್ನೂ ಬಂದವರನ್ನು ಯಾವ ರೀತಿಯಲ್ಲಿ ಸಾಕುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಕೇವಲ ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಭಾರತದ ಸುರಕ್ಷತೆಯನ್ನು ಅಡಿ ಕತ್ತರಿಯಲ್ಲಿ ಇರಿಸಿದ್ದಾರೆ ಮಮತಾ. ಇದೆ ರೊಹಿಂಗ್ಯಾ ಗಳು ನ್ಯಾಯಯುತವಾಗಿ ಅಲ್ಲದೆ ಭಾರತದ ನಕಲಿ ಆಧಾರ್ ಕಾರ್ಡ್ ವೋಟರ್ ಐಡಿ ಪಡೆದು ರಾಜಾರೋಷವಾಗಿ ತಿರುಗಾಡುತ್ತಾ ಇದ್ದಾರೆ. ಮುಂದೊಂದು ದಿನ ಇದು ಎಷ್ಟು ದೊಡ್ಡ ಸಮಸ್ಯೆಗೆ ಕಾರಣ ಆಗುತ್ತದೆ ಎಂದು ನೋಡಬೇಕು.