ಭಾರತದ ಈ ರಾಜ್ಯದಲ್ಲಿ ಕಳೆದ 500 ವರ್ಷಗಳಿಂದ ಮಹಿಳೆಯರೇ‌ ಮಾರುಕಟ್ಟೆ ನಡೆಸುತ್ತಿದ್ದಾರೆ. ಏನಿದು ವಿಶೇಷ?

302

ಉ’ಪ’ಖಂಡ‌ ಎನಿಸಿಕೊಂಡಿರು ಭಾರತದಲ್ಲಿ ಅನೇಕ ಭಾಷೆ, ಸಂಸ್ಕೃತಿಯ ಹಾಗು ಕಲೆಗಳನ್ನು ಹೊಂದಿರುವ ಜನಗಳು ಸಿಗುತ್ತಾರೆ. ಮುಖ್ಯವಾಗಿ ಅನೇಕ ಭಾಷೆಯನ್ನು ಒಳಗೊಂಡಿರುವ ಭಾರತ ಬೇರೆ ದೇಶಗಳಿಗಿಂತ ವಿಭಿನ್ನವಾಗಿದೆ. ಇದೇ ಕಾರಣಕ್ಕೆ ಭಾರತವನ್ನು ವೈವಿದ್ಯಮಯ ದೇಶ ಅಂತಲೂ ಕರೆಯುತ್ತಾರೆ. ಭಾರತದ ಮ’ನಿಪುರದ ದ ರಾಜಧಾನಿ ಇಂಫಾಲದಲ್ಲಿ ಒಂದು ವಿಶೇಷ ಸಂ’ಪ್ರದಾಯ ದೇಶ ಅಲ್ಲದೇ ವಿದೇಶದಲ್ಲೂ ಸುದ್ದಿ ಮಾಡಿದೆ. ಅದೇ ಮಹಿಳೆಯರಿಂದ, ಮಹಿಳೆಯರೇ ನಡೆಸುತ್ತಿರುವ ಮಾರುಕಟ್ಟೆ.

ಇಂಫಾಲದ ಈ ಮಾರುಕಟ್ಟೆ ೫೦೦ ವರ್ಷದ ಹಳೆಯ ಮಾರುಕಟ್ಟೆ ಎಂದು ಪ್ರಸಿದ್ದವಾಗಿದೆ. ಇಂದಿಗೂ ಇಲ್ಲಿ ಮಹಿಳೆಯರೇ ವ್ಯಾಪಾರ ಮಾಡುತ್ತಿದ್ದಾರೆ. ಇದು ಏಷಿಯಾದ ಅತೀ ದೊಡ್ಡ ಮಾರುಕಟ್ಟೆ ಅಂತಲೂ ಪ್ರ’ಖ್ಯಾತಿ ಪಡೆದಿದೆ. ಹಾಗೆನೇ ಇಂದು ಇದನ್ನು ಮಹಿಳೆಯರ ಸ’ಬಲೀಕರಣ ಎಂದು ಜನರು ಹೇಳಿದರೆ ಈ ಮಾರುಕಟ್ಟೆ ೫೦೦ ವರ್ಷಗಳ ಹಿಂದೆ ಸ್ಥಾ’ಪನೆ ಆಗಲು ಕೂಡಾ ಒಂದು ಕಾರಣವಿದೆ. ಲ’ಲ್ಲುಪ್ ಖಾಬ ಎನ್ನುವ ಗುಲಾ’ಮಗಿ’ರಿಯ ಒಂದು ಪದ್ದತಿಯಿಂದ ಈ ಮಾರುಕಟ್ಟೆ ಶುರುವಾಯಿತು ಎನ್ನುತ್ತಾರೆ.

ಲೊಯುಂಬ (೧೦೭೪-೧೧೧೨AD) ಎನ್ನುವ ರಾಜ ಇಲ್ಲಿನ ಪುರುಷರನ್ನು ತನ್ನ ಅ’ಡಿಯಾ’ಳಾಗಿ ನೇ’ಮಿಸಿದ್ದ, ತನ್ನ ಕೆಲಸಕ್ಕಾಗಿ ಹೊರ ರಾಜ್ಯಕ್ಕೆ ಬ:ಲವಂ’ತವಾಗಿ ಹೋಗಲು ಆ’ಜ್ಞೆ ಮಾಡಿದ್ದ. ಇದೇ ಕಾರಣಕ್ಕಾಗಿ ಮಹಿಳೆಯರು ಹೊಲ-ಗದ್ದೆ ಅಲ್ಲದೇ‌ ನೇಯ್ಗೆ ಹಾಗೂ ಮಾರಾಟ ಮಾಡಲೂ ಕೂಡಾ ಮನೆಯಿಂದ ಹೊರಗೆ ಬರುವಂತಾಯಿತು. ಇದು ಆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಕೂಡಾ ಸುಧಾರಿಸಿತ್ತು ಎನ್ನುವುದು ಇತಿಹಾಸಕಾರರು ಹೇಳುತ್ತಾರೆ.

ಈ ಮಾರುಕಟ್ಟೆ ಮೇಲೆ ಹೇಳಿದಂತೆ ಮಹಿಳೆಯರದ್ದು. ಇಲ್ಲಿ ಪುರುಷರು ಅಂಗಡಿ ಹಾಗು ಉಧ್ಯಮ ಪ್ರಾರಂಭಿಸುವಂತಿಲ್ಲ. ಆದರೆ ಪುರುಷರು ಇಲ್ಲಿ‌ ವಸ್ತುಗಳನ್ನು ಖರೀದಿ ಮಾಡಬಹುದು ಹಾಗೆನೆ ಇಲ್ಲಿ ಅಂಗಡಿಗಳಲ್ಲಿ ಭಾರವಾದ ವಸ್ತುಗಳನ್ನು ಹೊ’ರಲು ಹಾಗು ಸಹಾಯಕರಾಗಿ ಕೆಲಸ ಮಾಡಲು ಅವಕಾಶವಿದೆ. ಈ ಮಾರುಕಟ್ಟೆಯಲ್ಲಿ ಮಹಿಳೆಯರು ಕೇವಲ ಒಂದು particular ವಸ್ತು ಮಾತ್ರ ಮಾರಬಹುದು ಬಟ್ಟೆ ವ್ಯಾಪಾರಿ ಬಟ್ಟೆ ಮಾರುವುದು ಬಿಟ್ಟು ಬೇರೆ ಮಾರಲು ಸಾಧ್ಯವಿಲ್ಲ. ಈ ಮಾರುಕಟ್ಟೆ ಪ್ರವಾಸಿಗರಿಗೆ ಆಕರ್ಷಕ ತಾಣವೂ ಆಗಿದೆ.

Leave A Reply

Your email address will not be published.