ಭಾರತದ ಬಂಗಾರದ ಮನುಷ್ಯ ನೀರಜ್ ಚೋಪ್ರಾ ಅವರ ತ’ರಭೇತಿಗೆ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು ಗೊತ್ತೆ??

1,277

ನೀರಜ್ ಚೋಪ್ರಾ ಎಂಬ ಹೆಸರು ಈಗ ಎಲ್ಲೆಡೆ ಮನೆಮಾತಾಗಿದೆ. ಹಾಗೆ ಈಗ ಅವರು ಅದೆಷ್ಟೋ ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದಾರೆ. ನೀರಜ್ ಚೋಪ್ರಾ ಅವರು ಈ ಮಟ್ಟಕ್ಕೆ ತಲುಪಲು ಬಹಳ ಕಷ್ಟ ಪಟ್ಟಿದ್ದಾರೆ ಹಾಗೆಯೇ ಭಾರತ ಸರ್ಕಾರ ಕೂಡ ಈ ಒಂದು ಮಹತ್ವದ ಕಾರ್ಯದಲ್ಲಿ ಕೈ ಜೋಡಿಸಿದೆ. ಹಾಗಾದರೆ ಇದಕ್ಕಾಗಿ ಸರ್ಕಾರ ವ್ಯ’ಯಿಸಿದ ಹಣ ಎಷ್ಟು ಎಂಬ ಲೆಕ್ಕಾಚಾರ ಇಲ್ಲಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರವು ಹಂಚಿಕೊಂಡಿರುವ ಒಂದು ದಾಖಲೆಯ ಪ್ರಕಾರ, ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ 450 ದಿನಗಳವರೆಗೆ ವಿದೇಶದಲ್ಲಿ ತ’ರಬೇತಿಯನ್ನು ಪಡೆದಿದ್ದಾರೆ. ಭುಜದ ಶ’ಸ್ತ್ರ ಚಿ’ಕಿತ್ಸೆ ನಂತರ ಚೇತರಿಕೆ ಕಂಡ ಅವರು ಜರ್ಮನ್ ಕೋಚ್ Klaus Bartonietz ಅವರಲ್ಲಿ ತ’ರಭೇತಿ ಪಡೆಯುತ್ತಿದ್ದರು ಮತ್ತು ಸ್ಪ’ರ್ಧೆಗಳಿಗಾಗಿ ಸರ್ಕಾರವು ನೀರಜ್‌ಗಾಗಿ 7 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಸರ್ಕಾರವು ಇಲ್ಲಿಯವರೆಗೆ ಕೋಚ್ ಸಂಬಳವಾಗಿ 1.22 ಕೋಟಿ ಖರ್ಚು ಮಾಡಿದೆ ಎಂದು ಹೇಳುತ್ತಿದೆ.

ಅವರು ಪ್ರಸ್ತುತ ಒಲಿಂಪಿಕ್ಸ್ ಮುಂಚೆ 26 ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮತ್ತು ದಕ್ಷಿಣ ಆಫ್ರಿಕಾ, ಪೋಲೆಂಡ್, ಟರ್ಕಿ, ಫಿನ್ಲ್ಯಾಂಡ್, ಜೆಕ್ ರಿಪಬ್ಲಿಕ್ ಮತ್ತು ಸ್ವೀಡನ್‌ನಲ್ಲಿ ಸಾಗರೋತ್ತರ ತ’ರಬೇತಿ ಶಿ’ಬಿರಗಳಲ್ಲಿ ಭಾಗವಹಿಸಿದ್ದರು. ನೀರಜ್ ಅವರ ಒಲಿಂಪಿಕ್ಸ್ ಅಭಿಯಾನದಲ್ಲಿ ಭಾರತ ಸರ್ಕಾರವು ಪ್ರಮುಖ ಪಾತ್ರ ವಹಿಸಿದರೆ, ಚಾಂಪಿಯನ್ ಕ್ರೀಡಾಪಟು ತನ್ನ ಪ್ರಯಾಣದ ಭಾಗವಾಗಿದ್ದ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನಂತಹ ಖಾಸಗಿ ಸಂಸ್ಥೆಗಳ ಸಹಾಯವನ್ನೂ ಪಡೆದಿದ್ದರು ಎಂಬುದನ್ನು ಮರೆಯುವಂತಿಲ್ಲ. ಮೋದಿ ಸರಕಾರ ಒಲಂಪಿಕ್ ಬ’ಜೆಟ್ ಕೂಡ ವರ್ಷ ವರ್ಷ ಹೆಚ್ಚು ಮಾಡಿರುವುದು ಭಾರತ ಈ ಬರಿ ಅತಿ ಹೆಚ್ಚು ಪದಕ ಗೆಳಲ್ಲೂ ಸಾಧ್ಯವಾಗಿದೆ. ಇದೆ ರೀತಿ ಪ್ರೋತ್ಸಾಹ ದೊರೆತದ್ದೇ ಆದರೆ ಮುಂದಿನ ಒಲಂಪಿಕ್ ಅಲ್ಲಿ ಇನ್ನು ಹೆಚ್ಚಿನ ಪದಕಗಳು ಭಾರತಕ್ಕೆ ದೊರಯುವುದರಲ್ಲಿ ಅನುಮಾನವೇ ಇಲ್ಲ.

Leave A Reply

Your email address will not be published.