ಭಾರತದ ಮೋದಿ ಅವರ ಕನಸಿನ ಯೋಜನೆ water taxi ಚಾಲನೆಗೆ ದಿನಗಣನೆ? ಏನಿದು water Taxi?

1,244

ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಹಾಗೆಯೇ ಜನ ಸಂದಣಿ ಹೆಚ್ಚಾದ ಹಾಗೆ ಇಲ್ಲಿ ಎಲ್ಲಾ ವ್ಯವಸ್ಥೆಗಳು ಹೆಚ್ಚಾಗಬೇಕು. ಅದರಲ್ಲೂ ಜನಗಳ ಸಂಚಾರ ವಿಚಾರ ಬಂದಾಗ ಎಲ್ಲಾ ರೀತಿಯಲ್ಲೂ ಆಧುನಿಕ ವ್ಯವಸ್ಥೆಗಳು ಬೇಕಾಗುತ್ತದೆ. ಮೆಟ್ರೋ ನಗರಗಳಲ್ಲಿ ಈ ಟ್ರಾಫಿಕ್ ಒಂದೇ ದೊಡ್ಡ ಸಮಸ್ಯೆ. ಜನಗಳು ಹಳ್ಳಿ ಬಿಟ್ಟು ಪೇಟೆ ಕಡೆ ಹೋದಾಗ ಜನಸಂಖ್ಯೆ ಜಾಸ್ತಿ ಆಗುತ್ತದೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಬಹಳ ಕಷ್ಟ . ಆದರೆ ಇದೀಗ ಎಲ್ಲದಕ್ಕೆ ಸೆಡ್ಡು ಎಂಬಂತೆ ಜಲ ಸಾರಿಗೆಯನ್ನು ಉಪಯೋಗಿಸಿಕೊಂಡು ಹೊಸದಾದ ವಾಟರ್ taxi ವ್ಯವಸ್ಥೆ ಜಾರಿಗೆ ಬರುತ್ತಿದೆ.

ಹೌದು ಮಹಾ ನಗರಿಗಳ ಲಿಸ್ಟ್ ನಲ್ಲಿ ಮೊದಲಿಗೆ ನೆನಪಿಗೆ ಬರುವುದೇ ಮುಂಬೈ. ಹೌದು ದಿನೇ ನಿತ್ಯ ಸಂಚಾರ ವ್ಯವಸ್ಥೆ ಹದಗೆಡುತ್ತಾ ಇದೆ. ಅದಲ್ಲದೆ ರೈಲ್ವೆ ಕೂಡ ಸದಾ ತುಂಬಿ ತುಳುಕುತ್ತಿರುತ್ತದೆ. ಇದೆಲ್ಲ ಸಮಸ್ಯೆ ದೂರ ಮಾಡಲು ಜಾರಿಗೆ ತಂಡ ವ್ಯವಸ್ಥೆಯೇ ವಾಟರ್ ಟ್ಯಾಕ್ಸಿ . ಜನವರಿ 2022 ರಲ್ಲಿ ಮುಂಬೈ to ನವಿ ಮುಂಬಯಿ ವಾಟರ್ ಟ್ಯಾಕ್ಸಿ ಚಾಲನೆ ಗೊಳ್ಳಲಿದೆ. ಇದು ಬರೀ 30 ನಿಮಿಷದ ಸಂಚಾರ ಆಗಿದ್ದು ಯಾವುದೇ ರೀತಿಯ ಅಡೆತಡೆಗಳು ಟ್ರಾಫಿಕ್ ಜಾಮ್ ಗಳು ಇರುವುದಿಲ್ಲ.

ಅದೇನೇ ಆಗಲಿ ದೇಶದ ಜನರ tax ದುಡ್ಡನ್ನು ಜನಗಳಿಗೆ ಅನುಕೂಲ ಆಗುವಂತೆ ಈ ಯೋಜನೆ ಹಾಕಿ ಕಾರ್ಯರೂಪಕ್ಕೆ ತರುತ್ತಿರುವ ಮೋದಿ ಅವರನ್ನು ಮೆಚ್ಚಲೇ ಬೇಕು. ಅವರು ಹೀಗೆ ತಮ್ಮ ಜನಪರ ಕಾರ್ಯವನ್ನು ಮುಂದುವರೆಸಲಿ ಎಂದು ಆಶಿಸುವ.

Leave A Reply

Your email address will not be published.