ಮತ್ತೆ ಹುಟ್ಟಿಬರಲಿದೆ ಡೈನೋಸಾರ್? ಪತ್ತೆಯಾಯಿತು ಸಂರಕ್ಷಿಸಿ ಇಟ್ಟ ಡೈನೋಸಾರ್ ಮೊಟ್ಟೆಗಳು.

880

ಡೈನೋಸಾರ್ ಎಂದರೆ ಮೊದಲಿಗೆ ನೆನಪಿಗೆ ಬರುವುದು ಹಾಲಿವುಡ್ ಸಿನಿಮಾ. ಅದೆಷ್ಟೋ ವರ್ಷಗಳ ಹಿಂದೆ ಅಳಿದು ಹೋದ ಜೀವಿಗಳ ಪೈಕಿ ಡೈನೋಸಾರ್ ಕೂಡ ಒಂದು. ಯಾರು ಕಂಡವರಿಲ್ಲ ಅದರ ಬಗ್ಗೆ ಕೇಳಿದವರು ಇಲ್ಲ. ಬಾರಿ ಸಿನೆಮಾದಲ್ಲಿ ನೋಡಿದ್ದು ಮಾತ್ರ. ಸಿನೆಮಾ ನೋಡಿಯೇ ಹೀಗೊಂದು ಅತೀ ದೊಡ್ಡ ಜೀವಿ ಇದೆ ಎಂದು ಗೊತ್ತಾಗಿದ್ದು. ಜೀವಿ ಇದ್ದುದರ ಪಳೆಯುಳಿಕೆ ಈಗಲೂ ಇದೆ. ಅದರಿಂದಾಗಿಯೇ ಈ ಜೀವಿಯ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಆದರೆ ಈಗ ಜಗತ್ತೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಸಿಕ್ಕಿದೆ.

ಹೌದು ಅಷ್ಟೊಂದು ದೊಡ್ಡ ಭಯಂಕರ ಜೀವಿ ಈಗಲೂ ಜೀವಂತವಾಗಿದೆ. ಮತ್ತೆ ಅವುಗಳು ಹುಟ್ಟಿ ಬರಲಿವೆ ಎಂದು ಹೇಳಲಾಗುತ್ತಿದೆ.  ವಿಚಿತ್ರ ಎನಿಸಿದರೂ ಇದು ಸತ್ಯ ವಿಚಾರ. ಮತ್ತೊಮ್ಮೆ ಡೈನೋಸಾರ್ ಗಳ ಇರುವಿಕೆ ಪತ್ತೆ ಆಗಿದೆ. ಚೈನಾದಲ್ಲಿ ಈ ವಿಚಾರ ಈಗ ಬೆಳಕಿಗೆ ಬಂದಿದೆ. ಅದೆಷ್ಟೋ ವರ್ಷಗಳ ಹಿಂದೆ ಅಳಿದು ಹೋದ ಜೀವಿ ಮತ್ತೆ ಹೇಗೆ ಹುಟ್ಟಿ ಬರುತ್ತಿದೆ ಎಂದು ಎಲ್ಲರ ಮನಸಿನಲ್ಲೂ ಇರಬಹುದು. ಅದಕ್ಕೆ ಕಾರಣ ವಿಜ್ಞಾನ, ಹೌದು ವಿಜ್ಞಾನಿಗಳು 66 ಮಿಲಿಯನ್ ವರ್ಷಗಳ ಹಿಂದೆ ಸುರಕ್ಷಿತವಾಗಿ ಸಂಸ್ಕರಿಸಿದ ಡೈನೋಸಾರ್ ಮೊಟ್ಟೆಗಳು ಸಿಕ್ಕಿವೆ.

 

ಹೌದು ಇದು ದಕ್ಷಿಣ ಚೀನಾದ Ghanzau ಪ್ರದೇಶದಲ್ಲಿ ಸಿಕ್ಕಿದ್ದು, ವಿಜ್ಞಾನಿಗಳ ಪ್ರಕಾರ ಇದು ಸಾಮಾನ್ಯ ಕೋಳಿ ಮೊಟ್ಟೆಯಂತೆ ಮರಿ ಹಾಕಲಿದೆ ಮತ್ತು ಈ ಮೊಟ್ಟೆಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.  ಅದೇನೇ ಇರಲಿ ವಿಜ್ಞಾನದ ಮುಂದೆ ಎಲ್ಲರೂ ತಲೆಬಾಗಬೇಕು . ಇದೇನಾದರೂ ಹೇಳಿದ ಹಾಗೆ ನಡೆದರೆ ಅಳಿದು ಹೋದ ಜೀವಿ ಮತ್ತೆ ಹುಟ್ಟಿ ಬರಲಿದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.

Leave A Reply

Your email address will not be published.