ಮಹತ್ವದ ತೀರ್ಪು ನೀಡಿದ ಬಂಗಾಳ ಹೈ ಕೋರ್ಟ್. ಮಮತಾಗೆ ಬಹು ದೊಡ್ಡ ಹಿ’ನ್ನಡೆ. ಏನಿದು ಕೋರ್ಟ್ ನಿ’ರ್ಧಾರ?

320

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ಹಿಂದೂಗಳ ಮೇಲೆ ನಡೆದ ಅ’ತ್ಯಾ’ಚಾರ ಹಿಂ’ಸೆ ಇಡೀ ದೇಶವನ್ನೇ ಅ’ಲುಗಾಡಿಸಿತ್ತು. ಪ್ರತಿಯೊಬ್ಬರಲ್ಲೂ ಮಮತಾ ಬ್ಯಾನೆರ್ಜಿ ಹಾಗು ಅವರ ಸರಕಾರದ ಮೇಲೆ ಆ’ಕ್ರೋಶ ವ್ಯಕ್ತ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತೃಣಮೂಲ ಕಾಂಗ್ರೆಸ್ ಅಲ್ಲದೆ ಬಿಜೆಪಿ ಮೇಲು ಜನರು ತಮ್ಮ ಕೋ’ಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆ’ಡಳಿತ ತರಬೇಕು ಅಂತ ಎಲ್ಲರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ನ್ಯಾಯಾಲಯ ಮುಕಾಂತರ ಹೋಗುವ ನಿಲುವು ಸ್ಪಷ್ಟ ಪಡಿಸಿತ್ತು.

ಬಂಗಾಳ ಹಿಂ’ಸಾ’ಚಾರಕ್ಕೆ ಸಂಬಂಧಿಸಿ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಧಾ’ಖಲಾಗಿದ್ದವು. ಐದು ಸದಸ್ಯರ ನ್ಯಾಯಾಲಯ ಪೀಠವು ಸಿಬಿಐ ತ’ನಿಖೆಗೆ ಆ’ದೇಶ ನೀಡಿದೆ. ಅ’ತ್ಯಾಚಾರ, ಕೊ’ಲೆ ಬಗೆಗಿನ ತ’ನಿಖೆ ಸಿಬಿಐ ಮಾಡಲಿದೆ ಎಂದು ಹೇಳಿದೆ. ಅದಕ್ಕಿಂತ ಚಿಕ್ಕ ಅ’ಪರಾಧಗಳ ತನಿಖೆಗೆ ಎಸ್ ಐ ಟಿ ಗೆ ನೀಡಲು ಆ’ದೇಶಿಸಿದೆ. ಎರಡು ಸಂಸ್ಥೆಗಳ ವರದಿಯನ್ನು ಹೈಕೋರ್ಟ್ ಗೆ ನೀಡಲಾಗುತ್ತದೆ. ಇದರ ತೀ’ರ್ಪನ್ನು ನಿವೃತ್ತ ನ್ಯಾಯಾಧೀಶರು ನೀಡಲಿದ್ದಾರೆ.

ಮಾ’ನವ ಹ’ಕ್ಕುಗಳ ಆಯೋಗ ಕೂಡ ಜೂಲೈ ಅಲ್ಲಿ ವಿವರವಾದ ವರ್ದಿ ಹೈಕೋರ್ಟ್ ಗೆ ನೀಡಿದೆ. ಇದರಲ್ಲಿ ಜಿಲ್ಲಾವಾರು ಅ’ಪರಾಧ ಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಕೂಚ್ ಬಿಹಾರ್ ಅಲ್ಲಿ ಅತಿ ಹೆಚ್ಚು ಚುನಾವಣೋತ್ತರ ಹಿಂ’ಸಾಚಾರ ನಡೆದಿದೆ ಎಂದು ವರದಿ ಹೇಳಿತ್ತು. ಇದು ಅಲ್ಲದೆ ಚುನಾವಣೆಯಲ್ಲಿ ಮಮತಾ ಬ್ಯಾನೆರ್ಜಿ ಬಿಜೆಪಿ ಯಾ ಸುವೆಂದು ಅಧಿಕಾರಿ ವಿ’ರುದ್ಧ ಸೋ’ತಿರುವುದರಿಂದ ತಿಂಗಳೊಳಗೆ ವಿಧಾನಸಭೆ ಗೆ ಚುನಾಯಿಸಿ ಹೋಗುವ ಅವಶ್ಯಕತೆ ಮಮತಾ ಬ್ಯಾನೆರ್ಜಿ ಗೆ ಇದೆ. ಇದು ಆಗದೆ ಇದಲ್ಲಿ ವಿಧಾನಸಭೆ ಅ’ನೂರ್ಜಿ’ತವಾಗುತ್ತದೆ.

Leave A Reply

Your email address will not be published.