ಮೋದಿ ಅವರ ಕನಸಿನ ಭಾರತದ ರೂಪೇ ಕಾರ್ಡ್ ಗೆ ಬೆಚ್ಚಿ ಬಿದ್ದ ವಿದೇಶಿಯರು ಯಾಕೆ ಏನು ಈ ವಿಚಾರ ಬನ್ನಿ ತಿಳಿಯಿರಿ.
ಡಿಜೀಟಲೀಕರಣ ಎಲ್ಲರಿಗೂ ಗೊತ್ತಿರುವ ವಿಚಾರ ಹೌದು ಈಗ ಮೋದಿ ಅವರ ಆಗಮನದ ನಂತರ ಎಲ್ಲವೂ ಡಿಜಿಟಲ್ transaction ಗಳು. ಅವರು ಮೊದಲೇ ಹೇಳಿದ ಹಾಗೆ ಕ್ಯಾಶ್ ಲೆಸ್ ಗೆ ಹೆಚ್ಚಿನ ಒತ್ತು ಕೊಡಬೇಕು. ಆದಷ್ಟು ವ್ಯವಹಾರ ಡಿಜಿಟಲ್ ಪಾವತಿಗಳ ಮೂಲಕ ಆಗಬೇಕು ಎಂದು ಘೋಷಿಸಿದ್ದರು . ಅದರಂತೆ ಹೆಚ್ಚಿನ ಎಲ್ಲಾ ಭಾರತೀಯರು ಇದಕ್ಕೆ ಉತ್ತಮವಾಗಿ ಸ್ಪಂದಿಸಿದರು. ಇದಕ್ಕೆ ನೈಜ ಉದಾಹರಣೆ ಎಂದರೆ ರಸ್ತೆಯಲ್ಲಿ ತರಕಾರಿ ಮಾರುವವರು ಕೂಡ QR code ಬಳಸುವುದು. ಹಾಗೆ ಇದರ ಮುಂದಿನ ಹೆಜ್ಜೆ ಎಂಬಂತೆ ಜಾರಿಗೆ ಬಂದದ್ದು ರುಪೇ ಕಾರ್ಡ್. ಹೌದು ಭಾರತದ ಸ್ವಂತ ಡೆಬಿಟ್ and credit card ಸಿಸ್ಟಮ್ ಇದು. ಇದರ ಹಿಂದೆ ಅಮೆರಿಕಾ ಮೂಲದ ಮಾಸ್ಟರ್ ಕಾರ್ಡ್ ತನ್ನ ಪಾರುಪತ್ಯ ಸ್ಥಾಪಿಸಿತು.
ಆದರೆ ಮೋದಿ ಅವರು ಹೇಳಿದಂತೆ ಭಾರತದ್ದೇ ಆದ ರೂಪೇ ಕಾರ್ಡ್ ಅನ್ನು ಜಾರಿಗೆ ತಂದರು . ಇದರ ಪ್ರಕಾರ ಇನ್ನು ಮುಂದೆ ಭಾರತದಲ್ಲಿ ಎಲ್ಲವೂ ರೂಪೆ ಕಾರ್ಡ್ ಮೂಲಕವೇ ಆಗಬೇಕು . ಹಾಗೂ ಮುಂದಕ್ಕೆ ಮಾಸ್ಟರ್ ಕಾರ್ಡ್ ಹೊಸ ಕಾರ್ಡ್ ಗಳು ವಿಸ್ತರಿಸುವಂತಿಲ್ಲ ಎಂದು ಸರ್ಕಾರ ಆಜ್ಞೆ ಕೂಡ ಹೊರಡಿಸಿತು. ಇದು ಬಹಳ ದೊಡ್ಡ ಹೊಡೆಯವಾಗಿತ್ತು. ಅಮೆರಿಕಾ ಡಾಲರ್ ಮೌಲ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಹಾಗೆ ಮಾಸ್ಟರ್ ಕಾರ್ಡ್ ಗೆ ದೊಡ್ಡ ನಷ್ಟವನ್ನು ತಂದಿತು. ಇದರ ಮುಖ್ಯ ಡಾಟಾ ಬೆಸ್ ಅಮೆರಿಕಾದಲ್ಲಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಇದರ ಮೇಲೆ ಯಾವುದೇ ನಿಯಂತ್ರಣ ಇರಲಿಲ್ಲ. ಯಾವುದೇ ಸಮಯಕ್ಕೂ ತನ್ನ ದೇಶದ ಡಾಟಾ ಲೀಕ್ ಆಗುವ ಸಂಭವ ಇತ್ತು ಅದರಿಂದಾಗಿ ಭದ್ರತಾ ಹಿತ ದೃಷ್ಟಯಿಂದ ಸಂಪೂರ್ಣ ಮಾಸ್ಟರ್ ಕಾರ್ಡ್ ಅನ್ನೆ ನಿಷೇಧ ಮಾಡಿತು ಸರ್ಕಾರ. ಈಗ ಅಂತರಾಷ್ಟ್ರೀಯ transaction ಗಳಿಗೆ ಮಾಸ್ಟರ್ ಕಾರ್ಡ್ ನಿಷ್ಕ್ರಿಯವಾಗಿದೆ.
ಇದೀಗ ರುಪೆ ಕಾರ್ಡ್ ತನ್ನ ಪಾರುಪತ್ಯ ಸ್ಥಾಪಿಸಿದೆ. ಮಾಸ್ಟರ್ ಕಾರ್ಡ್ 60% ದಷ್ಟು ತನ್ನ ಗ್ರಾಹಕರನ್ನು ಕಳಕೊಂಡಿದೆ. ಇದರಿಂದಾಗಿ ದೇಶೀಯ ಜನಗಳಿಗೆ ಅನುಕೂಲ ವಾಗಿದೆ. ನಮ್ಮದೇ ದೇಶದ ವಹಿವಾಟು ಹೆಚ್ಚಾಗಿದೆ. ಮೋದಿ ಅವರ ದೂರದೃಷ್ಟಿ ಯೋಜನೆಗಳು ಸದಾ ದೇಶದ ಉದ್ಧಾರಕ್ಕೆ ಎಂಬುದಕ್ಕೆ ಈ ವಿಚಾರ ಎತ್ತಿ ಹಿಡಿದ ಕೈಗನ್ನಡಿ ಆಗಿದೆ.