ಯಶ್ ನನ್ನ ಪ್ರಕಾರ ಹೀರೋ ಅಲ್ಲ ಎಂದ ಪಬ್ಲಿಕ್ ಟಿವಿ ರಂಗನಾಥ್ ? ಯಾತಕ್ಕಾಗಿ ಈ ಮಾತನ್ನು ಹೇಳಿದ ರಂಗಣ್ಣ ?

ಯಶ್ ನನ್ನ ಪ್ರಕಾರ ಹೀರೋ ಅಲ್ಲ ಎಂದ ಪಬ್ಲಿಕ್ ಟಿವಿ ರಂಗನಾಥ್ ? ಯಾತಕ್ಕಾಗಿ ಈ ಮಾತನ್ನು ಹೇಳಿದ ರಂಗಣ್ಣ ?

951

ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ನಾಯಕ ಎಂದರೆ ಅದು ಯಶ್ ಮತ್ತು ಅವರ ಮುಂಬರುವ ಸಿನೆಮಾ KGF ಚಾಪ್ಟರ್ 2. ಹೌದು ಅದೆಷ್ಟೋ ಜನರು ಅದಕ್ಕಾಗಿ ಕಾಯುತ್ತಾ ಇದ್ದಾರೆ. ಈ ಸಿನೆಮಾ ದಿಂದಲೇ ನಟ ಯಶ್ ಪಾನ್ ಇಂಡಿಯಾ ಹೀರೋ ಆಗಿ ಮೂಡಿ ಬಂದಿದ್ದು.

ಬಾಲಿವುಡ್ ಖಾನ್ ಗಳು ಕೂಡ ನೆಲಕಚ್ಚಿದು. ಆದರೆ ಈಗ ಕನ್ನಡದ news ಚಾನಲ್ ಪಬ್ಲಿಕ್ ಟಿವಿ ರಂಗಣ್ಣ ಯಶ್ ಅವರು ಹೀರೋ ಅಲ್ಲ ನಾನು ಅವರನ್ನು ಹೀರೋ ಆಗಿ ಪರಿಗಣಿಸುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಯಾತಕ್ಕಾಗಿ ಈ ಮಾತನ್ನು ಹೇಳಿದ್ದಾರೆ ರಂಗಣ್ಣ ಬನ್ನಿ ತಿಳಿಯೋಣ.

ಯಶ್ ಅವರು ಬಹಳ ಕಡು ಬಡತನದಿಂದ ಬೆಳೆದು ಬಂದ ನಟ. ಅವರಿಗೆ ಯಾರು ಕೂಡ ಗಾಡ್ ಫಾದರ್ ಇಲ್ಲ ತಮ್ಮದೇ ಪ್ರಯತ್ನ ದಾಲ್ಲಿ ಮೇಲಕ್ಕೆ ಬಂದ ನಟ. ಕಿರುತೆರೆಯಲ್ಲಿ ಇದ್ದು ನಂತರ ಸಿನೆಮಾದಲ್ಲಿ ತಮ್ಮ ಹೆಸರನ್ನು ಗಟ್ಟಿಯಾಗಿ ಅಚ್ಚೊತ್ತಿದ್ದ ನಾಯಕ. ಇದನ್ನೇ ಇಟ್ಟುಕೊಂಡು ರಂಗಣ್ಣ ನಾನು ಕೂಡ ಇದೆ ಪರಿಯಲ್ಲಿ ಬೆಳೆದು ಬಂದಿದ್ದೇನೆ. ಜೀವನದಲ್ಲಿ ಯಶ್ ಮತ್ತು ನನ್ನ ಬದುಕಿಗೆ ಸಾಮ್ಯತೆ ಇದೆ ಎನ್ನುತ್ತಾರೆ ರಂಗಣ್ಣ. ಯಶ್ ಎತ್ತರಕ್ಕೆ ಹೋದಷ್ಟು ಅವರ ಜವಾಬ್ದಾರಿ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಅವರ ಸಮಾಜಮುಖಿ ಕಾರ್ಯಗಳು ನನಗೆ ಇಷ್ಟ. ನಾನು ಯಶ್ ನನ್ನು ನಾಯಕ ಅಥವಾ ಹೀರೋ ಎಂದು ಎಂದಿಗೂ ಕರೆಯುವುದಿಲ್ಲ. ನನ್ನ ಮತ್ತು ಅವರ ಸಂಬಂಧ ಅದಕ್ಕಿಂತ ಮಿಗಿಲು ಎಂದು ರಂಗಣ್ಣ ಇಂಟರ್ ವ್ಯೂ ನಲ್ಲಿ ಹೇಳಿದ್ದಾರೆ

Leave A Reply

Your email address will not be published.