ಶೇಕಡಾ ೯೯% ಮಂದಿಗೆ ARMY ಫುಲ್ ಫೋರ್ಮ್ ಗೊತ್ತಿಲ್ಲ. ನಿಮಗೆ ಗೊತ್ತಾ ?

280

ಭಾರತೀಯ ಸೇನೆ ವಿಶ್ವದಲ್ಲೇ ಪ್ರಮುಖ ಸೇನೆಗಳಲ್ಲಿ ಒಂದಾಗಿದೆ. ವಾಯು ಸೇನೆ, ನೌಕಾ ಸೇನೆ ಹಾಗು ಭೂಸೇನೆ ಗಳೊಂದಿಗೆ ಶತ್ರು ದೇಶಗಳನ್ನು ಎದುರಿಸಲು ಸಿದ್ದವಾಗಿ ನಿಂತಿದೆ. ಹಗಲು ರಾತ್ರಿ ಎನ್ನದೆ ದೇಶ ಸೇವೆ ನಡೆಸುತ್ತಿರುವ ಭಾರತೀಯ ಸೇನೆಯ ವಿಷಯ ಬಂದರೆ ನಮ್ಮೆಲ್ಲರ ತಲೆ ಹೆಮ್ಮೆಯಿಂದ ಮೇಲೇಳುತ್ತದೆ. ಆರ್ಮಿ ಎಂದು ಹೇಳುವಾಗಲೇ ನಮ್ಮ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ARMY ಶಬ್ದದ ಫುಲ್ ಫಾರಂ ಏನಂತ ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ ಇಲ್ಲವಾದರೆ ನಾವು ನಿಮಗೆ ಏನೆಂದು ಈ ಲೇಖನದಲ್ಲಿ ಹೇಳುತ್ತೇವೆ.

ಪ್ರತಿ ದೇಶದಲ್ಲೂ ಸೇನೆ ಇರುತ್ತದೆ, ಪ್ರತಿ ದೇಶದಲ್ಲೂ ನಾವು ನಮ್ಮ ಸೈನಿಕರನ್ನು ಅಭಿಮಾನದಿಂದ ಹೇಗೆ ನೋಡುತ್ತೇವೋ ಹಾಗೆ ಅವರವರ ದೇಶದಲ್ಲಿ ಅವರ ಸೈನಿಕರನ್ನು ಅಭಿಮಾನದಿಂದ ನೋಡುತ್ತಾರೆ. ಹಾಗೆಯೆ ಎಲ್ಲ ದೇಶಗಳಲ್ಲೂ ಆಯಾ ಸೇನೆಯ ಆಯಾಯ ಶಕ್ತಿಗಳಿರುತ್ತದೆ. ನಮ್ಮಲಿಯೂ ಹಾಗೆಯೆ ಇದೆ. ಅತಿ ದೊಡ್ಡ ಸೇನೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಮೊದಲ ಸಂಖ್ಯೆ ಚೀನದಾಗಿದ್ದರೆ ಮೂರನೇ ಸ್ಥಾನದಲ್ಲಿ ಅಮೇರಿಕ ಇದೆ.

ARMY ಫುಲ್ ಫಾರಂ ಏನು?
ಆರ್ಮಿ ಅನ್ನುವುದು ಲ್ಯಾಟಿನ್ ಭಾಷೆಯ ಅರ್ಮಟ ಎಂಬ ಶಬ್ದದಿಂದ ತೆಗೆಯಲಾಗಿದೆ. ಇದರ ಅರ್ಥ ARMED ಫೋರ್ಸ್ ಎಂದು. ಭೂಮಿಯಲ್ಲಿ ಇದ್ದು ಯುದ್ಧ ಮಾಡುತ್ತದೆ. ಆರ್ಮಿ ಅಲ್ಲಿ ನಿಮಗೆ ಗೊತ್ತಿರುವಂತೆ ಬೇರೆ ಬೇರೆ ಶಾಖೆಗಳಿವೆ, ವಾಯು, ನೌಕೆ,ಭೂಸೇನೆ ಹೀಗೆ. ಯಾವುದೇ ಸೇನೆಯಿರಲಿ ಯುದ್ಧ ಕಾರ್ಮೋಡ ಇರುವಾಗ ತಮ್ಮ ಜೀವನ ಪಣಕ್ಕಿಡಲು ಹಿಂದೆ ಮುಂದೆ ನೋಡುವುದಿಲ್ಲ. ARMY ಶಬ್ದದ ಫುಲ್ ಫಾರಂ Army Regular Mobility Young. ಭಾರತದಲ್ಲಿ ಸಕ್ರಿಯ ಸೈನಿಕರು ಒಟ್ಟು ೧೧,೨೯,೦೦೦ ಇದ್ದಾರೆ reserved ಸೈನಿಕರು ೯,೬೦,೦೦೦ ಇದ್ದಾರೆ. ಈ ಪ್ರಶ್ನೆಯನ್ನು IAS ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುತ್ತದೆ.

Leave A Reply

Your email address will not be published.