ಸೊಳ್ಳೆ ಕಾಟಕ್ಕೆ ಈ ಹೊಸ LED ಬಲ್ಬ್ ಪರಿಹಾರ ನೀಡುತ್ತದೆ. ಇದು ಹೇಗೆ ಸೊಳ್ಳೆ ಓಡಿಸುತ್ತದೆ ತಿಳಿಯಿರಿ.

480

ಬೇಸಿಗೆ ಕಾಲದಲ್ಲಿ ಶೆಕೆ ಇಂದ ನಾವುಗಳು ಸಮಸ್ಯೆ ಅನುಭವಿಸಿದರೆ ಅದಕ್ಕೆ ಇನ್ನೊಂದು ಉಚಿತ ಎಂಬಂತೆ ಈ ಸೊಳ್ಳೆಗಳು ಕೂಡ ಬಂದು ಕಚಲಾರಂಭಿಸುತ್ತದೆ ಅದಲ್ಲದೆ ಮಲೇರಿಯಾ ಚಿಕುನ್ ಗುನ್ಯಾ ತರಹ ಜ್ವರ ಕೂಡ ಬರಬಹುದು. ಈ ಸೊಳ್ಳೆ ಸಮಸ್ಯೆ ತಪ್ಪಿಸಲು ಅನೇಕರು ಮನೆಯಲ್ಲಿ ಹೋಗೆ ಹಾಕಿಸುತ್ತಾರೆ, ಅಗರಬತ್ತಿ ಹಚ್ಚಿ ಇಡುತ್ತಾರೆ, ಸೊಳ್ಳೆ ಬ್ಯಾಟ್ ಬಳಸುತ್ತಾರೆ ಆದರೂ ಪ್ರತಿ ದಿನ ಬಂದೆ ಬರುತ್ತದೆ. ಚಳಿಗಾಲ ಮುಗಿದು ಇದೀಗ ಬೇಸಿಗೆ ಬರುತ್ತಲೇ ಈ ಸೊಳ್ಳೆಗಳ ಸಂಖ್ಯೆ ಕೂಡ ಜಾಸ್ತಿ ಇರುತ್ತದೆ.

ಈ ಸಮಸ್ಯೆಗೆ ಪರಿಹಾರ ಎಂಬಂತೆ ಹೊಸ LED ಬಲ್ಬ್ ಬಂದಿದೆ. ಇದು ಅಳವಡಿಸಿದ ನಂತರ ಸೊಳ್ಳೆಗಳು ಓದಿ ಹೋಗುತ್ತವೆ. ಮಾರುಕಟ್ಟೆಯಲ್ಲಿ ಈ ಸೊಳ್ಳೆ ಓಡಿಸುವ LED ಲೈಟ್ ಬಂದಿದ್ದು ಈಗಾಗಲೇ ಬಹಳ ಬೇಡಿಕೆ ಬಂದಿದೆ. ಈ ಬಲ್ಬ್ ತನ್ನ ಬೆಳಕಿನಿಂದ ಸೊಳ್ಳೆಗಳನ್ನು ತನ್ನಡೆಗೆ ಆಕರ್ಷಿಸುತ್ತದೆ. ನಂತರ ಅವುಗಳನ್ನು ಸಫಾಯ ಮಾಡಿ ಬಿಡುತ್ತದೆ. ಈ mosquito ಶಾಕ್ ಕಿಲ್ಲರ್ ಲ್ಯಾಂಪ್ ಬಹಳ ಉಪಯೋಗಿ ಆಗಿದೆ. ಇದು ಹಗುರ ಹಾಗು ಬಳಸಲು ಕೂಡ ತುಂಬಾ ಸುಲಭ ಆಗಿದೆ. ನಿಮ್ಮ ಮನೆಯಲ್ಲಿ ಬಹಳ ಸೊಳ್ಳೆ ಸಮಸ್ಯೆ ಇದ್ದರೆ ಈ LED ಲ್ಯಾಂಪ್ ಬಳಸುವುದು ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ.

ಈ LED ಬ್ಯಾಟರಿ ಮೂಲಕ ಕೆಲಸ ಮಾಡುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು ೭ ಗಂಟೆಗಳ ವರೆಗೆ ಬೆಳಕು ನೀಡುತ್ತದೆ ಹಾಗೇನೇ ಸೊಳ್ಳೆನಾ ಕೂಡ ಓಡಿಸುತ್ತದೆ. ಈ ಯಂತ್ರಕ್ಕೆ USB ಟೈಪ್ A ಪೋರ್ಟ್ ಹಾಗು ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡಬಹುದು. ಈ LED ಡಿಸೈನ್ ಟ್ರಿಪ್ಪಲ್ ಅಂತಿ ಎಸ್ಕೇಪ್ ಡಿಸೈನ್ ಆಗಿದೆ. ಫ್ಲಿಪ್ಕಾರ್ಟ್ ಅಲ್ಲಿ ಈ LED ಲ್ಯಾಂಪ್ ಕೇವಲ ೬೯೯ ರುಪಾಯಿಗೆ ಸಿಗುತ್ತದೆ. ಬೇರೆ ಬೇರೆ ಶಾಪಿಂಗ್ ಸೈಟ್ ಗಳಲ್ಲಿ ಈ LED ೩೯೯ ರೂಪೆಯಿಂದ ೭೯೯ ರೂಪಾಯಿವರೆಗೆ ಬೆಲೆ ಇದೆ.

Leave A Reply

Your email address will not be published.