ಕಳೆದ 102 ವರ್ಷಗಳಲ್ಲಿ ಆಫ್ಘಾನಿಸ್ತಾನದ ರಾಷ್ಟ್ರ ಧ್ವಜ ಎಷ್ಟು ಸರಿ ಬದಲಾಗಿದೆ ಗೊತ್ತೇ? ಇಲ್ಲಿದೆ ಮಾಹಿತಿ.

ಆಫ್ಘಾನಿಸ್ತಾನದ ಸ್ವ’ತಂತ್ರ ದಿನಾಚರಣೆ ‘ಆಗಸ್ಟ್ ೧೯’. ೨೦ ವರ್ಷಗಳ ನಂತರ ಅಮೇರಿಕ ತನ್ನ ಸೇ’ನೆ ಹಿಂ’ಪಡೆದ ನಂತರ ಹಲವಾರು ವಿದ್ಯಮಾನಗಳು ಕಾಬುಲ್ ಅಲ್ಲಿ ನಡೆದಿದೆ ಹಾಗು ಇಂದು ನಡೆಯುತ್ತಿದೆ. ಆಫ್ಘಾನಿಸ್ತಾನ ಗೊಂ’ದ’ಲದಲ್ಲಿ ಸಿ’ಲುಕಿ’ತ್ತುರುವಂತೆಯೇ ಇಡೀ ಪ್ರಪಂಚ ಆಫ್ಘಾನಿಸ್ತಾನದಲ್ಲಿ ಏನಾಗಲಿದೆ ಎನ್ನುವ ಸಂ’ಶ’ಯದಿಂದ ಅದರ ಹತ್ತಿರ ಗಮನ ಹರಿಸುತ್ತಿದೆ. ಇದೀಗ ಆಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಆ ದೇಶದ ರಾಷ್ಟ್ರದ್ವಜ ಬ’ದಲಾಗಲಿದೆಯಾ ಎನ್ನುವ ಸಂಶ’ಯ ಎಲ್ಲರಲ್ಲಿ ಕುತೂಹಲ ಮೂಡಿಸುತ್ತಿದೆ.

ಕಾಬುಲ್ ತಾಲಿಬಾನ್ ವ’ಶ’ಪ’ಡಿಸಿಕೊಂಡ ನಂತರ ಆಫ್ಘಾನಿಸ್ತಾನದ ಸಾಂ’ಕೇತಿಕ ದ್ವ’ಜ ತೆ’ಗೆದು ತಾಲಿಬಾನ್ ನ ಬಿಳಿ ದ್ವ’ಜವನ್ನು ಹರಿಸಿತ್ತು. ಆದರೆ ಅಲ್ಲಿನ ಪ್ರಜೆಗಳು ಇದರ ವಿ’ರೋ’ಧ ವ್ಯ’ಕ್ತಪಡಿಸಿ ತಾಲಿಬಾನ್ ನ ಬಿಳಿ ಬಾವುಟ ತೆ’ಗೆದು ತಮ್ಮ ಪ್ರಜಾತಂತ್ರದ ಮೊದಲಿನ ಸರಕಾರದ ಬಾ’ವುಟ ಹಾ’ರಿಸಿದೆ. ಇದರ ಮೊದಲ ಪ್ರ’ತಿಭ’ಟನೆ ಜ’ಲಾಲಾಬಾ’ದ್ ಅಲ್ಲಿ ಆರಂಭವಾಯಿತು. ರಾಷ್ಟ್ರದ ಒಂದು ಕಾಲದಲ್ಲಿ ಅ’ಧಿ’ಕೃತ ಧ್ವಜವು ಈಗ ತಾಲಿಬಾನ್ ವಿ’ರು’ದ್ಧದ ವಿ’ರೋ’ಧದ ಸಂ’ಕೇತವಾಗಿದೆ.

ಧ್ವ’ಜಗಳ ಬ’ದಲಾ’ವಣೆ ಹೊಸದೇನಲ್ಲ. ಅಫ್ಘಾನಿಸ್ತಾನದ ಸ್ವಾ’ತಂತ್ರ್ಯ’ದ 102 ವರ್ಷಗಳಲ್ಲಿ ರಾಷ್ಟ್ರದ ರಾಷ್ಟ್ರೀಯ ಬ್ಯಾ’ನರ್‌ಗಳನ್ನು 30 ಬಾರಿ ಬ’ದಲಾಯಿಸಲಾಯಿತು. 1919 ರಲ್ಲಿ ಮಾತ್ರ ಇದನ್ನು 6 ಬಾರಿ ಬ’ದಲಾಯಿಸಲಾಯಿತು. ಅಫ್ಘಾನಿಸ್ತಾನ ಎ’ಮಿರೇಟ್, ಸಾ’ಮ್ರಾಜ್ಯ, ಗ’ಣರಾಜ್ಯ, ಸ’ಮಾ’ಜವಾದಿ ಗ’ಣರಾಜ್ಯ ಮತ್ತು ಅಂತಿಮವಾಗಿ ಅದರ ಇ’ಸ್ಲಾಮಿಕ್ ರಾಜ್ಯಕ್ಕಾಗಿ ವಿವಿಧ ಧ್ವ’ಜಗಳು ಏ’ರಿಳಿ’ತಗೊಂಡವು. ಇದು ಆಫ್ಘಾನಿಸ್ತಾನದ ಅ’ರಾಜ’ಕತೆ ಹಾಗು ಅ’ಸ್ಥಿ’ರ’ತೆಯನ್ನು ತೋರಿಸುತ್ತದೆ. ಈ ವೈವಿಧ್ಯಮಯ ಧ್ವ’ಜಗಳು ಅಫ್ಘಾನ್ ಸಮಾಜದ ವೈವಿಧ್ಯತೆ ಮತ್ತು ವಿಶಾಲ ವ್ಯಾಪ್ತಿಯ ಆಸಕ್ತಿಗಳನ್ನು ಪ್ರತಿನಿಧಿಸುತ್ತದೆ.

Comments (0)
Add Comment