೨೦ ವರ್ಷಗಳ ಹಿಂದೆ ಟಾಟಾ ಗ್ರೂಪ್ ನ ಈ ಶೇರ್ ನಿಮ್ಮ ಬಳಿ ಇದ್ದಿದರೆ, ಇಂದು ನೀವು ಶ್ರೀಮಂತರಾಗಿರುತ್ತಿದಿರಿ? ರತನ್ ಟಾಟಾ ಅವರ ಕಷ್ಟಪಟ್ಟು ದುಡಿದಿದಕ್ಕೆ ಉದಾಹರಣೆ ಇದು.

ಶೇರ್ ಮಾರುಕಟ್ಟೆ ಒಂದು ತರ ಹೂಡಿಕೆ ಮಾಡುವ ಜಾಗ ಎನ್ನಬಹದು ಅದೇ ರೀತಿ ಹಣ ಕಳೆದುಕೊಂಡು ಬೀದಿಗೆ ಬೀಳುವ ಪ್ರಮೇಯವೂ ಬಂದೊದಗಿದೆ. ಅದಕ್ಕೆ ಈ ಕ್ಷೇತ್ರದಲ್ಲಿ ಹಣಗಳಿಸಿದವರಾಗಿರಬಹದು ಅಥವಾ ಹಣ ಕಳೆದುಕೊಂಡಿರುವವರಾಗಿರಬಹದು ಒಳ್ಳೆ ಕಂಪನಿ ಸ್ಟಾಕ್ ನೋಡಿ ಕೊಂಡು ಹಾಕಿ ಅನ್ನುತ್ತಾರೆ. ಅದೇ ರೀತಿ ಹೊಸಬರು ಇಂದು ಹಣ ಹಾಕಿ ನಾಳೆ ತೆಗೆದರೆ ಶ್ರೀಮಂತರಾಗುತ್ತೇವೆ ಎಂದು ಕೂಡ ಅಂದುಕೊಂಡು ಹೂಡಿಕೆ ಮಾಡಿಕೊಂಡು ಬರುತ್ತಾರೆ. ಆದರೆ ಅವರು ಬಂದಷ್ಟೇ ವೇಗದಲ್ಲಿ ಅಲ್ಲಿಂದ ಹಣ ನಷ್ಟ ಮಾಡಿಕೊಂಡು ಸಹವಾಸವೇ ಬೇಡ ಅಂತ ಹಿಂದೆ ಸರಿಯುತ್ತಾರೆ.

ಈ ಶೇರ್ ಮಾರುಕಟ್ಟೆ ಎನ್ನುವುದು ನೀವು ಹೂಡಿಕೆ ಮಾಡಿ ವರ್ಷಗಟ್ಟಲೆ ಮಾರಾಟ ಮಾಡದೇ ಇದ್ದಾರೆ ನಿಮಗೆ ಉತ್ತಮ ಲಾಭ ದೊರಕುತ್ತದೆ. ಇಂದು ನಾವು ನಿಮಗೆ ರತನ್ ಟಾಟಾ ಮಾಲೀಕತ್ವದ ಒಂದು ಕಂಪನಿ ಶೇರ್ ಬಗ್ಗೆ ಹೇಳುತ್ತೇವೆ. ಇದು ಒಂದು ವೇಳೆ ನೀವು ೨೦ ವರ್ಷ ಹಿಂದೆ ಹೂಡಿಕೆ ಮಾಡಿದ್ದರೆ ಇಂದು ನೀವು ಉತ್ತಮ ಗಳಿಕೆ ಪಡೆಯುತ್ತಿದಿರಿ. ಯಾವುದು ಆ ಕಂಪನಿ? ವೋಲ್ಟಾಸ್ ಎನ್ನುವ ಕಂಪನಿ ಹೆಸರು ನೀವು ಕೇಳಿರ್ತೀರ. ಏರ್ ಕಂಡಿಷನರ್, ಏರ್ ಕೂಲರ್, ಫ್ರಿಡ್ಜ್, ವಾಷಿಂಗ್ ಮಷೀನ್ ಇಂತಹ ಉತ್ಪನ್ನಗಳನ್ನು ಉತ್ಪಾದಿಸೋ ಕಂಪನಿ. ಇದು ಟಾಟಾ ಸಮೂಹದ ಒಂದು ಕಂಪನಿ. ಈ ಕಂಪನಿ ಶೇರ್ ಬೆಲೆ ಒಂದು ಕಾಲದಲ್ಲಿ ೫ ರೂಪಾಯಿ ಇತ್ತು.

ಇಂದು ಅದೇ ಶೇರ್ ೧,೨೦೦ ಕಿಂತಲೂ ಮೇಲೆ ವಹಿವಾಟು ನಡೆಸುತ್ತಿದೆ. ಅಂದರೆ ಈ ಶೇರ್ ೨೨,೦೦೦ ಪ್ರತಿಷದಷ್ಟು ರಿಟರ್ನ್ ನೀಡಿದೆ. ೨೨ ವರ್ಷದ ಹಿಂದೆ ಬೇಡ ನೀವು ಕೇವಲ ೫ ವರ್ಷಗಳ ಹಿಂದೆ ಕೇವಲ ೩೪೫ ರೂಪಾಯಿ ಪ್ರತಿ ಶೇರ್ ಬೆಲೆ ಇದ್ದಾರೆ ಇದು ೧೨೧೮ ರೂಪಾಯಿ ತನಕ ತಲುಪಿದೆ. ೫ ವರ್ಷಗಳಲ್ಲಿ ಇದು ಸುಮಾರು ೨೦೦ ಪ್ರತಿಶತಕ್ಕಿಂತಲೂ ಅಧಿಕ ರಿಟರ್ನ್ ನೀಡಿದೆ. ನೀವು ೨೦ ವರ್ಷಗಳ ಹಿಂದೆ ೧ ಲಕ್ಷ ಹೂಡಿಕೆ ಮಾಡಿದ್ದರೆ ಇಂದು ೨.೫ ಕೋಟಿಗೂ ಅಧಿಕ ಆಗಿರುತ್ತಿತ್ತು ನೀವು ಹೂಡಿಕೆ ಮಾಡಿದ ಹಣ.

ratan tatashare markettata groupvoltas
Comments (0)
Add Comment