ಮೋದಿ ಹಾದಿ ತು’ಳಿದ ನೂತನ ಮುಖ್ಯಮಂತ್ರಿ ಬೊಮ್ಮಾಯಿ. ಹೊಸದಾಗಿ ಸರಕಾರಿ ಆ’ದೇಶ ಹೊರಡಿಸಿದ CM . ಏನಿದು ಹೊಸ ಆದೇಶ?

333

ನಾಟಕೀಯವಾಗಿ ಬಿ.ಎಸ್. ಯೆಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಬೊಮ್ಮಾಯಿ ಅವರು ನೂತನವಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಅ’ಧಿ’ಕಾರ ಸ್ವೀಕರಿಸಿದ ಮೊದಲ ದಿನವೇ ಬಂಪರ್ ಘೋಷಣೆ ನೀಡಿದ್ದರು. ರೈತರ ಮಕ್ಕಳಿಗೆ ಹೊಸ ಸ್ಕಾಲರ್ಷಿಪ್, ವಿ’ಧವಾ ವೇತನ ೬೦೦ ರಿಂದ ೮೦೦ ಗೆ ಏರಿಕೆ, ಅಂ’ಗವಿಕಲರ ಮಾ’ಸಾಶನ ೬೦೦ ರಿಂದ ೮೦೦ ಏರಿಕೆ,ಸಂದ್ಯಾ ಸುರಕ್ಷಾ ಪಿಂಚಣಿ ೧೦೦೦ ದಿಂದ ೧೨೦೦ ಗೆ ಏರಿಕೆ. ಹೀಗೆ ಘೋ’ಷಣೆ ಮಾಡುವ ಮೂಲಕ ರಾಜ್ಯದ ಜನರಿಗೆ ಅಭಿವೃದ್ಧಿಯ ಭರವಸೆ ನೀಡಿದರು. ಈಗ ಬೊಮ್ಮಾಯಿ ಮೋದಿ ಹೊಸ ಆ’ದೇಶ ಹೊರಡಿಸುವ ಮೂಲಕ ಮೋದಿ ಹಾದಿ ಯಲ್ಲಿ ನಡೆದಿದ್ದಾರೆ ಮುಖ್ಯಮಂತ್ರಿ. ಏನಿದು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ೨೦೧೭ ರಲ್ಲಿ ಒಂದು ಆ’ದೇಶ ಹೊರಡಿಸಿದ್ದರು, ತಾನು ಯಾವುದೇ ಸಮಾರಂಭಕ್ಕೆ ಅಥವಾ ಯಾರನ್ನಾದರೂ ಭೇಟಿ ಮಾಡುವ ಸಮಯದಲ್ಲಿ ಹೂಗು’ಚ್ಛ ನೀಡುವುದು ಬೇಡ ಅದರ ಬದಲಾಗಿ ಪುಸ್ತಕ ಅಥವಾ ಕೈ ಒರಸುವ ಬಟ್ಟೆ ನೀಡಿ ಎಂದು ಹೇಳಿದ್ರು. ಇದಕ್ಕೆ ಕಾರಣ ಹೂವುಗಳು ಕೆಲವು ಸಮಯದ ನಂತರ ಬದಿ ಹೋಗಿ ಕ’ಸದ ಬುಟ್ಟಿಗೆ ಸೇರುತ್ತದೆ ಅದರ ಬದಲಾಗಿ ಪುಸ್ತಕ ನೀಡಿದರೆ ಅದು ಸದಾ ನಮ್ಮೊಡನೆ ಇರುತ್ತದೆ ಹಾಗೆಯೆ ಓದುವ ಹವ್ಯಾಸ ಜನರು ನಮ್ಮನು ನೋಡಿ ಕಲಿಯುತ್ತಾರೆ, ಅದೇ ರೀತಿ ಕೈ ಒರಸುವ ಬಟ್ಟೆ ಇಂದ ಒಬ್ಬ ಸಾಮಾನ್ಯ ವ್ಯಕ್ತಿಯ ಕೆಲಸಕ್ಕೆ ಸಹಾಯ ಮಾಡಿದಂತೆ ಆಗುತ್ತದೆ ಎನ್ನುವುದು MODIji ಅಭಿಪ್ರಾಯ.

ಈಗ ನೂತನ ಮುಖ್ಯಮಂತ್ರಿ ಮೋದಿ ಹಾದಿ ತು’ಳಿದು ತಾವು ಕೂಡ ಹೂ ಗುಚ್ಛ ದ ಬದಲು ಪುಸ್ತಕ ಮಾತ್ರ ಪಡೆದು ಕೊಳ್ಳುತ್ತೇನೆ ಎಂದಿದ್ದಾರೆ. ಸರಕಾರಿ ಕಾರ್ಯಕ್ರಮದಲ್ಲಿ ಹಾರ, ಪೇಟ, ಹಣ್ಣಿನ ಬು’ಟ್ಟಿ, ನೆನಪಿನ ಕಾಣಿಕೆ ಇತ್ಯಾದಿಗಳು ನೀಡದಂತೆ ರಾಜ್ಯ ಸರಕಾರದಿಂದ ಆ’ದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಇದನ್ನು ಸರ್ಕಾರೀ ಆ’ದೇಶದ ರೀತಿ ಹೊರಡಿಸಿದ್ದಾರೆ. ಇದಕ್ಕೂ ಮುಂಚೆ ಕಾರ್ಕಳ ಶಾಶಕ ಹಾಗು ರಾಜ್ಯ ಸರಕಾರದ ನೂತನ ಮಂತ್ರಿ ಕೂಡ ಕೆಲವು ದಿನಗಳ ಹಿಂದೆ ಕೇವಲ ಪುಸ್ತಕ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

Leave A Reply

Your email address will not be published.