ತಾಲಿಬಾನಿಗಳ ಹಿಂದೆ ಕಾಣಸಿಗುವ ಈ ಫೋಟೋ ಗೂ ಭಾರತಕ್ಕೂ ಏನು ಸಂಬಂಧ? ಇಲ್ಲಿದೆ ಅದರ ಹಿಂದಿನ ಸತ್ಯ.
ತಾಲಿಬಾ’ನ್ ಕೊನೆಗೂ ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ತೆ’ಕ್ಕೆಗೆ ಹಾಕಿಕೊಂಡಿದೆ. ಕಾಬುಲ್ ಅಧ್ಯಕ್ಷ ನಿವಾಸಕ್ಕೂ ಪ್ರವೇಶ ಪಡೆದಿದ್ದಾರೆ. ರಾಷ್ಟ್ರಪತಿ ಭವನದೊಳಗಿನ ಹಲವು ಫೋಟೋ ಹಾಗು ವಿಡಿಯೋ ಗಳು ಹಲವು ಮಾಧ್ಯಮದಲ್ಲಿ ಕಾಣ ಸಿಗುತ್ತಿವೆ. ಈ ಎಲ್ಲ ಫೋಟೋ ಆಗಲಿ ವಿಡಿಯೋ ದಲ್ಲಾಗಲಿ ಗಮನ ಸೆಳೆಯುತ್ತಿದೆ ಒಂದು ಫೋಟೋ. ಈ ಫೋಟೋ ದ ಹಿ’ನ್ನಲೆ ಏನು? ಭಾರತಕ್ಕೂ ಈ ಫೋಟೋ ಗೂ ಏನು ಸಂಬಂಧ?
ಈ ಫೋಟೋ ಭಾರತದ ಇತಿಹಾಸಕ್ಕೆ ನೇರವಾಗಿ ಸಂಬಂದಿಸಿದ ಫೋಟೋ ಆಗಿದೆ. ಈ ಫೋಟೋ ದಲ್ಲಿ ಕಾಣಸಿಗುವ ಒಬ್ಬ ಚ’ಕ್ರವರ್ತಿ ಜೊತೆ ಮರಾಠ ರಾಜ ಹೋ’ರಾಡಿದ್ದ. ಇದು ಇತಿಹಾಸದ ಅತಿ ದೊಡ್ಡ ಯು’ದ್ಧ ಕೂಡ ಆಗಿದೆ. ಈ ಫೋಟೋ ದಲ್ಲಿರುವ ಸಾ’ಮ್ರಾ’ಟನಿಂದ ಭಾರತ ಬ್ರಿ’ಟಿಷರ ವ’ಸಾಹತಾಗಿ ಮಾರ್ಪಡಲು ಮೊದಲ ಕಾರಣವಾಯಿತು. ಈ ರಾಜ ನಿಂದಾಗಿ ಭಾರತದ ಮಹಾನ್ ಮರಾಠ ಸಾಮ್ರಾಜ್ಯ ಅ’ವನ’ತಿಗೆ ನಾಂ’ದಿಯಾಯಿತು. ಈ ರಾಜನ ಹೆಸರು ಅ’ಹಮದ್ ಶಾಹ್ ದು’ರಾನಿ. ಇವನ ಪಟ್ಟಾಭಿಷೇಕದ ಪೇಂಟಿಂಗ್ ಈ ತಾಲಿ’ಬಾನಿಗಳ ಹಿಂದೆ ಹಾಕಲಾಗಿದೆ. ಈ ಕಂದಹಾರ್ ನಲ್ಲಿ ಮೊದಲ ಬಾರಿಗೆ ಇಡೀ ಅಫ್ಘಾನಿಸ್ತಾನವನ್ನು ಒ’ಗ್ಗೂ’ಡಿಸಿದ ಅಹ್ಮದ್ ಶಾ ದುರಾನಿ ಅವರಿಗೆ ಪ’ಟ್ಟಾಭಿಷೇ’ಕವಾದಾಗ 25 ವರ್ಷ ವಯಸ್ಸಾಗಿತ್ತು. ಈ ಚಿತ್ರಕಲೆಯಲ್ಲಿ ತೋರಿಸಿರುವುದು ಅದೇ ಪ’ಟ್ಟಾಭಿ’ಷೇಕದ ಘಟನೆಯಾಗಿದೆ.
ಈ ಚಿತ್ರಕಲೆಯಲ್ಲಿ ಕೆಲವು ಸರದಾರರು ಕಾಣುತ್ತಾರೆ. ಆತನ ಸೊಂಟದಲ್ಲಿ ಪೆ’ಲ್ಟ್‌ಗಳಿವೆ. ಕೈಯಲ್ಲಿ ಕ’ತ್ತಿಗಳು ಮತ್ತು ಇತರ ಆ’ಯು’ಧಗಳಿವೆ. ಒಬ್ಬ ವ್ಯಕ್ತಿ ಫ’ಕೀರನ ಮುಂದೆ ತ’ಲೆಬಾ’ಗಿ ಪ್ರಾರ್ಥನೆ ಮಾಡುತ್ತಿದ್ದಾನೆ. ರಾಜನಂತೆ ಕಾಣುವ ವ್ಯಕ್ತಿಯ ತಲೆಯ ಮೇಲೆ ಫ’ಕೀರನು ಅಕ್ಷತೆಯಂತಹದನ್ನು ಚಿ’ಮು’ಕಿಸುತ್ತಿದ್ದಾನೆ. ಫೋಟೋದಲ್ಲಿ ಅಫ್ಘಾನಿಸ್ತಾನದ ಗುರುತನ್ನು ತಿಳಿಸುವ ಪರ್ವತಗಳಿವೆ. ಕುಲ ಮತ್ತು ಬುಡಕಟ್ಟು ಜನರು ಚಿತ್ರದಲ್ಲಿ ಕಾಣುತ್ತಾರೆ. ಫ’ಕೀರನ ಮುಂದೆ ತ’ಲೆಬಾ’ಗುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ ಅ’ಹ್ಮದ್ ಶಾ ದು’ರಾನಿ. ಭಾರತದ ಇತಿಹಾಸದಲ್ಲಿ ಇವನನ್ನು ಅ’ಹ್ಮದ್ ಶಾ ಅ’ಬ್ದಾಲಿ ಎಂದು ಕರೆಯಲಾಗುತ್ತದೆ. ಅ’ಹ್ಮದ್ ಶಾ ಅ’ಬ್ದಾಲಿಯನ್ನು ಅಫ್ಘಾನಿಸ್ತಾನದ ಮೊದಲ ದೊ’ರೆ ಎಂದು ಪರಿ’ಗ’ಣಿ’ಸಲಾಗಿದೆ. ಈ ಚಿತ್ರಕಲೆ ಅವನ ಪ’ಟ್ಟಾಭಿ’ಷೇಕಕ್ಕೆ ಸಂಬಂಧಿಸಿದೆ. ಇದೇ ಅ’ಹ್ಮದ್ ಶಾ ಅ’ಬ್ದಾಲಿ ಯ ವಿ’ರುದ್ಧ ಮರಾಠರು ಮೂರನೇ ಪಾ’ಣಿಪ’ತ್ ಯು’ದ್ಧವನ್ನು ಮಾಡಿದರು.