ಇಂಗ್ಲೆಂಡ್ ವಿರು’ದ್ಧ ಎರಡನೇ ಇನ್ನಿಂಗ್ಸ್ ಅಲ್ಲಿ ಕೊಹ್ಲಿ ಶತಕ ದಾ’ಖಲಿಸುತ್ತಾರೆ ಎಂದು ಭವಿಷ್ಯ ನುಡಿದ ೧೯ ವರ್ಷದ ಭಾರತೀಯ ಕ್ರಿಕೆಟಿಗ.
ವಿರಾಟ್ ಕೊಹ್ಲಿ ಸಚಿನ ತೆಂಡೂಲ್ಕರ್ ಅವರ ಧಾಖಲೆ ಮು’ರಿಯುತ್ತಾರೆ ಎಂದು ನಂಬಲಾದ ಆಟಗಾರ. ತಮ್ಮ ಆಟದ ಮೂಲಕ ಅನೇಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ಆಟಗಾರ. ಇಲ್ಲಿಯವರೆಗೆ ಅನೇಕ ಧಾ’ಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡ ಆಟಗಾರ. ಈಗ ಕೆಲ ವರ್ಷಗಳಿಂದ ಇವರ ಆಟದಲ್ಲಿ ಶತಕ ಬರುತ್ತಿಲ್ಲ ಎನ್ನುವುದು ಅಭಿಮಾನಿಗಳಿಗೆ ನಿರಾಸೆಯ ಸಂಗತಿ. ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಉತ್ತಮ ಆಟ ನಿರೀಕ್ಷಿಸಲಾಗಿತ್ತು, ಆದರೆ ಅವರ ಕ’ಳಪೆ ಆಟ ಎಲ್ಲರನ್ನು ಬೇಸರ ಮಾಡಿದೆ. ಅರ್ಧ ಶತಕ ಮಾಡಲು ಪ’ರದಾ’ಡುತ್ತಿದ್ದಾರೆ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ. ಇವರ ಈ ಪ್ರದರ್ಶನದಿಂದ ಭಾರತ ತಂಡದ ಮೇಲೆ ಪರಿ’ಣಾಮ ಬೀರುತ್ತಿದೆ.
ಇದೆಲ್ಲದರ ನಡುವೆ ಭಾರತೀಯ ತಂಡದ ೧೯ ವರ್ಷದ ಆಟಗಾರ ವಿರಾಟ್ ಕೊಹ್ಲಿ ಮೇಲೆ ಭರವಸೆಯ ಮಾತುಗಳನಾಡಿದ್ದಾರೆ. ಅಸ್ಸಾಂ ಮೂಲದ ಆಟಗಾರ ರಿಯಾನ್ ಪರಾಗ್ ಭಾರತದ ಅಂಡರ್ ೧೯ ತಂಡದ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ದದ ಎರಡನೇ ಇನ್ನಿಂಗ್ಸ್ ಅಲ್ಲಿ ವಿರಾಟ್ ಕೊಹ್ಲಿ ಶತಕ ದಾ’ಖಲಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇವರು ಕೂಡ ವಿರಾಟ್ ಕೊಹ್ಲಿ ಅವರನ್ನು ಬಹಳ ಅನುಸರಿಸುತ್ತಾರೆ.
ಇಲ್ಲಿಯವರೆಗೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲಿ ೭೦ ಶತಕ ಮಾಡಿದ್ದೂ ಏಕದಿನದಲ್ಲಿ ೪೩ ಹಾಗು ಟೆಸ್ಟ್ ಅಲ್ಲಿ ೨೭ ಶತಕ ಮಾಡಿದ್ದಾರೆ. ೨೦೧೯ ರಲ್ಲಿ ಬಾಂಗ್ಲಾದೇಶದ ವಿ’ರುದ್ಧ ಡೇ ಅಂಡ್ ನೈಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದು ಅದರ ನಂತರ ಯಾವುದೇ ಶತಕ ಬಂದಿಲ್ಲ. ಇದಾದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲಿ ಎಲ್ಲ ಸ್ವ’ರೂಪಗಳಲ್ಲಿ ೫೦ ಇನ್ನಿಂಗ್ಸ್ ಆಡಿದ್ದು ಯಾವುದರಲ್ಲೂ ಶತಕ ಬರಲಿಲ್ಲ.