ಕೊನೆಗೂ ಜನರ ವಿರೋಧಕ್ಕೆ ತಲೆ ಬಾಗಿ ಕೇಜ್ರಿವಾಲ್ ಸರ್ಕಾರ ತೆಗೆದುಕೊಂಡ ನಿರ್ಧಾರ ಏನು ಗೊತ್ತೇ?
ಇಡೀ ದೇಶಕ್ಕೆ ದೇಶವೇ ಕೊರೋನ ರೋಗದಿಂದ ರೋಸಿ ಹೋಗಿದೆ. ಎಲ್ಲವೂ ದುಬಾರಿ ಆಗಿದೆ ದಿನನಿತ್ಯದ ಖರ್ಚು ವೆಚ್ಚಗಳ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎಲ್ಲಾ ವಿಷಯದಲ್ಲೂ ಎಲ್ಲಾ ಬೆಲೆ ಏರಿಕೆಗೆ ಮೋದಿಯನ್ನು ವಿರೋಧಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು ವಿರೋಧ ಪಕ್ಷದ ನಾಯಕರು. ಆದರೆ ಮೋದಿ ಕೊಟ್ಟ ಶಾಕ್ ಗೆ ವಿರೋಧ ಪಕ್ಷಗಳು ತಮ್ಮ ಬಾಲ ಮುದುರಿ ಬದಿಗೆ ಸೇರುವಂತೆ ಮಾಡಿದ್ದರು.
ಹೌದು ಸ್ವಲ್ಪ ದಿನಗಳ ಹಿಂದೆ ಗಗನಕ್ಕೇರಿದ ಪೆಟ್ರೋಲ್ ಡೀಸೆಲ್ ದರವನ್ನು ಕೇಂದ್ರ ಸರ್ಕಾರ tax ದರ ಕಡಿತ ಮಾಡಿ ಕಡಿಮೆ ಮಾಡಿತ್ತು. ಈ ಹಿಂದೆ ಬೆಲೆ ಏರಿಕೆ ಎಂದು ಬೊಬ್ಬೆ ಇಡುತ್ತಿದ್ದ ನಾಯಕರುಗಳು ಮೋದಿ ಅವರ ಮಾಸ್ಟರ್ ಸ್ಟ್ರೋಕ್ ಗೆ ದಂಗಾಗಿದ್ದಾರೆ. ಅದರ ನಂತರ ಯಾವುದೇ ರೀತಿಯ ಚಕಾರ ಕೂಡ ಎತ್ತಲಿಲ್ಲ ಈ ಎಡ ಪಕ್ಷಗಳು. ಬಿಜೆಪಿ ಬಿಟ್ಟು ಉಳಿದೆಲ್ಲ ಸರ್ಕಾರ ಇರುವ ರಾಜ್ಯಗಳು ಪೆಟ್ರೋಲ್ ಡೀಸೆಲ್ ದರ ಕಡಿತ ಗಳಿಸುವಲ್ಲಿ ವಿಫಲ ಆಯಿತು. ಮೋದಿಯನ್ನು ದೂರುತ್ತಿದ್ದ ಇದೆ ವ್ಯಕ್ತಿಗಳ ಬುಡಕ್ಕೆ ಬಂದು ಬಿತ್ತು ವಿಚಾರ. ಜನ ಸಾಮಾನ್ಯರಿಗೆ ನೈಜತೆಯ ಅರಿವಾಯಿತು.
ಹೀಗೆ AAP ಸರ್ಕಾರದ ವ್ಯಥೆ ಕೂಡ. ಪೆಟ್ರೋಲ್ ದರ ಏರಿಕೆಗೆ ಕೇಂದ್ರವನ್ನು ದುರುತ್ತಿದ್ದ ಸರ್ಕಾರ ದರ ಕಡಿತದ ನಂತರ ಯಾವುದೇ ಮಾತು ಇಲ್ಲದೆ ಜನಗಳ ವಿರೋಧ ಎದುರಿಸುತ್ತಿತ್ತು. ಈಗ ಕೊನೆಗೂ ಜನರ ರಾಜಕೀಯ ಒತ್ತಡಕ್ಕೆ ತಲೆಬಾಗಿ ಮತ್ತೆ ದರ ಕಡಿತ ಮಾಡಿದೆ. ಹಾಗೆಯೇ ದಿಲ್ಲಿಯಲ್ಲಿ ಇಂದಿನಿಂದ ಪೆಟ್ರೋಲ್ ದರ 8 ರೂಪಾಯಿ ಕಡಿತ ಗೊಂಡಿದೆ. ಹೌದು ಏನೇ ಆಗಲಿ ಜನಗಳಿಗೆ ಅನುಕೂಲ ಆಗುವಂತೆ ತೆಗೆದ ನಿರ್ಧಾರ ಜನ ಮನ್ನಣೆಗೆ ಸಾಕ್ಷಿ ಆಗಿದೆ.