ದೇಹದ ಯಾವ ಭಾಗ ಬೆವರುವುದಿಲ್ಲ? IAS ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿವು. ಗೊತ್ತಿದ್ದರೆ ಉತ್ತರಿಸಿ. ಇಲ್ಲಾಂದರೆ ನಾವು ಹೇಳುತ್ತೇವೆ.

807

ಐಎಎಸ್ ಆಗಬೇಕು ಎಂದು ಅದೆಷ್ಟೋ ಜನರು ಕನಸು ಕಾಣುತ್ತಾ ಇರುತ್ತಾರೆ. ದೇಶದಲ್ಲಿ ಇರುವ ಅತ್ಯಂತ ಉನ್ನತ ಹುದ್ದೆಗಳಲ್ಲಿ ಇದು ಕೂಡ ಒಂದು. ಅದೆಷ್ಟೋ ಜನರು ನಿದ್ದೆ ಊಟ ಬಿಟ್ಟು ಇದರ ತಯಾರಿಯಲ್ಲಿ ತೊಡಗಿರುತ್ತಾರೆ. ಆದರೂ ಕೆಲವೇ ಕೆಲವು ಜನರಿಗೆ ಇದರಲ್ಲಿ ಯಶಸ್ಸು ಸಿಕ್ಕಿದೆ. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ IAS ಕೂಡಾ ಒಂದು. ಅದೇ ಕಾರಣದಿಂದ ಅತೀ ಕಡಿಮೆ ಜನರು ಇದರಲ್ಲಿ ತೇರ್ಗಡೆ ಹೊಂದುತ್ತಾರೆ. ಹಾಗಾದರೆ IAS ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು ಯಾವುದು? ಬನ್ನಿ ಈ ಹಿಂದೆ ಐಎಎಸ್ ಇಂಟರ್ವ್ಯೂ ನಲ್ಲಿ ಕೇಳಿದ ಕೆಲವು ಪ್ರಶ್ನೆಗಳನ್ನು ನೋಡೋಣ?

1.ದೇಹದ ಯಾವು ಭಾಗದಲ್ಲಿ ಬೆವರುವುದೆ ಇಲ್ಲ? ಇದೊಂದು ಸಿಲ್ಲಿ ಪ್ರಶ್ನೆ ಎನಿಸಬಹುದು ಆದರೆ ದೇಹದ ಭಾಗಗಳಾದ ಉಗುರು, ಕಿವಿ, ಮತ್ತು ತುಟಿಯ ಮೇಲೆ ಯಾವುತ್ತು ಬೇವರುವುದಿಲ್ಲ. ಯಾಕೆಂದರೆ ಇದರ ಮೇಲೆ ಬೆವರಿನ ಗ್ರಂಥಿ ಇರುವುದಿಲ್ಲ. 2 ನೀರು ಯಾಕೆ ಒದ್ದೆ ಅನುಭವ ನೀಡುತ್ತದೆ? ನೀರು ಒದ್ದೆ ಅಲ್ಲ ಬದಲಾಗಿ ನೀರನ್ನು ನಾವು ಮುಟ್ಟಿದಾಗ ಆಗುವ ಅನುಭವ ಒದ್ದೆ. ನೀರಿನಲ್ಲಿ ಆಮ್ಲಜನಕದ ಪ್ರಮಾಣ ಇರುವುದರಿಂದ ಅದು ಒದ್ದೆ ಆಗಿರುತ್ತದೆ. ಮತ್ತು ಆಮ್ಲಜನಕದ ದ್ರವ ರೂಪವೇ ನೀರು. 3.ಯಾವ ಪ್ರಾಣಿ ಊಟ ಇಲ್ಲದೆ ಮೂರು ದಿನಗಳ ಕಾಲ ಬದುಕುತ್ತದೆ? ಉತ್ತರ ಕಷ್ಟ ಎನಿಸಬಹುದು ಆದರೆ ಈ ಪ್ರಾಣಿ ನಮ್ಮ ನಿಮ್ಮೆಲ್ಲರ ಮನೆಯಲ್ಲೂ ಇದೆ ಅದು ಬೆಕ್ಕು.

4.ಪಾಕಿಸ್ತಾನದ ಲಾಹೋರ್ ನಲ್ಲಿ ಜನಿಸಿದ ವ್ಯಕ್ತಿ, ಪಾಕಿಸ್ತಾನದಲ್ಲಿ ಹುಟ್ಟಿಯೂ ಕೂಡ ಈತ ಪಾಕಿಸ್ತಾನಿ ಅಲ್ಲ ಯಾಕೆ? ಯಾಕೆಂದರೆ ಈ ಹುಡುಗ ಹುಟ್ಟಿದ್ದು 1947ರ ಮುಂಚೆ ಮತ್ತು ಭಾರತದ ವಿಭಜನೆ ಆದಾಗ ಆ ಹುಡುಗ ಭಾರತದಲ್ಲೇ ಉಳಿದ ಆದ್ದರಿಂದ ಈತ ಪಾಕಿಸ್ತಾನದಲ್ಲಿ ಹುಟ್ಟಿಯು ಕೂಡ ಪಾಕಿಸ್ತಾನಿ ಅಲ್ಲ. 5.ಅಂಗ ರಕ್ಷಕರು ಸದಾ ಕಪ್ಪು ಕನ್ನಡಕ ಯಾಕೆ ಧರಿಸಿರುತ್ತಾರೆ? ಕಾರಣ ಅವರು ಯಾರನ್ನು ನೋಡುತ್ತಿದ್ದಾರೆ, ಯಾವ ಕಡೆಗೆ ನೋಡುತ್ತಿದ್ದಾರೆ ಎಂಬುವುದು ಯಾರಿಗೂ ತಿಳಿಯಬಾರದು ಎಂದು ಕಪ್ಪು ಕನ್ನಡಕ ಧರಿಸುತ್ತಾರೆ. ಇವೆಲ್ಲವೂ ಈ ಹಿಂದೆ ಕೇಳಿದ ಪ್ರಶ್ನೆಗಳು. ಇಂತಹ ಹಲವಾರು ಪ್ರಶ್ನೆಗಳು ಇವೆ . ಇವೆಲ್ಲದಕ್ಕೂ ತಯಾರಿ ನಡೆಸಿ ಐಎಎಸ್ ಆಗುವ ಕನಸು ನನಸಾಗಲಿ.

Leave A Reply

Your email address will not be published.