ಖಚಿತವಾಗಿ ಯಶಸ್ಸು ಪಡೆಯುವ ಈ ಸೂಪರ್ ಬಿಸಿನೆಸ್ ಆರಂಭ ಮಾಡಿ, ಬಹಳ ಸುಲಭವಾಗಿ ತಿಂಗಳಿಗೆ 10 ಲಕ್ಷ ಗಳಿಸಿ. ಹೇಗೆ ಗೊತ್ತೇ??
ಬೈಸಿನೆಸ್ ಶುರು ಮಾಡಲು ಬಯಸುವವರಿಗೆ ಇಂದು ಒಂದು ಉತ್ತಮವಾದ ಬ್ಯುಸಿನೆಸ್ ಪ್ಲಾನ್ ತಿಳಿಸಿಕೊಡುತ್ತೇವೆ. ಅದು ಅಮುಲ್ ಫ್ರಾಂಚೈಸಿ ಬಗ್ಗೆ. ನಿಮಗೆ ಬ್ಯುಸಿನೆಸ್ ಮಾಡಲು ಆಸಕ್ತಿ ಇದ್ದಲ್ಲಿ ನೀವು ಅಮುಲ್ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಇದರಿಂದ ಅಮುಲ್ ಪದಾರ್ಥಗಳನ್ನು ಮಾರಾಟ ಮಾಡಲು, ಎಂ.ಆರ್.ಪಿ ಮೇಲೆ ಅಮುಲ್ ಸಂಸ್ಥೆ ನಿಮಗೆ ಉತ್ತಮವಾದ ಕಮಿಷನ್ ನೀಡುತ್ತದೆ. ಒಂದು ಹಾಲಿನ ಪೌಚ್ ಮೇಲೆ ಶೇ.2.5ಅಷ್ಟು, ಹಾಲಿನ ಉತ್ಪನ್ನಗಳ ಮೇಲೆ ಶೇ.10 ರಷ್ಟು, ಐಸ್ ಕ್ರೀಮ್ ಗಳ ಮೇಲೆ ಶೇ.20ರಷ್ಟು ಕಮಿಶನ್ ಸಿಗುತ್ತದೆ. ಒಂದು ವೇಳೆ ಅಮುಲ್ ಐಸ್ ಕ್ರೀಮ್ ಫ್ರಾಂಚೈಸಿ ಶುರು ಮಾಡಿದರೆ, ಐಸ್ ಕ್ರೀಮ್, ಪಿಜ್ಜಾ, ಸ್ಯಾಂಡ್ ವಿಚ್, ಶೇಕ್, ಹಾಟ್ ಚಾಕೊಲೇಟ್ ಹಾಗೂ ಜ್ಯುಸ್ ಗಳ ಮೇಲೆ, ಶೇ.50 ರಷ್ಟು ಕಮಿಷನ್ ಸಿಗುತ್ತದೆ..
ಅಮುಲ್ ಸಂಸ್ಥೆಯ ಪ್ರೀ ಪ್ಯಾಕ್ಡ್ ಐಸ್ ಕ್ರೀಮ್ ಮೇಲೆ ಶೇ.20ರಷ್ಟು, ಅಮುಲ್ ಸಂಸ್ಥೆಯ ಉತ್ಪನ್ನಗಳ ಮೇಲೆ ಶೇ.100ರಷ್ಟು ಕಮಿಷನ್ ಸಿಗಬಹುದು. ಅಮುಲ್ ಫ್ರಾಂಚೈಸಿ ಪಡೆಯಲು ನಿಮ್ಮ ಬಳಿ 150 ಅಡಿ ಚದರಗಳಷ್ಟು ಜಾಗ ಇರಬೇಕು, ಅಮುಲ್ ಐಸ್ ಕ್ರೀಮ್ ಪಾರ್ಲರ್ ಫ್ರಾಂಚೈಸಿ ಪಡೆಯಲು 300 ಅಡಿ ಚದರ ಜಾಗ ಇರಬೇಕು, ಕಡಿಮೆ ಜಾಗ ಇದ್ದರೆ, ನಿಮಗೆ ಫ್ರಾಂಚೈಸಿ ನೀಡುವುದಿಲ್ಲ. ಒಂದು ವೇಳೆ ಅಮುಲ್ ಸ್ಕೂಪ್ ಪಾರ್ಲರ್ ತೆರೆಯಲು ಬಯಸಿದ್ದಲ್ಲಿ ನಿಮ್ಮ ಬಳಿ ಹೂಡಿಕೆಗೆ ಹೆಚ್ಚಿನ ಹಣ ಇರಬೇಕು, 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಬ್ರಾಂಡ್ ಭದ್ರತೆಗೆ 50 ಸಾವಿರ, ನವೀಕರಣ ಮಾಡಲು ನಾಲ್ಕು ಲಕ್ಷ, ಉಪಕರಣಗಳಿಗೆ 1.50 ಲಕ್ಷ ರೂಪಾಯಿ ಬೇಕಾಗುತ್ತದೆ.

ಅಮುಲ್ ನಿಮಗೆ ಎರಡು ರೀತಿಯ ಫ್ರಾಂಚೈಸಿ ತೆರೆಯಲು ಅವಕಾಶ ನೀಡುತ್ತದೆ. ಅಮುಲ್ ಔಟ್ಲೆಟ್, ಅಮುಲ್ ರೈಲ್ವೆ ಪಾರ್ಲರ್ ಅಥವಾ ಅಮುಲ್ ಕ್ರಿಯೋಸ್ಕ್ ಇವುಗಳನ್ನು ತೆಗೆದುಕೊಳ್ಳಲು ಬಯಸಿದರ್ರ್ 2ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 25 ಸಾವಿರ ಮರುಪಾವತಿ ಸಿಗದ ಬ್ರಾಂಡ್ ಭದ್ರತೆ, 1 ಲಕ್ಷ ನವೀಕರಣಕ್ಕಾಗಿ, 75 ಸಾವಿರ ಉಪಕರಣಕ್ಕೆ ಖರ್ಚಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಅಮುಲ್ ವೆಬ್ಸೈಟ್ ಗೆ ಭೇಟಿ ನೀಡಿ. ಅಮುಲ್ ಜೊತೆಯಲ್ಲಿ ನೀವು ಕೆಲಸ ಮಾಡುವುದು ಸುಲಭವಾಗುತ್ತದೆ. ಏಕೆಂದರೆ ಇದು ಎಲ್ಲಾ ನಗರಗಳಲ್ಲೂ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಹಾಗೂ ಇದರ ಗ್ರಾಹಕರ ನೆಲೆ. ಎಲ್ಲಾ ಹಳ್ಳಿಗಳು ಮತ್ತು ನಗರಗಳ ಜನರು ಈ ಬ್ರಾಂಡ್ ಅನ್ನು ಗುರುತಿಸುತ್ತಾರೆ. ಹಾಗಾಗಿ ಅಮುಲ್ ಫ್ರಾಂಚೈಸಿ ತೆಗೆದುಕೊಳ್ಳುವಲ್ಲಿ ನಿಮಗೆ ಯಾವುದೇ ನಷ್ಟ ಆಗುವುದಿಲ್ಲ.