ನೀವು ಕೇವಲ ಎರಡು ವರ್ಷಗಳಲ್ಲಿ ದಿಡೀರ್ ಎಂದು ಶ್ರೀಮಂತರಾಗಬೇಕು ಎಂದರೆ ನಿಮ್ಮ ಮೇಲೆ ನಂಬಿಕೆ ಇಟ್ಟು ಹೀಗೆ ಮಾಡಿ ಸಾಕು. ಕೋಟಿಗಳ ಅಧಿಪತಿಯಾಗುತ್ತೀರಿ.

141

ನೀವು ಸಣ್ಣ ಕೆಲಸ ಮಾಡುತ್ತಿರಲಿ ಅಥವಾ ದೊಡ್ಡ ಕೆಲಸ ಮಾಡುತ್ತಿರಲಿ, ಜೀವನದಲ್ಲಿ ನೀವು ಚೆನ್ನಾಗಿ ಬದುಕಲು ಬಯಸುತ್ತೀರಿ. ನಿವೃತ್ತಿಯ ನಂತರ ನಿಮ್ಮ ಜೀವನ ಚೆನ್ನಾಗಿರಬೇಕು, ಐಷಾರಾಮಿ ಆಗಿ ಬದುಕಬೇಕು ಎಂದು ನೀವು ಬಯಸಿದರೆ, ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡುವುದು ಒಳ್ಳೆಯದು. ಹೆಚ್ಚಿನ ಜನರು 40ರ ನಂತರ ಹೂಡಿಕೆ ಮಾಡುತ್ತಾರೆ, ಆದರೆ ಕೆರಿಯರ್ ಆರಂಭದಲ್ಲೇ ನೀವು ಹೂಡಿಕೆ ಮಾಡಲು ಶುರು ಮಾಡಿದರೆ, 40ರ ನಂತರ ಆರಾಮದಾಯಕ ಜೀವನ ನಡೆಸಬಹುದು. ಹೂಡಿಕೆಯ ಮೂಲಕ ನಿಮ್ಮ ಮುಂದಿನ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸಬಹುದು. ಉದಾಹರಣೆಗೆ ನೀವು 21 ವರ್ಷವಿದ್ದಾಗಲೇ ನಿಯಮಿತವಾಗಿ ಉಳಿತಾಯ ಮಾಡುವುದನ್ನು ಶುರು ಮಾಡಿದರೆ, 40ರ ಬಳಿಕ ಒಳ್ಳೆಯ ಜೀವನ ನಡೆಸಬಹುದು, ಹೂಡಿಕೆಯ ಆಯ್ಕೆಗಳನ್ನು ಇಂದು ನಿಮಗೆ ತಿಳಿಸುತ್ತೇವೆ..

ವಾಣಿಜ್ಯ ರಿಯಲ್ ಎಸ್ಟೇಟ್ :- ದೇವಿಕಾ ಗ್ರೂಪ್ ನಿರ್ದೇಶಕ ಅಂಕಿತ ಅಗರ್ವಾಲ್ ಇದರ ಬಗ್ಗೆ ಮಾತನಾಡಿ, 30ರ ವಯಸ್ಸಿಗೆ ಮಿಲಿಯನೇರ್ ಆಗಬೇಕು ಎಂದು ಕನಸು ಕಾಣುತ್ತಿರುವ 20 ರಿಂದ 29 ವರ್ಷದ ಯುವಕರು ವಾಣಿಜ್ಯ ನಿರ್ಮಾಣ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಕಚೇರಿ, ಗೋದಾಮು, ಚಿಲ್ಲರೆ ವ್ಯಾಪಾರ, ಇವುಗಳ ನಿರ್ಮಾಣ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ. ಗ್ರೇಡ್ ಎ ಕಚೇರಿ ಜಾಗಗಳ ಮೇಲೆ ಶೇ.6 ರಿಂದ 7 ರಷ್ಟು ಹಾಗೂ ಚಿಲ್ಲರೆ ಘಟಕಗಳಲ್ಲಿ ಶೇ.8 ರಿಂದ 9 ರಷ್ಟು ಲಾಭ ಪಡೆಯಬಹುದು.

ಎಸ್.ಐ.ಪಿ :- ಇದು ವ್ಯವಸ್ಥಿತ ಹೂಡಿಕೆ ಯೋಜನೆ, ಕಡಿಮೆ ಸಮಯದಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಲು ಅಥವಾ ಮೂರು ಪಟ್ಟು ಹೆಚ್ಚು ಮಾಡಲು ಇದು ಒಳ್ಳೆಯ ಯೋಜನೆ ಆಗಿದೆ. SAG ವ್ಯವಸ್ಥಾಪಕರಾದ ನಿರ್ದೇಶಕ ಅಮಿತ್ ಗುಪ್ತ ಅವರು ಹೇಳಿರುವ ಹಾಗೆ, ಇವುಗಳನ್ನು 25ನೇ ವಯಸ್ಸಿನಲ್ಲಿ ಆರಂಭಿಸಬೇಕು, ಇದನ್ನು ಸರಿಯಾಗಿ ಯೋಜಿಸಿದರೆ, ಎಸ್.ಐ.ಪಿ ಕಾಲಾವಧಿಯಲ್ಲಿ ದೊಡ್ಡ ಮೊತ್ತವನ್ನೇ ಪಡೆಯಬಹುದು ಎಂದು ಹೇಳಿದ್ದಾರೆ. ಪಿಪಿಎಫ್ :- ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ಯೋಜನೆ ಮಾಡಲು ಮತ್ತೊಂದು ಉತ್ತಮವಾದ ಆಯ್ಕೆ, ಇದರಿಂದ ಸ್ಥಿರ ಆದಾಯ ಖಾತ್ರಿಯಾಗುತ್ತದೆ. ತೆರಿಗೆ ಕಡಿತದ ಪ್ರಯೋಜನ ಸಹ ಸಿಗುತ್ತದೆ. ಪಿಪಿಎಫ್ ಇಂದ ಸಿಗುವ ಹಣ ಪೂರ್ತಿಯಾಗಿ ತೆರಿಗೆ ಮುಕ್ತ ಆಗಿರುತ್ತದೆ.

ಕ್ರಿಪ್ಟೋ ಕರೆನ್ಸಿ :- ಇದರಲ್ಲಿ ಹೂಡಿಕೆ ಮಾಡಲು ಬಯಸುವವರು ಎರಡು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಕ್ರಿಪ್ಟೋ ಕರೆನ್ಸಿ ಬೀಳುತ್ತಿರುವಾಗ ಭವಿಷ್ಯದಲ್ಲಿ ಉತ್ತಮ ಬೆಲೆ ಇದೆಯೇ, ಹಾಗೂ ಉತ್ತಕ ಗುಣಮಟ್ಟದ ಕ್ರಿಪ್ಟೋ ಕರೆನ್ಸಿಯನ್ನು ಖರೀದಿ ಮಾಡಬೇಕು. ಭವಿಷ್ಯ ಹೊಂದಿರುವ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ. ಶೇರ್ ಮಾರ್ಕೆಟ್ :- ಹಣದ ಉಬ್ಬರ ಲೆಕ್ಕ ಮಾಡದೆ, ಉತ್ತಮ ಆದಾಯ ಗಳಿಸಲು ಸ್ಟಾಕ್ ಮಾರ್ಕೆಟ್ ಉತ್ತಮವಾದ ಆಯ್ಕೆ ಆಗಿದೆ. ಇದರಿಂದ ಶೇರ್ ಮಾರ್ಕೆಟ್ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದರಲ್ಲಿ ಅನೇಕ ಜನರು ಮಿಲಿಯನೇರ್ ಮತ್ತು ಬಿಲಿಯನೇರ್ ಆಗಿದ್ದಾರೆ. ನಿಫ್ಟಿ 50 ನೋಡಿದರೆ, ಕಳೆದಿರುವ 20 ವರ್ಷಗಳಲ್ಲಿ ಸಿಎಜಿಆರ್ ಶೇ.14 ರಷ್ಟು ಇದೆ ಎಂದು ಜಿ.ಎಸ್.ಎಲ್.ಸಿ ಸಿಇಒ ರವಿ ಸಿಂಘಾಲ್ ಹೇಳಿದ್ದಾರೆ. ಹಾಗಾಗಿ ಶೇರ್ ಮಾರ್ಕೆಟ್ ಉತ್ತಮವಾದ ಆಯ್ಕೆ ಆಗಿದೆ.

Leave A Reply

Your email address will not be published.