ತಮ್ಮ ಮೂಲ ಧರ್ಮದ ಹುಡುಗಿಯರನ್ನು ಬಿಟ್ಟು ಬೇರೆ ಧರ್ಮದವರನ್ನು ಮದುವೆಯಾಗಿರುವ ಕ್ರಿಕೆಟಿಗರು ಯಾರ್ಯಾರು ಗೊತ್ತೇ??
ಭಾರತೀಯ ಕ್ರಿಕೆಟಿಗರು ತಮ್ಮ ಆಟದ ವೈಖರಿಯಿಂದ ಬಹಳಷ್ಟು ಚರ್ಚೆಯಾಗಿದ್ದಾರೆ. ಇಂದು ನಾವು ನಿಮಗೆ ಪ್ರೀತಿ ವಿಚಾರದಿಂದ ಹೈಲೈಟ್ ಆಗಿರುವ ಕ್ರಿಕೆಟ್ ಪ್ಲೇಯರ್ ಗಳ ಬಗ್ಗೆ ತಿಳಿಸುತ್ತೇವೆ..ಈ ಆಟಗಾರರು ತಮ್ಮ ಪ್ರೀತಿಗಾಗಿ, ಜಾತಿ, ಧರ್ಮ ಯಾವುದರ ಬಗ್ಗೆಯೂ ಜಾಸ್ತಿ ಯೋಚನೆ ಮಾಡದೆ, ಪ್ರೀತಿಸಿದ ಹುಡುಗಿಯನ್ನೇ ಮದುವೆ ಆಗಿ ಸುಖ ಜೀವನ ನಡೆಸುತ್ತಿದ್ದಾರೆ. ಈ ಕ್ರಿಕೆಟಿಗರು ಇಂದು ಭಾರತಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ ಹಾಗು ನೀಡುಟ್ಟಿದ್ದಾರೆ. ಈ ಕ್ರಿಕೆಟ್ ಜೋಡಿಗಳ ಬಗ್ಗೆ ಇಂದು ನಿಮಗೆ ತಿಳಿಸುಯ್ಗೆ ಎನ್ನುವ ನೋಡಿ..

ಮೊಹಮ್ಮದ್ ಕೈಫ್ ಮತ್ತು ಪೂಜಾ ಯಾದವ್ :- 2002 ರಲ್ಲಿ ಭಾರತ ತಂಡವು ನೆಟ್ ವೆಸ್ಟ್ ಟ್ರೋಫಿ ಗೆಲ್ಲುವಲ್ಕ್ ಮೊಹಮ್ಮದ್ ಕೈಫ್ ಅವರು ಬಹಳ ಮುಖ್ಯವಾದ ಪಾತ್ರ ವಹಿಸಿದ್ದರು. ಆ ಗೆಲುವು ಭಾರತಕ್ಕೆ ಅದ್ಭುತವಾದ ಗೆಲುವು ಆಗಿತ್ತು. ಮೊಹಮ್ಮದ್ ಕೈಫ್ ಅವರ ಕ್ರಿಕೆಟ್ ಕೆರಿಯರ್ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಇವರು ಹಿಂದು ಹುಡುಗಿ ಪೂಜಾ ಯಾದವ್ ಅವರೊಡನೆ ಮದುವೆಯಾದರು. ಇಬ್ಬರು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಸಚೆಗೆ ಪತ್ನಿಯ ಹುಟ್ಟುಹಬ್ಬವನ್ನು ಬಹಳ ಸಂತೋಷವಾಗಿ ಆಚರಿಸಿದರು.
ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ :-2011ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ವೈಯಕ್ತಿಕ ಜೀವನದಲ್ಲಿ ಯುವರಾಜ್ ಸಿಂಗ್ ಅವರು ಕ್ರಿಶ್ಚಿಯನ್ ನಟಿ ಹೇಜಲ್ ಕೀಚ್ ಅವರನ್ನು ಮದುವೆಯಾಗಿ ಸಂತೋಷವಾದ ಜೀವನ ನಡೆಸುತ್ತಿದ್ದಾರೆ.
ಜಹೀರ್ ಖಾನ್ ಮತ್ತು ಸಾಗರಿಕ ಘಾಟ್ಗೆ :- ಭಾರತದ ಅದ್ಭುತವಾದ ಪ್ಲೇಯರ್ ಗಳಲ್ಲಿ ಒಬ್ಬರಾದ ಜಹೀರ್ ಖಾನ್ ಅವರು 2017 ರಲ್ಲಿ ಬಾಲಿವುಡ್ ನ ಖ್ಯಾತ ನಟಿ ಸಾಗರಿಕ ಅವರೊಡನೆ ಮದುವೆಯಾದರು. ಮರಾಠಿ ರಾಜಮನೆತನಕ್ಕೆ ಸೇರಿದ ಹುಡುಗಿ ಆಗಿದ್ದಾರೆ ಸಾಗರಿಕ, ಇವರಿಬ್ಬರು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಮನ್ಸೂರ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೂರ್ :- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಅವರು ಭಾರತದ ಕ್ರಿಕೆಟ್ ತಂಡಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇವರು ಖ್ಯಾತ ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೂರ್ ಅವರೊಡನೆ ಮದುವೆಯಾದರು. ನವಾಬ್ ಮನೆತನಕ್ಕೆ ಸೇರಿದ್ದ ಮನ್ಸೂರ್ ಅಲಿ ಖಾನ್ ಅವರು ಹಿಂದು ಧರ್ಮದ ನಟಿ ಶರ್ಮಿಳಾ ಟ್ಯಾಗೂರ್ ಅವರೊಡನೆ ಮದುವೆಯಾದರು. ಇಂದು ಮನ್ಸೂರ್ ಅಲಿ ಖಾನ್ ಅವರು ನಮ್ಮೊಡನೆ ಇಲ್ಲ.
ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ :- ಭಾರತದ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರು, ಮೊದಲ ಮದುವೆ ಇಂದ ನೋವು ಅನುಭವಿಸಿದ ಬಳಿಕ, ಎರಡನೇ ಬಾರಿ ದೀಪಿಕಾ ಪಲ್ಲಿಕಲ್ ಅವರೊಡಬೆ ಮದುವೆಯಾಗಿ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ
ಮೊಹಮ್ಮದ್ ಅಜರುದ್ಧಿನ್ ಮತ್ತು ಸಂಗೀತ ಬಿಜಲಾನಿ :- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ಧಿನ್ ಅವರು 1996ರಲ್ಲಿ ಎರಡನೇ ಬಾರಿ ಬಾಲಿವುಡ್ ನಟಿ ಸಂಗೀತ ಬಿಜಲಾನಿ ಅವರೊಡನೆ ಮದುವೆಯಾದರು, ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇವರಿಬ್ಬರ ದಾಂಪತ್ಯ ಜೀವನ ನಂತರ ಹಳಿತಪ್ಪಿತು. ಪ್ರಸ್ತುತ ಈ ಜೋಡಿ ಬೇರೆಯಾಗಿದ್ದಾರೆ.
ಅಜಿತ್ ಅಗರ್ಕರ್ ಮತ್ತು ಫಾತಿಮಾ :- ಅಜಿತ್ ಅಗರ್ಕರ್ ಭಾರತ ಕ್ರಿಕೆಟ್ ತಂಡದ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ.ವೈಯಕ್ತಿಕ ಜೀವನದ ವಿಚಾರದಿಂದಲೂ ಸುದ್ದಿಯಾಗಿದ್ದಾರೆ. ತಮ್ಮ ಸ್ನೇಹಿತನ ತಂಗಿ ಫಾತಿಮಾ ಅವರನ್ನು ಪ್ರೀತಿಸಿ ಮದುವೆಯಾದರು ಅಜಿತ್. ಇಂದು ಇಬ್ಬರು ಸಂತೋಷದ ಜೀವನ ನಡೆಸುತ್ತಿದ್ದಾರೆ.