ಸಿಪ್ರಸ್ (Cprus) ಜೊತೆ ಭಾರತದ ಒಪ್ಪಂದ. ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದ ಟರ್ಕಿ ಗೆ ನೋವಾಗುವ ಜಾಗಕ್ಕೆ ಬಗಣಿ ಗೂಟ ಇಟ್ಟ ಭಾರತ.
ಟರ್ಕಿ (Turkey) ಯಾವಾಗಲು ಪಾಕ್ ನ ಗೆಳೆಯಂತೆ ವರ್ತಿಸಿ, ಭಾರತದ ವಿರುದ್ದ ಅನೇಕ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುವ ದೇಶ. ಕಾಶ್ಮೀರದ ವಿಷಯದ್ಲಲೂ ಕೂಡ ಪಾಕಿಸ್ತಾನ ಪರ ನಿಂತು ಭಾರತದ ಸಾರ್ವಬೌಮತ್ವಕ್ಕೆ ಯಾವಾಗಲು ದಕ್ಕೆ ತರುವ ಪ್ರಯತ್ನ ಮಾಡುತ್ತಿತ್ತು. ಇದಕ್ಕೆ ಹಿಂದಿನ ಸರಕಾರಗಳು ತೆಪ್ಪಗೆ ಕುಳಿತ್ತಿದ್ದರು ಕೂಡ ಇದೀಗ ಮೋದಿ ಸರಕಾರ ಎರಡನೇ ಬಾರಿಗೆ ಟರ್ಕಿ ಗೆ ಬಗಣಿ ಗೂಟ ಇಟ್ಟಿದ್ದಾರೆ. ಇದರಿಂದ ಟರ್ಕಿ ಕೆಂಡಾಮಂಡಲವಾಗಿದೆ.
ಪಾಕಿಸ್ತಾನ (Pakistan) ಹಾಗು ಟರ್ಕಿ ಭಾರತ ಕಾಶ್ಮೀರದ ಯಾವುದೇ ಸಂಬಂಧ ಇಲ್ಲದಿದ್ದರೂ ಕೂಡ ಅನೇಕ ಬಾರಿ ವಿಶ್ವಸಂಸ್ಥೆಯಲ್ಲಿ ಇದರ ಬಗ್ಗೆ ಮಾತಾಡಿದೆ. ಇದಕ್ಕೆ ಭಾರತ ಕೂಡ ಕರಾರುವಕ್ಕಾಗಿ ಪ್ರತಿಕ್ರಿಯೆ ನೀಡಿದೆ. ಹಾಗೇನೇ ಮೋದಿ ಸರಕಾರ ಬಂದಮೇಲೆ ಟರ್ಕಿಯ ಸೂಕ್ಷ್ಮ ವಿಷಯವಾಗಿರುವ ಸಿಪ್ರಸ್(Cypras) ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯ ಇಟ್ಟಿದೆ. ಇದು ಟರ್ಕಿ ಗೆ ಇರಿಸು ಮುರಿಸು ತಂದಿದೆ. ಏನಿದು ಸಿಪ್ರಸ್? ಇದೊಂದು ದೇಶವಾಗಿದೆ. ಕ್ರಿಶ್ಚಿಯನ್ನರೇ ಅನೇಕವಾಗಿ ಇರುವ ದೇಶ.

ಸಿಪ್ರಸ್ ಕೂಡ ಒಂದು ದೇಶವಾಗಿ ಟರ್ಕಿ ಅಲ್ಲಿ ಎರಡು ಭಾಗ ಮಾಡಬೇಕೆಂದುಕೊಂಡಿದೆ. ನಮಗೆ ಕಶ್ಮೀರ ಹೇಗೆ ಮುಖ್ಯನೋ ಸಿಪ್ರಸ್ ಗೆ ಅಖಂಡವಾಗಿ ಉಳಿಯುವುದು ಮುಖ್ಯ. ಸಿಪ್ರಸ್ ದೇಶದಲ್ಲಿ ಟರ್ಕಿ 1974 ರಲ್ಲಿ ದಾಳಿ ಮಾಡಿ ಬಹುಪಾಲು ಇರುವ ಮುಸ್ಲಿಂ ಭಾಗವನ್ನು ನೊರ್ಥ್ರನ್ ಸಿಪ್ರಸ್ ಎಂದು ಹೇಳಿಕೊಂಡಿತ್ತು. ಆದರೆ ಸಿಪ್ರಸ್ ದೇಶ ಧರ್ಮದ ಆಧಾರದಲ್ಲಿ ಎರಡು ಭಾಗ ಆಗುವುದು ಬೇಡ ಎಂದು ಹೇಳುತ್ತಿದೆ. ಇದೆ ಕಾರಣಕ್ಕೆ ಸಿಪ್ರಸ್ ಹಾಗು ಟರ್ಕಿ ಎರಡು ದೇಶಗಳು ಹೊಡೆದಾಡಿಕೊಳ್ಳುತ್ತಿದೆ.
ಸಿಪ್ರಸ್ ದೇಶದ ರಕ್ಷಣಾ ಸಚಿವ ಪಾಕಿಸ್ತಾನ ಕಾಶ್ಮೀರದ ವಿಷಯದಲ್ಲಿ ಹೇಗೆ ಭಾರತದ ಭಾಗವನ್ನು ಕೊಂಡು ಹೋಗಿದೆಯೋ ಅದನ್ನು ನಾವು ನಮ್ಮ ದೇಶದಲ್ಲಿ ನೋಡಲು ಬಯಸುವುದಿಲ್ಲ ಎಂದು ಹೇಳಿಕೊಂಡಿದೆ. ಇದೀಗ ಭಾರತದ ರಕ್ಷಣಾ ಸಚಿವ ಎಸ್. ಜೈಶಂಕರ್ ಸಿಪ್ರಸ್ ಗೆ ತೆರಳಿ ಅಲ್ಲಿ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದ ಪ್ರಕಾರ, ಮಿಲಿಟರಿ ಕಾರ್ಪೋರೇಶನ್ ಇರಲಿದ್ದು ಭಾರತದ ಸೇನೆ ಹಾಗು ಭಾರತದ ನೌಕಾ ಪದೇ ಸಿಪ್ರಸ್ ಹೊಗಳಿದ್ದು ಅಲ್ಲಿನ ಸೇನೆ ಜೊತೆ ಯುದ್ಧಾಭ್ಯಾಸ ಮಾಡಲಿದೆ.
ಅಲ್ಲದೆ ಟರ್ಕಿ ಜೊತೆಗೆ ಇನ್ನೊಂದು ದೇಶ ಗ್ರೀಸ್ (Greece) ಕೂಡ ಇದ್ದು ಇದರ ಜೊತೆಗೆ ಕೂಡ ಸಂಬಂಧ ಟರ್ಕಿ ಉತ್ತಮ ಸಂಬಂಧ ಹೊಂದಿಲ್ಲ. ಭಾರತ ದ ಜೊತೆ ಒಡಂಬಡಿಕೆ ಮಾಡಿಕೊಂಡರೆ ಗ್ರೀಸ್ ಗೆ ಉತ್ತಮ ಎಂದು ಗ್ರೀಸ್ ನ ಅನೇಕ ಲೀಡರ್ ಗಳು ಮಾತಾಡಿಕೊಳ್ಳುತ್ತಿದ್ದು. ಇದು ಕೂಡ ನಡೆದರೆ ಭಾರತ ಶಸ್ತ್ರಾಸ್ತ್ರ ಟರ್ಕಿ ಯಾ ಎರಡು ಕಡೆ ಶತ್ರು ದೇಶಗಳಿಗೆ ಪೂರೈಕೆ ಮಾಡಲಿದೆ. ಇದು ಈ ಭಾಗಗಳಲ್ಲಿ ಟರ್ಕಿ ಅಗ್ರೆಶನ್ ನಿಲ್ಲಿಸಲು ಹಾಗು ಒಂದು ಸ್ಟೆಬಿಲಿಟಿ ತರಲು ಸಹಾಯ ಆಗುತ್ತದೆ. ಹಾಗೇನೇ ಸಿಪ್ರಸ್ ಜೊತೆಗಿನ ನಡೆದ ಒಪ್ಪಂದ ಇಂದ ಭಾರತ ಟರ್ಕಿ ಗೆ ಎಚ್ಚರಿಕೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಪ್ರಸ್ ಗೆ ಬೆಂಬಲ ನೀಡಿದೆ.