ಕವಿತಾ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಚಂದನ್ ರವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋತಿ ಗೊತ್ತಾ??

1,323

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡದ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕ್ಯೂಟ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿ ಕೊಂಡಿದ್ದ ಈ ಜೋಡಿ ಅಧಿಕೃತವಾಗಿ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾಸ್ಕ ಧರಿಸಿ ಮದುವೆ ಯಾಗಿರುವ ಈ ಜೋಡಿ, ಸಾಮಾಜಿಕ ಜಾಲತಾಣಗಳಲ್ಲಿ ಕುರಿತು ಅಧಿಕೃತವಾಗಿ ಈಗಾಗಲೇ ಬರೆದು ಕೊಂಡಿದ್ದಾರೆ. ಇದೀಗ ಈ ಜೋಡಿಗೆ ಶುಭಾಶಯಗಳ ಮಹಾ ಪೂರವೇ ಹರಿದುಬಂದಿದ್ದು ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಕೂಡ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಹಾರಿಸುತ್ತಿದ್ದಾರೆ. ನಮ್ಮ ತಂಡದ ಪರವಾಗಿಯೂ ಕೂಡ ಈ ಜೋಡಿ ನೂರಾರು ಕಾಲ ಸುಖವಾಗಿ ಇರಲಿ ಎಂದು ಶುಭ ಕೋರುತ್ತೇವೆ.

ಇನ್ನು ಇದೇ ಸಮಯದಲ್ಲಿ ಚಂದನ್ ಹಾಗೂ ಕವಿತಾ ರವರ ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೇ ಚಂದನ್ ರವರು ಧಾರವಾಹಿ ಯಲ್ಲಿ ನಟನೆ ಮಾಡಬೇಕು ಎಂಬ ಯಾವುದೇ ಆಲೋಚನೆ ಇರಲಿಲ್ಲ ಮೂಲತಹಃ ಉದ್ಯಮಿ ಯಾಗಿರುವ ಅವಕಾಶ ಸಿಕ್ಕಾಗ ಧಾರವಾಹಿಗೆ ಪ್ರವೇಶ ನೀಡಿದರು ಹಾಗೂ ಪ್ರತಿಯೊಂದು ಧಾರವಾಹಿಗಳು ಕೂಡ ಯಶಸ್ಸು ಕಂಡವು ಹೀಗೆ ವಿವಿಧ ಉದ್ಯಮ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಯಶಸ್ಸು ಕಂಡ ಚಂದನ್ ರವರು ಬೆಂಗಳೂರಿನಲ್ಲಿ ಹೋಟೆಲ್ ಕೂಡ ಹೊಂದಿದ್ದಾರೆ. ಹೀಗೆ ಚಂದನ್ ರವರ ಒಟ್ಟು ಆಸ್ತಿಯ ಮೌಲ್ಯ 20 ಕೋಟಿಗೂ ಹೆಚ್ಚಿದೆ ಎಂಬುದು ತಿಳಿದು ಬಂದಿದೆ.

Leave A Reply

Your email address will not be published.