ಇತ್ತೀಚೆಗಷ್ಟೇ ತಾಯಿಯಾಗುವ ಸಿಹಿ ಸುದ್ದಿ ಹಂಚಿಕೊಂಡ ಆಲಿಯಾ ಭಟ್ ಬಗ್ಗೆ ಬಂತು ಷಾಕಿಂಗ್ ಸುದ್ದಿ. ಏನು ಗೊತ್ತೇ??

ಇತ್ತೀಚೆಗಷ್ಟೇ ತಾಯಿಯಾಗುವ ಸಿಹಿ ಸುದ್ದಿ ಹಂಚಿಕೊಂಡ ಆಲಿಯಾ ಭಟ್ ಬಗ್ಗೆ ಬಂತು ಷಾಕಿಂಗ್ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆಲಿಯಾ ಭಟ್ ಬಾಲಿವುಡ್ ನ ಫೇಮಸ್ ನಿರ್ದೇಶಕ ಮಹೇಶ್ ಭಟ್ ಕುಟುಂಬದ ಕುಡಿ. ಕುಟುಂಬದ ಹಿನ್ನಲೆಯಿದ್ದರೂ ತಮ್ಮ ಅಭಿನಯಾ ಚಾತುರ್ಯದಿಂದ ಎಲ್ಲೆಡೆ ಗಮನಸೆಳೆದರು. ಆ ನಂತರ ಬಾಲಿವುಡ್ ನ ದೊಡ್ಡ ಕುಟುಂಬದ ಕುಡಿ ರಣಬೀರ್ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ಸೆಲೆಬ್ರಿಟಿ ಜೋಡಿ ಯಾವಾಗ ಮದುವೆಯಾಗುತ್ತಾರೋ ಎಂದು ಅಭಿಮಾನಿ ಬಳಗ ಕಾಯುತ್ತಿತ್ತು.

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಈ ಜೋಡಿ, ಎರಡು ತಿಂಗಳ ಹಿಂದೆ ವಿವಾಹಬಂಧನಕ್ಕೆ ಒಳಗಾಗಿತ್ತು. ಈಗ ಮತ್ತೊಂದು ಖುಷಿ ಸುದ್ದಿ ನೀಡಿರುವ ಈ ಜೋಡಿ ಆಲಿಯಾ ಭಟ್ ಗರ್ಭಿಣಿಯಾದ ವಿಷಯವನ್ನು ತಿಳಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪುಂಖಾನುಪುಂಖವಾಗಿ ಕಾಮೆಂಟ್ ಗಳು ಬಂದಿದ್ದವು. ಆದರೇ ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅದೇನೆಂದರೇ ಹಲವಾರು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ಈ ಜೋಡಿ ಎರಡು ತಿಂಗಳ ಹಿಂದೆ ವಿವಾಹಬಂಧನಕ್ಕೆ ಸಿಲುಕಿತ್ತು.

ಆದರೇ ಆಲಿಯಾ ಭಟ್ ಎರಡು ತಿಂಗಳ ಹಿಂದೆಯೇ ಗರ್ಭಿಣಿಯಾಗಿದ್ದರು. ಆ ಕಾರಣಕ್ಕಾಗಿ ಬಹುಬೇಗನೇ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದರು. ಈಗ ಜಗತ್ತಿಗೆ ಆಲಿಯಾ ಭಟ್ ಗರ್ಭಿಣಿ ಎಂಬ ವಿಷಯ ಬಹಿರಂಗ ಮಾಡಿದ್ದಾರೆ. ಆದರೇ ಆಲಿಯಾ ಭಟ್ ಆಪ್ತ ಮೂಲ ಹೇಳುವ ಪ್ರಕಾರ ಆಲಿಯಾ ಭಟ್ ಈ ಹಿಂದೆಯೇ ಗರ್ಭಿಣಿಯಾಗಿದ್ದರಂತೆ. ವಿವಾದಗಳು ಏನೇ ಇರಲಿ, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಗೆ ಮುದ್ದಾದ ಮಗು ಜನಿಸಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments (0)
Add Comment