ಜೂನಿಯರ್ ಆಫೀಸರ್ ಹಾಗೂ ವಿವಿಧ ಹುದ್ದೆಗಳ ನೇಮಕಾತಿ – Balmer Lawrie Recruitment 2024

162

Balmer Lawrie Recruitment 2024 – ಬಾಲ್ಮರ್ ಲಾರಿ & ಕಂ. ಲಿಮಿಟೆಡ್ ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ . ಹಲವಾರು ಉದ್ಯೋಗಾವಕಾಶಗಳು ಖಾಲಿ ಇದ್ದು ಇದರ ಸದುಪಯೋಗ ಪಡೆದುಕೊಳ್ಳಿ. ಒಟ್ಟು ಭಾರತದಾದ್ಯಂತ 29 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಈ ಕೆಳಕಂಡ ಹುದ್ದೆಗಳು ಖಾಲಿಯಿದೆ .ಮ್ಯಾನೇಜರ್ (ಚಾನೆಲ್ ಮಾರಾಟ) 1ಉಪ ವ್ಯವಸ್ಥಾಪಕರು (ರಜೆಗಳು) 1ಸಹಾಯಕ ವ್ಯವಸ್ಥಾಪಕರು (ಕಾರ್ಪೊರೇಟ್ ವ್ಯವಹಾರಗಳು) 1ಅಧಿಕಾರಿ ಅಥವಾ ಕಿರಿಯ ಅಧಿಕಾರಿ (ಪ್ರಯಾಣ) 4ಕಿರಿಯ ಅಧಿಕಾರಿ [ಕಾರ್ಯಾಚರಣೆಗಳು] 2ಕಿರಿಯ ಅಧಿಕಾರಿ [ಮಾರಾಟ ಮತ್ತು ಮಾರುಕಟ್ಟೆ] 2ಸಹಾಯಕ ವ್ಯವಸ್ಥಾಪಕರು [ಮಾರಾಟ ಮತ್ತು ಮಾರ್ಕೆಟಿಂಗ್] 1ಉಪ ವ್ಯವಸ್ಥಾಪಕರು [ಕಾರ್ಯಾಚರಣೆಗಳು] 1ಸಹಾಯಕ ವ್ಯವಸ್ಥಾಪಕರು [IT] 1ಸಹಾಯಕ ವ್ಯವಸ್ಥಾಪಕರು [ಮಾರಾಟ ಮತ್ತು ಮಾರ್ಕೆಟಿಂಗ್] 1ಸಹಾಯಕ ವ್ಯವಸ್ಥಾಪಕರು [ಮಾರಾಟ] 1ಉಪ ವ್ಯವಸ್ಥಾಪಕರು [ವಾಣಿಜ್ಯ] 1ಉಪ ವ್ಯವಸ್ಥಾಪಕರು [HR] 1ಉಪ ವ್ಯವಸ್ಥಾಪಕರು [PDC] 1ಉಪ ವ್ಯವಸ್ಥಾಪಕರು [ಖಾತೆಗಳು ಮತ್ತು ಹಣಕಾಸು] 1ಸಹಾಯಕ ವ್ಯವಸ್ಥಾಪಕರು [HR] 1ಸಹಾಯಕ ವ್ಯವಸ್ಥಾಪಕರು [ವಿತರಣೆ] 1ಸಹಾಯಕ ವ್ಯವಸ್ಥಾಪಕರು [ಒಪ್ಪಂದ ತಯಾರಿಕೆ] 1ಸಹಾಯಕ ವ್ಯವಸ್ಥಾಪಕರು [ಕೈಗಾರಿಕಾ ಮಾರಾಟ] 3ಉಪ ವ್ಯವಸ್ಥಾಪಕರು [ಕೈಗಾರಿಕಾ ಮಾರಾಟ] 1ಮ್ಯಾನೇಜರ್ [ಬ್ರಾಂಡ್] 1ಹಿರಿಯ ವ್ಯವಸ್ಥಾಪಕರು [ಖಾತೆಗಳು ಮತ್ತು ಹಣಕಾಸು] 1

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಹೆಚ್ಚಿನ ವಿಧ್ಯಾಭ್ಯಾಸದ ಬಗೆಗಿನ ವಿಚಾರಕ್ಕೆ ಪ್ರಕಟಣೆಯನ್ನು ಓದಿರಿ.ಅರ್ಜಿ ಸಲ್ಲಿಸಲು ಗರಿಷ್ಠ 40 ವರ್ಷ ವಯೋಮಿತಿ ನಿಗದಿ ಪಡಿಸಿದ್ದು , ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಕೂಡ ಇದೆ.ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಸಲಾಗುವುದು. ಸೆಪ್ಟೆಂಬರ್ 10 ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು ಅಕ್ಟೋಬರ್ 4 ಕೊನೆಯ ದಿನವಾಗಿರುತ್ತದೆ.https://www.balmerlawrie.com/pages/currentopening

Leave A Reply

Your email address will not be published.