ಪರ್ಸನಲ್ ಅಸಿಸ್ಟಂಟ್ ( PA )ಹಾಗೂ ವಿವಿಧ ಹುದ್ದೆಗಳು – BIS Recruitment 2024.
BIS Recruitment 2024 – Apply Online for 345 – ಕೇಂದ್ರದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ ಆಸಕ್ತ ಅಭ್ಯರ್ಥಿಗಳು ಎಲ್ಲಾ ವಿಷಯ ಅರಿತು ಇಂದೇ ಆಪ್ಲೈ ಮಾಡಿ.ಸಹಾಯಕ ನಿರ್ದೇಶಕ 3ಪರ್ಸನಲ್ ಅಸಿಸ್ಟೆಂಟ್ 27ಸಹಾಯಕ ವಿಭಾಗ ಅಧಿಕಾರಿ (ASO) 43ಸಹಾಯಕ (ಸಿಎಡಿ) 1ಸ್ಟೆನೋಗ್ರಾಫರ್ 19ಸೀನಿಯರ್ ಸೆಕ್ರೆಟರಿಯೇಟ್ ಸಹಾಯಕ 128ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ 78ತಾಂತ್ರಿಕ ಸಹಾಯಕ (ಲ್ಯಾಬ್) 27ಸೀನಿಯರ್ ತಂತ್ರಜ್ಞ 18ತಂತ್ರಜ್ಞ 1
ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು 10ನೇ ತರಗತಿ ಹಾಗೂ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.SC/ST ಅಭ್ಯರ್ಥಿಗಳು: 05 ವರ್ಷಗಳು OBC ಅಭ್ಯರ್ಥಿಗಳು: 03 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳು: 10 ವರ್ಷಗಳು. ವೇತನದ ವಿಚಾರಕ್ಕೆ ಬರುವುದಾದರೆ 19900/- ರಿಂದ 177500/- ರುಪಾಯಿ ವರೆಗೆ ಇದೆ.
ಸಹಾಯಕ ನಿರ್ದೇಶಕರು (ಹಿಂದಿ), ಸಹಾಯಕ ನಿರ್ದೇಶಕರು (ಹಣಕಾಸು) ಮತ್ತು ಸಹಾಯಕ ನಿರ್ದೇಶಕರು (ಮಾರ್ಕೆಟಿಂಗ್ ಮತ್ತು ಗ್ರಾಹಕ ವ್ಯವಹಾರಗಳು) ಹುದ್ದೆಗಳಿಗೆ: ರೂ.800/-ಉಳಿದ ಹುದ್ದೆಗಳಿಗೆ: ರೂ.500/-ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ, ಪ್ರಾಯೋಗಿಕ ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. https://www.bis.gov.in/