BMW ಕಾರು ಖರೀದಿಸಲು ಎಷ್ಟು ಸಮಯ ಬೇಕು ನಿಮಗೆ ಎಂದು ಕೇಳಿದ ಪತ್ರಕರ್ತನೊಬ್ಬನಿಗೆ ಹುಬ್ಬೇರಿಸುವಂತೆ ಉತ್ತರಿಸಿದ ರತನ್ ಟಾಟಾ. ಏನಿದು ಉತ್ತರ?

9,364

ರತನ್ ಟಾಟಾ ಎಂದರೆ ಎಲ್ಲರಿಗೂ ಚಿರಪಿಚಿತರಾಗಿದ್ದಾರೆ. ಅವರ ಸಮಾಜಮುಖಿ ಕೆಲಸಗಳು ಸದಾ ಜನ ಮನ್ನಣೆಗೆ ಪಾತ್ರವಾಗಿರುತ್ತದೆ. ಅವರನ್ನು ಭಾರತದ ಅಮೂಲ್ಯ ರತ್ನ ಎಂದು ಕರೆಯುತ್ತಾರೆ. ಅವರು ಸದಾ ಎಲ್ಲರೂ ಗೌರವಿಸುವಂತೆ ವರ್ತಿಸುತ್ತಾರೆ. ಅವರ ವಿರುದ್ದವಾಗಿ ಮಾತನಾಡುವ ಯಾವುದೇ ವ್ಯಕ್ತಿ ಕೂಡ ನಮಗೆ ಸಿಗುವುದಿಲ್ಲ. ಆದರೆ ರತನ್ ಟಾಟಾ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ ಯಾಕೆ ಏನು ಎಂದು ಇಲ್ಲಿ ಓದಿರಿ.

ರತನ್ ಟಾಟಾ ಅವರ ಒಡೆತನದ TATA ಕಾರುಗಳು ಅತೀ ಹೆಚ್ಚು ಬೇಡಿಕೆ ಇದೆ ಭಾರತದಲ್ಲಿ. ಆದರೆ ಟಿವಿ ಮಾಧ್ಯಮ ಒಂದರಲ್ಲಿ ರತನ್ ಟಾಟಾ ಅವರ ಟಿವಿ ಇಂಟರ್ವ್ಯೂ ಈಗ ವೈರಲ್ ಆಗುತ್ತಿದೆ. ಹೌದು anchor ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರ ಈ ಉತ್ತರ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಹೌದು ಟಾಟಾ ಕಾರ್ ಮಾರುವ ನಿಮಗೆ BMW ಖರೀದಿಸಲು ಎಷ್ಟು ಸಮಯ ಬೇಕೆಂದು ಕೇಳಿದಾಗ ಟಾಟಾ ಅವರ ಉತ್ತರ ಕೇಳಿ ದಂಗಾಗಿದ್ದಾರೆ ಅಲ್ಲಿನ ಕೆಲಸಗಾರರು ಹೌದು ರತನ್ ಟಾಟಾ 5 ವರ್ಷ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.

ಅದಕ್ಕೆ ಪ್ರತ್ಯುತ್ತರವಾಗಿ ಅಷ್ಟೊಂದು ಸಂಪತ್ತು ಹಣ ಇದ್ದರೂ ಒಂದು ಸೇಕೆಂಡಿನಲ್ಲಿ ಖರೀದಿಸಿ ಬೀಡಬಹುದಲ್ಲ ನಿಮಗೆ ಕಾರು ಈ ಸಣ್ಣ ಕೆಲ್ಸಕ್ಕೆ 5 ವರ್ಷ ಯಾಕೆ ಬೇಕು ನಿಮಗೆ ಎಂದು ಕೇಳಿದಾಗ. BMW ಒಂದು ದೊಡ್ಡ ಕಂಪನಿ ಅದರಲ್ಲಿ ಲಕ್ಷಾಂತರ ಜನರು ಉದ್ಯೋಗ ಮಾಡುತ್ತಿದ್ದಾರೆ ಆ ಕಂಪನಿ ಖರೀದಿಸಲು ಇನ್ನು 5 ವರ್ಷ ಕಾಲಾವಕಾಶ ಬೇಕು ಎಂದು ಹೇಳಿದರು.

ಕಾರು ಖರೀದಿ ಮಾಡುವ ಮಾತನ್ನು ಆಡುತ್ತಿರುವಾಗ ಅವರ ಈ ಮುಂದಾಲೋಚನೆಯ ಮಾತುಗಳು ಕೇಳಿ ಅಲ್ಲಿ ಕುಳಿತವರೆಲ್ಲ ಅವಕ್ಕಾಗಿದ್ದರು. ಅವರು ಇಂದು ಆ ಸ್ಥಾನದಲ್ಲಿ ಇದ್ದಾರೆ ಎಂದರೆ ಅದಕ್ಕೆ ಅವರ ಈ ಪರಿಯ ಯೋಚನೆಗಳೇ ಸರಿ. ರತನ್ ಟಾಟಾ ಗೆ ಸಮನಾದ ವ್ಯಕ್ತಿ ಇನ್ಯಾರು ಬಾರರು ಎಂದು ಅಲ್ಲಿದ್ದವರು ಆಡಿಕೊಂಡರು.

Leave A Reply

Your email address will not be published.