Instagram: ಇನ್ಸ್ಟಾಗ್ರಾಂ ನಲ್ಲಿ ಚಪ್ರಿ ಎಂದೇ ಕರೆಯಲ್ಪಡುವ ಈತ ಈಗ ತಮ್ಮ ಒಂದು ವಿಸಿಟ್ ಗೆ 5 ಲಕ್ಷ ಹಣ ಕೇಳ್ತಾರೆ! ನಿಲ್ಲಲು ಕೂಡ 5 ಸ್ಟಾರ್ ಹೋಟೆಲ್ ಬೇಕಂತೆ? ಯಾರೀತ ಎಂದು ತಿಳಿಯಲು ಲಿಂಕ್ ಕ್ಲಿಕ್ ಮಾಡಿ
ಟಿಕ್ ಟಾಕ್ ಬ್ಯಾನ್ ಆದ ನಂತರ ಅತಿ ಹೆಚ್ಚು ಟ್ರೆಂಡಿಂಗ್ ಅಲ್ಲಿರುವುದೇ Instagram. ಹೌದು ಅದೆಷ್ಟೋ ಜನರು ತಮ್ಮ ಟ್ಯಾಲೆಂಟ್ ಪ್ರದರ್ಶನ ಇದರ ಮೂಲಕ ಮಾಡಿದರೆ ಇನ್ನು ಕೆಲವರು ತಮ್ಮ ಇಲ್ಲ ಸಲ್ಲದ ರೀಲ್ಸ್ ಮಾಡಿ ಹಾಕಿ ಫೇಮಸ್ ಆಗಿದ್ದಾರೆ. ಕಷ್ಟಪಟ್ಟು ಒಳ್ಳೆಯ ಕಂಟೆಂಟ್ ಕೊಡುವ ಜನರು ಫೇಮಸ್ ಆದದ್ದು ಬಹಳ ಕಡಿಮೆ ಬದಲಾಗಿ ಉಲ್ಟಾ ಸೀದಾ ರೀತಿಯಲ್ಲಿ ಮಾಡಿದ ರೀಲ್ ಗಳೇ ಫೇಮಸ್ ಆಗಿ ಒಳ್ಳೆಯ ಫಾಲವರ್ ಮತ್ತು ಹಣ ಸಂಪಾದನೆ ಮಾಡ್ತಾ ಇದ್ದಾರೆ. ಹಾಗೆ ಒಬ್ಬ instagraam ಚಪ್ರೀ ಅಂತಾನೇ ಫೇಮಸ್ ಆಗಿದ್ದ. ಈತ ವೃತ್ತಿಯಲ್ಲಿ ಚಹಾ ಮಾಡುತ್ತಿದ್ದ. ಸರಿಯಾದ ರೀತಿಯಲ್ಲಿ ಚಹಾ ಮಾಡಿದ್ದಾರೆ ಈತ ಅಲ್ಲಿಯೇ ಚಹಾ ಮಾರುತ್ತಿದ್ದನೋ ಏನೋ ಆದರೆ ತನ್ನ ಉಲ್ಟಾ ಸೀದಾ ರೀತಿಯ ಚಹಾ ತಯಾರಿಕೆ ಯಿಂದ Instagram ನಲ್ಲಿ ಫೇಮಸ್ ಆಗಿದ್ದಾನೆ.
ಎಷ್ಟರ ಮಟ್ಟಿಗೆ ಅಂದರೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಇವನ ಜೊತೆ ವಿಡಿಯೋ ಮಾಡಿದ್ದರು. ಅದರ ನಂತರ ಅಂತೂ ಈತ ಬಹಳ ಫೇಮಸ್ ಆತನೇ ಡಾಲಿ ಚೈವಾಲ . ಮೊನ್ನೆ ಮೊನ್ನೆ ಈತನನ್ನು ದುಬೈ ನಲ್ಲಿ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿತ್ತು ಈತ ಇದಕ್ಕೆ ಚಾರ್ಜ್ ಮಾಡಿದ್ದು ಬರೋಬ್ಬರಿ 5 ಲಕ್ಷ ಹಣ ಅದಲ್ಲದೆ ತನ್ನ ಇರುವಿಕೆಗೆ 5 ಸ್ಟಾರ್ ಹೋಟೆಲ್ ಬೇಕು ಬೇರೆ ಯಾವುದೇ ಹೋಟೆಲ್ ನಲ್ಲಿ ತಾನು ತಂಗುವುದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿದ್ದ ಅಂತ ಕಾರ್ಯಕ್ರಮ ಸಂಯೋಜಕರು ಬೇರೆ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು.
ಅದೇನೇ ಆಗಲಿ ಒಳ್ಳೆ ಒಳ್ಳೆ ಕಂಟೆಂಟ್ ಕೊಡುವ ಜನರಲ್ಲಿ ತಮ್ಮ ಲೈಕ್ ಫಾಲೋವರ್ಸ್ ಗಾಗಿ ಕಷ್ಟ ಪಡುವಾಗ ಇಂತಹ ಚಪ್ರಿಗಳು chapri ಬೇಕಾ ಬಿಟ್ಟಿ ಹಣ ಮಾಡ್ತಾರೆ. ಜನರು ಕೂಡ ಅಷ್ಟೇ ಒಳ್ಳೆಯ ರೀತಿಯ ಕಂಟೆಂಟ್ ಮಾಡುವವರನ್ನು ಪ್ರೋತ್ಸಾಹ ಮಾಡುವುದು ಬಿಟ್ಟು ಇಂತಹ ಜನರುಗಳನ್ನು ಸುಮ್ಮನೆ ಫೇಮಸ್ ಮಾಡಿಸಿ ಒಳ್ಳೆಯ ಕಂಟೆಂಟ್ ಮಾಡುವವರನ್ನು ನಿರಾಶೆ ನಿರುತ್ಸಾಹ ಮಾಡಿಸುತ್ತಾರೆ. ಇನ್ನು ಮುಂದಕ್ಕಾದರು ಒಳ್ಳೆಯ ಕಂಟೆಂಟ್ ಮಾಡುವ ಜನರಿಗೆ ಪ್ರೋತ್ಸಾಹ ಸಿಗುವಂತೆ ಆಗಲಿ.