High Risk Warning:ಸರ್ಕಾರದಿಂದ ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡುವವರಿಗೆ ಹೈ ರಿಸ್ಕ್ ವಾರ್ನಿಂಗ್ ಘೋಷಣೆ! ಏನಿದು ಸುದ್ದಿ!Breaking news

167

ಈಗಿನ ಸಮಯದಲ್ಲಿ ಎಲ್ಲಾ ಕೆಲಸಗಳು ಆಗಬೇಕಾದರೆ ಕೈಯಲ್ಲಿ ಒಂದು ಮೊಬೈಲ್ ಬೇಕೆ ಬೇಕು. ಒಂದೇ ಮನೆಯಲ್ಲಿ 3-4 ಮೊಬೈಲ್ ಫೋನ್ ಗಳು ಇದ್ದೆ ಇರುತ್ತದೆ. ಅದರಲ್ಲಿ ಹೆಚ್ಚಿನ ಜನರು ಬಳಸುವಂತದ್ದು ಆಂಡ್ರಾಯ್ಡ್ ಮೊಬೈಲ್ ಗಳು. ಹೌದು ಇದೀಗ ಸರ್ಕಾರದ (Computer Emergency Response Team)ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಇದೀಗ ಒಂದು ಹೈ ಅಲರ್ಟ್ ಘೋಷಣೆ ಮಾಡಿದೆ. ಇದು ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡುವ ಎಲ್ಲಾ ಜನರಿಗೆ ಅನ್ವಯ ಆಗಲಿದೆ. ಆದ್ದರಿಂದ ಎಲ್ಲರೂ ಇದನ್ನು ಗಮನದಲ್ಲಿ ಓದಿಕೊಳ್ಳಿ ಮತ್ತು ಇತರ ನಿಮ್ಮ ಸ್ನೇಹಿತರಿಗೂ ಕಳುಹಿಸಿ.

ಇದೊಂದು ಹೈ ರಿಸ್ಕ್ ಅಲರ್ಟ್ ಆಗಿದ್ದು ಯಾರು ಕೂಡ ಆಂಡ್ರಾಯ್ಡ್ ವರ್ಷನ್ 12,12L,13,14 ಅನ್ನು ಇನ್ಸ್ಟಾಲ್ ಮಾಡದಂತೆ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಇದರ ಅಪ್ಡೇಟ್ ನಲ್ಲಿ ಏನೋ ಒಂದು ಸಮಸ್ಯೆ ಇದ್ದು ಅತಿ ಬೇಗನೆ ನಿಮ್ಮ ಮೊಬೈಲ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಬಹುದು. ಇದರಿಂದಾಗಿ ನಿಮ್ಮ ಖಾಸಗಿ ಮಾಹಿತಿಗಳು ಸೋರಿಕೆ ಆಗಬಹುದು. ಮತ್ತು ನಿಮ್ಮ ಮೊಬೈಲ್ ನಿಯಂತ್ರಣ ತಪ್ಪಿ ಹೋಗುವ ಸಾಧ್ಯತೆ ಕೂಡ ಇದೆ ಎಂದು ಇದರಲ್ಲಿ ಹೇಳಲಾಗಿದೆ.

ಯಾವುದೇ ರೀತಿಯ ಕರೆಗಳು ಬಂದಾಗ ಅದಕ್ಕೆ ಉತ್ತರಿಸದೆ ನಿಮ್ಮ ಖಾಸಗಿ ಮಾಹಿತಿ ಹಂಚಿಕೊಳ್ಳದೇ ಇದ್ದಾರೆ ಉತ್ತಮ. ಯಾವುದೇ ರೀತಿಯ msg ಗಳು ನಿಮಗೆ ಬಂದರೆ ಅದರಲ್ಲಿ ಯಾವುದೇ ರೀತಿಯ ಲಿಂಕ್ ಗಳು ಇದ್ದರೆ ಅದನ್ನು ಒತ್ತಬೇಡಿ . ಬೇರೆ ಯಾವುದೇ ರೀತಿಯ ಆ್ಯಪ್ ಗಳನ್ನೂ ಮೊಬೈಲ್ ನಲ್ಲಿ ಹಾಕಬೇಡಿ ಇದೆಲ್ಲದರಿಂದ ನಿಮಗೆ ಸಮಸ್ಯೆ ಆಗಬಹುದು. ಯಾರು ಕೂಡ ಕರೆ ಮಾಡಿ OTP ಕೇಳಿದಾಗ ಅಥವಾ ಇತರ ಯಾವುದೇ ಮಾಹಿತಿ  ಹಂಚಕೊಳ್ಳಬೇಡಿ. ಇತರ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Leave A Reply

Your email address will not be published.