Sports

WTC 2025 (World Test Championship): ಭಾರತ ಇಲ್ಲದ ಫೈನಲ್ ಪಂದ್ಯದ ಆಯೋಜಕರಿಗೆ ಬಾರಿ ನಷ್ಟ? ಇಂಗ್ಲೆಂಡ್ ಕೈಯಿಂದ ಜಾರಿದ ಕೋಟಿ ಕೋಟಿ ಹಣ.

ICC Champions Trophy 2025 : ಭಾರತ ತಂಡ ಇತ್ತೀಚಿಗೆ ಮುಗಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ತನ್ನ ಸಾಮರ್ಥ್ಯ ವನ್ನು ವಿಶ್ವ ಕ್ರಿಕೆಟ್ ಗೆ ತೋರಿದೆ. ಈ ಒಂದು ಟೂರ್ನಿ ಪಾಕಿಸ್ತಾನ ವಹಿಸ್ಕೊಂಡಿದ್ದರು ಭಾರತ ತಂಡ ಪಾಕಿಸ್ತಾನ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದ ಕಾರಣ ಅತ್ತ ಪಾಕಿಸ್ತಾನ ಕೂಡ ಬಹು ಸಾವಿರ ಕೋಟಿಯ ನಷ್ಟಕ್ಕೆ ಗುರಿಯಾಗಿತ್ತು. ಬಿಸಿಸಿಐ ಅತೀ ಶ್ರೀಮಂತ ಕ್ರಿಕೆಟ್ ಸಮಸ್ತೆ ಆಗಿದ್ದು ಭಾರತ ಎಲ್ಲಿ ಆಡುತ್ತದೆಯೋ ಅಲ್ಲಿ ಹಣದ ಸುರಿಮಳೆಯೇ ಸುರಿಯುತ್ತದೆ.

Read This : ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.

ಇತ್ತೀಚಿಗೆ ನಡೆದ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ (ICC Champions Trophy 2025) ಪಂದ್ಯದಲ್ಲಿ ಭಾರಾಯ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಕೊನೆಗೆ ಇದೀಗ ಆಸ್ಟ್ರೇಲಿಯ ಮತ್ತು ಸೌತ್ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಐಪಿಎಲ್ ಮುಗಿದ ತಕ್ಷಣವೇ ಈ ಪಂದ್ಯ ನಡೆಯಲಿದೆ. ಜೂನ್ 11 ರಿಂದ ಈ ಫೈನಲ್ ಆರಂಭ ಗೊಳ್ಳಲಿದ್ದು ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕು. ಆದರೆ ಈ ಫೈನಲ್ ಪಂಡ್ಯಾತ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು ಇಂಗ್ಲೆಂಡ್ ಈ ಒಂದು ಕ್ರಿಕೆಟ್ ಫೈನಲ್ ಆಯೋಜನೆ ಮಾಡುತ್ತಿದ್ದು. ಇದೀಗ ಭಾರತ ಫೈನಲ್ ನಲ್ಲಿ ಇಲ್ಲದೆ ಇರುವುದರಿಂದ ನಿರಾಷೆ ಆಗಿದೆ.

ICC Champions Trophy 2025

ಫೈನಲ್ ಪಂದ್ಯಾಟದ ಟಿಕೆಟ್ ಗಳು ಸೇಲ್ ಆಗದೆ ಹಾಗೆ ಉಳಿದು ಕೊಂಡಿದೆ. ಈ ಕಾರಣದಿಂದ ಟಿಕೆಟ್ ಬೆಲೆ ಇಳಿಸಲು ಮುಂದಾಗಿರುವ ಆಯೋಜಕರಿಗೆ ಬಾರಿ ನಷ್ಟ ಉಂಟಾಗುವ ಸಂಭವ ಇದ್ದು, ಲೆಕ್ಕಾಚಾರದ ಪ್ರಕಾರ ಸರಿ ಸುಮಾರು 45-50 ಕೋಟಿ ಅಷ್ಟು ನಷ್ಟ ಅಂದಾಜಿಸಲಾಗಿದೆ. ಇದರಿಂದಾಗಿ ಆಯೋಜಕರು ತಮ್ಮ ಬೋರ್ಡ್ ನಿಂದ ಹಣ ವ್ಯಾಯಿಸುವಂತೆ ಆಗಿದೆ. ಭಾರತ iಲ್ಲದ ಫೈನಲ್ ಗೆ ಜನರು ಕೂಡ ನಿರಾಸೆ ತೋರಿದ್ದಾರೆ. (ICC Champions Trophy 2025).

Leave a Reply

Your email address will not be published. Required fields are marked *