IISc Recruitment 2024 – Apply Online for Assistant Placement Officer Posts – ಭಾರತೀಯ ವಿಜ್ಞಾನ ಸಂಸ್ಥೆ (IISc) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ ಇದರ ಪ್ರಕಾರ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅಧಿಸೂಚನೆ ಪ್ರಕಾರ ಅಸಿಸ್ಟಂಟ್ ಪ್ಲೇಸ್ಮೆಂಟ್ ಆಫೀಸರ್ – 2ಪ್ಲೇಸ್ಮೆಂಟ್ ಆಫೀಸರ್ – 1ಹುದ್ದೆಗಳು ಖಾಲಿ ಇದ್ದು ಶೈಕ್ಷಣಿಕ ಮಾನದಂಡ ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ MBA ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಇನ್ನು ವಯೋಮಿತಿ ವಿಚಾರಕ್ಕೆ ಸಂಬಂಧಿಸಿದಂತೆ 45 ಮತ್ತು 40 ವರ್ಷ ನಿಗದಿ ಪಡಿಸಲಾಗಿದೆ.ಇನ್ನು ವೇತನದ ವಿಚಾರಕ್ಕೆ ಬರುವುದಾದರೆ ಅಸಿಸ್ಟಂಟ್ ಪ್ಲೇಸ್ಮೆಂಟ್ ಆಫೀಸರ್ ರೂ.500000-800000/-
ಪ್ಲೇಸ್ಮೆಂಟ್ ಆಫೀಸರ್ ರೂ.800000-1200000/- . ಯಾವುದೇ ರೀತಿಯ ಪರೀಕ್ಷೆ ಶುಲ್ಕ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಸಲಾಗುವುದು. ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 27ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಅರ್ಜಿ ಲಿಂಕ್ https://recruitment.iisc.ac.in/Temporary_Positions/