IIT Dharwad Recruitment 2024 – ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡದಲ್ಲಿ ಖಾಲಿ ಇರುವ ಸಹಾಯಕ ರಿಜಿಸ್ಟರ್, ಜೂನಿಯರ್ ಸುಪರಿಟೆಂಡೆಂಟ್, ಕಿರಿಯ ಸಹಾಯಕ, ತಾಂತ್ರಿಕ ಅಧಿಕಾರಿ, ಜೂನಿಯರ್ ತಂತ್ರಜ್ಞ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ನೋಟಿಫಿಕೇಶನ್ ಹೂರಡಿಸಿದೆ. ಹುದ್ದೆಗಳ ವಿವರ ಈಕೆಳಗಿನಂತಿದೆ.ಸಹಾಯಕ ರಿಜಿಸ್ಟರ್ : 2ಜೂನಿಯರ್ ಸುಪರಿಟೆಂಡೆಂಟ್ : 1ಕಿರಿಯ ಸಹಾಯಕ : 3ತಾಂತ್ರಿಕ ಅಧಿಕಾರಿ : 1ಜೂನಿಯರ್ ಟೆಕ್ನಿಕಲ್ ಸುಪರಿಟೆಂಡೆಂಟ್ : 1ಸಿ ಎಸ ಇ : 2ಭೌತಶಾಸ್ತ್ರ : 1ಸಿಸಿಎಸ್ : 1ಜೂನಿಯರ್ ತಂತ್ರಜ್ಞ : 1
ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಪದವಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಗಳಿಂದ ಪಡೆದಿರಬೇಕು.ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 42 ವರ್ಷಗಳ ವಯೋಮಿತಿಯನ್ನು ಮೀರಿರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗುವುದು. ಇನ್ನು ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ ಸಾಮಾನ್ಯ ಅಭ್ಯರ್ಥಿಗಳಿಗೆ 500/- ಉಳಿದಂತೆ SC, ST ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ .
ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇಮಕಾತಿ ನಿಯಮಾನುಸಾರವಾಗಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಸೆಪ್ಟೆಂಬರ್ 2024. ಇದೀಗಾಗಲೆ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು ತಪ್ಪದೆ ಅರ್ಜಿ ಸಲ್ಲಿಸಿ.ಅರ್ಜಿ ಲಿಂಕ್ : https://form.jotform.com/242331971563457