India vs Kuwait SAFF :ಕುವೈತ್ ದೇಶವನ್ನು ಮಣಿಸಿ ಸಾಫ್ ಕಪ್ ಗೆದ್ದ ಭಾರತ?

409

india vs kuwait live score final ಫುಟ್ಬಾಲ್ ಅತಿ ಹೆಚ್ಚು ಜನರು ಇಷ್ಟಪಡುವ ಆಟಗಳಲ್ಲಿ ಒಂದು. ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಟ ಮೊದಲ ಆಧ್ಯತೆ ಆಗಿದ್ದರು. ಭಾರತದಲ್ಲಿ ಅಷ್ಟೊಂದು ಮಹತ್ತರ ಪಡೆದಿರಲಿಲ್ಲ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಬಹಳಷ್ಟು ಹೆಸರು ಮಾಡುತ್ತಿದೆ. ಈ ಬಾರಿ ಅಂತೂ ತನ್ನ ಶಕ್ತಿ ಮೀರಿ ಪ್ರದರ್ಶನ ನೀಡಿದೆ. ಫಿಫಾ ಕಪ್ ನಲ್ಲಿ ಆಡಿದ ರಾಷ್ಟ್ರಗಳನ್ನು ಕೂಡ ಮಣಿಸಿದೆ. kuwait vs india live score today

ಇಂದು ಸಾಫ್ ಕಪ್ ಫೈನಲ್ ಪಂದ್ಯ ಅಂತ್ಯ ಹೊಂದಿದ್ದು ಬಹಳ ರೋಚಕವಾಗಿ ಪಂದ್ಯ ಸಾಗಿತ್ತು. ಪಂದ್ಯದ ಆರಂಭದಲ್ಲಿ 14 ನಿಮಿಷದಲ್ಲಿ ಕುವೈತ್ ಗೋಲ್ ಬಾರಿಸುವ ಮೂಲಕ ಮುನ್ನಡೆ ಕಾಯಿತ್ತು. ಆದರೆ ಭಾರತ ಪ್ರತಿರೋಧ ಒಡ್ಡಿ ಒಂದು ಗೋಲ್ 38ನೆ ನಿಮಿಷಕ್ಕೆ ಬಾರಿಸುವ ಮೂಲಕ ಸಮಭಲ ಸಾಧಿಸಿತ್ತು. ಆದರೆ ಕೊನೆಗೆ ಯಾವುದೇ ಗೋಲ್ ಆಗಾ ಕಾರಣ ಪೆನಾಲ್ಟಿ ಮೂಲಕ ಪಂದ್ಯ ನಿರ್ಧಾರ ಆಗುವ ಹಂತಕ್ಕೆ ಬಂದಿತ್ತು. india vs kuwait final highlights

ಭಾರತ ತನ್ನ ಶಕ್ತಿ ಮೀರಿ ಮಾಡಿದ್ದ ಪ್ರಯತ್ನದ ಫಲವಾಗಿ ಪೆನಾಲ್ಟಿ ಶೂಟ್ ಔಟ್ ಕೂಡ ಬಲು ರೋಚಕ ಮಾದರಿಯಲ್ಲಿ ಆಡಿ 5-4 ಅಂತರದಲ್ಲಿ ಕುವೈತ್ ಅನ್ನು ಸೋಲಿಸಿ SAFF ಕಪ್ ಅನ್ನು ತನ್ನ ಮುಡಿಗೆ ಏರಿಸಿಕೊಂದಿದೆ. ತಂಡದ ನಾಯಕ ಸುನಿಲ್ ಚೇತ್ರಿ ಕೋಚ್ ಹಾಗೂ ಇತರ ಎಲ್ಲಾ ಆಟಗಾರರು ಮಾಡಿದ್ದ ಉತ್ತಮ ಪ್ರದರ್ಶನ ಇದೀಗ ಫಲ ಕೊಟ್ಟಿದೆ. ಈ ಸರಣಿಯಲ್ಲಿ ಒಂದು ಸೋಲು ಕಾಣದೆ ಕಪ್ ತನ್ನದಾಗಿಸಕೊಂಡಿದೆ ಭಾರತ. india vs kuwait final live

Leave A Reply

Your email address will not be published.