ರೈಲ್ವೆ ಇಲಾಖೆಯಲ್ಲಿ 11558 ಹುದ್ದೆಗಳ ಬೃಹತ್ ನೇಮಕಾತಿ 2024 – RRB ನೇಮಕಾತಿ 2024 – ಸಂಪೂರ್ಣ ವಿವರಗಳು ಇಲ್ಲಿವೆ! RRB Recruitment.

420

RRB Recruitment 2024 – Apply Online for 11558 Station Master, Trains Clerk Posts – ರೈಲ್ವೆ ನೇಮಕಾತಿ ಮಂಡಳಿ (RRB) ಇಂದ 11558 ವಿವಿಧ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ,ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ ಈ ಕೆಳಕಂಡಂತೆ ಇದೆ. ಗೂಡ್ಸ್ ಟ್ರೈನ್ ಮ್ಯಾನೇಜರ್ 3144ಸ್ಟೇಷನ್ ಮಾಸ್ಟರ್ 994ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ 1736ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ 1507ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ 732ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ 361ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್ 2022ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ 990ರೈಲು ಗುಮಾಸ್ತ 72ವೇತನ ಶ್ರೇಣಿಯು ಈ ಕೆಳಕಂಡ ರೀತಿಯಲ್ಲಿದೆ:ಗೂಡ್ಸ್ ಟ್ರೈನ್ ಮ್ಯಾನೇಜರ್ ರೂ.29200/-ಸ್ಟೇಷನ್ ಮಾಸ್ಟರ್ ರೂ.35400/-ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ35400-ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ ರೂ.29200/-ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ 29200/-ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ ರೂ.19900/-ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್ ರೂ.21700/-ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ ರೂ.19900/-ರೈಲು ಗುಮಾಸ್ತ 199

ಅರ್ಜಿ ಶುಲ್ಕದ ಬಗೆಗೆ ವಿವರ:

SC/ST/ಮಾಜಿ ಸೈನಿಕರು/EBC/ಅಂಗವಿಕಲ/ಮಹಿಳೆ/ಅಲ್ಪಸಂಖ್ಯಾತರು/ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು: ರೂ.250/-

ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-

ಆಯ್ಕೆ ವಿಧಾನವು ಈ ಕೆಳಕಂಡಂತೆ ಇದೆ.

CBT ಲಿಖಿತ ಪರೀಕ್ಷೆ (ಟೈರ್-1 ಮತ್ತು ಟೈರ್-2)

ಕೌಶಲ್ಯ ಪರೀಕ್ಷೆ (ಪೋಸ್ಟ್ ಅವಶ್ಯಕತೆಗೆ ಅನುಗುಣವಾಗಿ)

ಡಾಕ್ಯುಮೆಂಟ್ ಪರಿಶೀಲನೆ

ವೈದ್ಯಕೀಯ ಪರೀಕ್ಷೆ. Application Link : https://www.rrbapply.gov.in/#/auth/landing

Leave A Reply

Your email address will not be published.