ಅಕೌಂಟೆಂಟ್, ಜೂನಿಯರ್ ಇನ್ಸ್ಪೆಕ್ಟರ್ ಹುದ್ದೆಗಳು – JCI Recruitment 2024
JCI Recruitment 2024 – Apply Online for 90 Junior Inspector, Accountant Posts – ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (JCI) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ ಇದರ ಪ್ರಕಾರ ಒಟ್ಟು 90 ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮತ್ತು ಉದ್ಯೋಗ ಸ್ಥಳ ಭಾರತದಾದ್ಯಂತ ಎಲ್ಲಿಯಾದರೂ ಇರುತ್ತದೆ.ಅಕೌಂಟೆಂಟ್ 23ಜೂನಿಯರ್ ಅಸಿಸ್ಟಂಟ್ 25ಜೂನಿಯರ್ ಇನ್ಸ್‌ಪೆಕ್ಟರ್ 42 ಒಟ್ಟು 90 ಹುದ್ದೆಗಳು
ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಶಿಕ್ಷಣ,12ನೇ ತರಗತಿ, ಬಿಕಾಂ ಪದವಿ ಹಾಗೂ ಎಂಕಾಂ ಪದವೀಧರರು ಅರ್ಜಿ ಸಲ್ಲಿಸಬಹುದು.ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30 ವರ್ಷ ದಾಟಬಾರದು.ಅಕೌಂಟೆಂಟ್ ರೂ.28600-115000/-ಜೂನಿಯರ್ ಅಸಿಸ್ಟಂಟ್ ರೂ.21500-86000/-ಜೂನಿಯರ್ ಇನ್ಸ್‌ಪೆಕ್ಟರ್ ರೂ.21500-86500/-
ಎಸ್ಸಿ / ಎಸ್ಟಿ/ಅಂಗವಿಕಲ/ESM ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಇನ್ನುಳಿದಂತೆ ಸಾಮಾನ್ಯ/ಮಾಜಿ ಸೈನಿಕ ಓಬಿಸಿ/ಇಡಬ್ಲ್ಯೂಎಸ್ ಮತ್ತು ಆಂತರಿಕ ಅಭ್ಯರ್ಥಿಗಳು: ರೂ.250/- ಪಾವತಿಸಬೇಕು.ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ವ್ಯಾಪಾರ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.ಸೆಪ್ಟೆಂಬರ್ 10 ರಿಂದ ಆರಂಭಗೊಂಡು ಸೆಪ್ಟೆಂಬರ್ 30ರ ವರೆಗೆ ಅರ್ಜಿ ಸಲ್ಲಿಸಬಹುದು.https://www.jutecorp.in/recruitment/