Darshan Toogudeepa: “ಕಾನೂನು ಹಾಗು ಗೆಳೆತನ ಎರಡರ ಮದ್ಯೆ ವ್ಯತ್ಯಾಸವಿದೆ.” ದರ್ಶನ ಕೇಸ್ ಬಗ್ಗೆ ಕೊನೆಗೂ ಮೌನ ಮುರಿದ ಕಿಚ್ಚ ಸುದೀಪ್.

188

ಸ್ಯಾಂಡಲ್ ವುಡ್ (Sandalwood) ಸ್ಟಾರ್ ಕಿಚ್ಚ ಸುದೀಪ್ (Kicha Sudeep) ಕೊ*ಲೆ ಕೇಸ್ ನಲ್ಲಿ ಶೀಘ್ರವಾಗಿ ನ್ಯಾಯ ದೊರಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬ ಸ್ಟಾರ್ ದರ್ಶನ ತೂಗುದೀಪ (Darshan Toogudeepa) ಆರೋಪಿಯಾಗಿರುವ ಕೇಸ್ ನ ಬಗ್ಗೆ ಸುದೀಪ್ ಮೌನ ಮುರಿದಿದ್ದಾರೆ.

ದರ್ಶನ ತೂಗುದೀಪ (Darshan Toogudeepa) ಹಾಗು ಅವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿರುವ ಪವಿತ್ರ ಗೌಡ (Pavitra Gowda) ಹಾಗು ಅವರೊಂದಿಗೆ ಇನ್ನು ೧೧ ಜನ ಆರೋಪಿಗಳು ಇದೀಗ ಪೊಲೀಸ್ ಕಸ್ಟೋಡಿ ಅಲ್ಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಗೌಡ (Pavitra Gowda) ತಮ್ಮ ಮೇಲಿನ ಕೀಳು ಕಾಮೆಂಟ್ ಗಳಿಂದ ಮನನೊಂದು ದರ್ಶನ ಅವರನ್ನು ರೇಣುಕಾ ಸ್ವಾಮಿ (renuka Swamy) ಮೇಲೆ ಹಲ್ ಮಾಡುವಂತೆ ಪ್ರಚೋದಿಸಿದ್ದಾರೆ ಎನ್ನುವ ಆರೋಪಗಳಿವೆ.

ಕಾನೂನು ಹಾಗು ಗೆಳೆತನ ಎರಡು ಬೇರೆ ಬೇರೆ. ನ್ಯಾಯ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಿಗಲೇಬೇಕು. ಯಾರು ತಪ್ಪಿತಸ್ತರೋ ಅವರಿಗೆ ಶಿಕ್ಷೆ ಆಗಲೇಬೇಕಿದೆ. ರೇಣುಕಾ ಸ್ವಾಮಿ ಹೆಂಡತಿ ಹಾಗು ಪರಿವಾರಕ್ಕೆ ನ್ಯಾಯ ದೊರಕಬೇಕಿದೆ ಎಂದು ಸುದೀಪ್ ಹೇಳಿದ್ದಾರೆ.

ದರ್ಶನ ಹಾಗು ಅವರ ಸಂಗಡಿಗರು ರೇಣುಕಾ ಸ್ವಾಮಿ (Renuka Swamy) ಅವರನ್ನು ಅಪಹರಿಸಿ ಒಂದು ಶೆಡ್ ಅಲ್ಲಿ ಕೂಡುಹಾಕಿದ್ದರು. ಅಲ್ಲಿ ದರ್ಶನ್ ಬೆಲ್ಟ್ ಅಲ್ಲಿ ರೇಣುಕಾ ಸ್ವಾಮಿ ಅವರಿಗೆ ಹೊ*ಡೆದಿದ್ದಾರೆ ಹಾಗೇನೇ ಅವರ ಸಂಗಡಿಗರು ದೊಣ್ಣೆಗಳಲ್ಲಿ ಹೊ*ಡೆದಿದ್ದಾರೆ ಎಂದು ಆರೋಪಗಳಿವೆ. ಇದನ್ನು ದೇಹದಲ್ಲಿ ಅನೇಕ ಗಾಯ ಹಾಗು ಆಂತರಿಕ ರಕ್ತಸ್ರಾವದಿಂದ ರೇಣುಕಾಸ್ವಾಮಿ ಮೃತ ಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ.

ಈ ಪ್ರಕರಣ ಮುಚ್ಚಿ ಹಾಕಲು ಮೂರೂ ವ್ಯಕ್ತಿಗಳನ್ನು ಸ್ಟೇಷನ್ ಗೆ ಕಳಿಸಿ ತಾವೇ ಕೊ*ಲೆ ಮಾಡಿದ್ದೂ ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದಾರೆ ಎಂದು ಆರೋಪಗಳಿವೆ. ಹಾಗೇನೇ ಅವರಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ಕೂಡ ನೀಡಿದ್ದಾರೆ ಎನ್ನುವ ಆರೋಪಗಳಿವೆ. ಇದರಿಂದ ಕರ್ನಾಟಕದಲ್ಲಿ (Karnataka) ಅವರ ಪರ ವಿರೋಧ ಪ್ರತಿಭಟನೆ ದೊಡ್ಡದಾಗಿದೆ.

Leave A Reply

Your email address will not be published.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ದೇಶ ಪ್ರೇಮಿ ಪ್ರಜೆ ಹೊಂದಿರುವ ರಾಷ್ಟ್ರ ಭಾರತ ಅಲ್ಲ ಮತ್ಯಾವುದು? ಇಲ್ಲಿದೆ ವರದಿ ಐಪಿಎಲ್ ಹರಾಜು-2023 ಅತೀ ಹೆಚ್ಚು ಬೆಲೆಗೆ ಮಾರಾಟವಾದ ಯುವ ಆಟಗಾರ? ಐಪಿಎಲ್ ಆಕ್ಷನ್ ಗು ಮೊದಲೇ 5 ದೊಡ್ಡ ಆಟಗಾರರ ಶಾಕಿಂಗ್ ರಿಲೀಸ್.