ಜಿಲ್ಲಾ ಪಂಚಾಯತ್ ನೇರ ನೇಮಕಾತಿ 2024 – Zilla Panchayat Recruitment 2024

Mandya Zilla Panchayat Recruitment 2024 – ಮಂಡ್ಯ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನೆರೇಗಾ ಯೋಜನೆಯಡಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಇಂಜಿನಿಯರ್, ತಾಂತ್ರಿಕ ಸಹಾಯಕ-ಅರಣ್ಯ, ತಾಂತ್ರಿಕ ಸಹಾಯಕ-ತೋಟಗಾರಿಕೆ ಮತ್ತು ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಖಾತಿಗೆ ಇದೀಗ ಅಧಿನ್ಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 19 ಹುದ್ದೆಗಳು ಖಾಲಿ ಇದ್ದು ಒನ್ಲೈw ಮೂಲಕ ಅರ್ಜಿ ಸಲ್ಲಿಸಭಹುದು.

ಹುದ್ದೆಗಳ ವಿವರ ಈ ಕೆಳಗಿನ ರೀತಿ ಇದೆ ತಾಂತ್ರಿಕ ಸಹಾಯಕ ಇಂಜಿನಿಯರ್ -1ತಾಂತ್ರಿಕ ಸಹಾಯಕ-ಅರಣ್ಯ – 3ತಾಂತ್ರಿಕ ಸಹಾಯಕ-ತೋಟಗಾರಿಕೆ – 4ಸಹಾಯಕ – ರೇಷ್ಮೆ ಕೃಷಿ – 2ತಾಂತ್ರಿಕ ಸಹಾಯಕ-ಕೃಷಿ – 5ಆಡಳಿತ ಸಹಾಯಕ – 4ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಷಿಯಲ್ಲಿ B.sc, ಅಥವಾ B.com, BE/ B.Tech ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣತಿ ಹೊಂದಿರಬೇಕು. ಹಾಗೂ ಕಂಪ್ಯೂಟರ್ ತರಭೆತಿ ಪಡೆದಿರಬೇಕು.

ವಯೋಮಿತಿ 21 ರಿಂದ 45 ವರ್ಷದ ವರೆಗೆ ಇದ್ದು, ಸರ್ಕಾರದ ನಿಯಮದಂತೆ ವಯೋಮಿತಿ ಸಡೀಲಿಕೆ ಇದೆ. ಅಕ್ಟೋಬರ್ 5 ಯಿಂದ ಅಕ್ಟೋಬರ್ 20 ರ ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

Comments (0)
Add Comment