ಭಿಕಾರಿ ದೇಶ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಸೌದಿ ಅರೇಬಿಯಾ! ಅಷ್ಟಕ್ಕೂ ಆದದ್ದು ಏನು?

141

ಸೌದಿ ಅರೇಬಿಯಾ ರಾಷ್ಟ್ರಗಳು ತಮ್ಮ ಮೌಲ್ಯಯುತವಾದ ನೈಸರ್ಗಿಕ ಸಂಪನ್ಮೂಲಗಳ ಕಾರಣದಿಂದಾಗಿ ಅತಿ ಹೆಚ್ಚು ಶ್ರೀಮಂತ ರಾಷ್ಟ್ರಗಳಾಗಿ ಬೆಳೆದು ನಿಂತಿದೆ. ಹಲವಾರು ದೇಶಗಳಿಂದ ಇಲ್ಲಿಗೆ ಜನರು ಉದ್ಯೋಗ ಹರಸಿ ಬರುತ್ತಾರೆ. ಅದೆಷ್ಟೋ ಜನರಿಗೆ ಉದ್ಯೋಗ ಕೂಡ ಇಲ್ಲಿ ದೊರಕಿ ಒಳ್ಳೆಯ ಜೀವನ ಸಾಗಿಸುತ್ತಾರೆ. ಆದರೆ ಇದೀಗ ಅರಬ್ ದೇಶಗಳಿಗೆ ಪಾಕಿಸ್ತಾನದಿಂದ ಬಹಳ ತಲೆಬಿಸಿ ಆಗಿದೆ. ಹೌದು ಪಾಕಿಸ್ತಾನದ ಕೆಲವು ಜನರಿಂದಾಗಿ ಅಲ್ಲಿನ ವ್ಯವಸ್ಥೆಗಳು ಅವ್ಯವಸ್ಥೆ ಆಗಿದೆ.

ಸೌದಿ ಅರೇಬಿಯಾ ದ ಪವಿತ್ರ ಸ್ಥಳವಾದ ಮೆಕ್ಕಾ ಮದಿನಾದಲ್ಲಿ ಇದೀಗ ಭಿಕ್ಷುಕರ ಸಂಖ್ಯೆ ಜಾಸ್ತಿ ಆಗಿದೆ ಎಂದು ಸೌದಿ ಸರ್ಕಾರ ಆತಂಕ ವ್ಯಕ್ತಪಡಿಸಿದೆ . ಇಲ್ಲಿ 90% ಗಿಂತ ಹೆಚ್ಚಿನ ಜನರು ಪಾಕಿಸ್ತಾನಿಯರು. Umra Visa (ಉಮ್ರಾ ವೀಸಾ) ಅಡಿಯಲ್ಲಿ ಇಲ್ಲಿ ಪಾಕಿಸ್ತಾನಿಯರಿಗೆ ಬಂದು ಬೇಡುವ ಅವಕಾಶ ಇದೆ. ಆದರೆ ಇದೀಗ ಅತೀವ ಆಗುತ್ತಿದ್ದು ಇದನ್ನು ತಡೆಯಬೇಕು ಎಂದು ಸೌದಿ ಪಾಕಿಸ್ತಾನಕ್ಕೆ ಕಡಕ್ ವಾರ್ನಿಂಗ್ ಕೊಟ್ಟಿದೆ.

ಸ್ವಲ್ಪ ದಿನದ ಹಿಂದೆ 11 ಜನರನ್ನು ಇದೆ ರೀತಿಯಾಗಿ ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿದ್ದು , ಅದರ ನಂತರ ಈ ರೀತಿಯಾದ ಒಂದು ಆಕ್ರೋಶ ಹೊರಹಾಕಿದೆ ಸೌದಿ ಸರ್ಕಾರ. ಪಾಕಿಸ್ತಾನವನ್ನು ಭಿಕ್ಷುಕರ ದೇಶ ಅಂತ ಒಂದೆಡೆ ಜನರು ಇದೀಗ ವ್ಯಂಗ್ಯ ಮಾಡುತ್ತಿದ್ದಾರೆ. ಅದೇನೇ ಆಗಲಿ ಇಂತಹ ಕಠಿಣ ಕ್ರಮದಿಂದಾಗಿ ಮಾತ್ರ ಎಲ್ಲವೂ ನಿಯಂತ್ರಣ ಸಾಧ್ಯ.

Leave A Reply

Your email address will not be published.