ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಿಯನ್ನು ಪುಣೆಯಲ್ಲಿ ಬೆಳೆದು ಲಕ್ಷಾಂತರ ಹಣ ಗಳಿಸಿಕೊಂಡ ಸಾಫ್ಟ್ವೇರ್ ಇಂಜಿನಿಯರ್.
ಭಾರತ ಕೃಷಿ ಪ್ರದಾನ ರಾಷ್ಟ್ರ ಇಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುವ ಲಕ್ಷಾಂತರ ಕುಟುಂಬಗಳು ಇವೆ. ಇಲ್ಲಿ ಕೃಷಿಯೇ ದೈನಂದಿನ ಜೀವನ ಎಂದು ರೂಢಿಯಾಗಿ ಬದುಕಿದ ಕುಟುಂಬಗಳು ಹೆಚ್ಚು. ಭಾರತದ ಆರ್ಥಿಕತೆಗೆ ಕೃಷಿಯ ಕೊಡುಗೆ ಮಹತ್ತರ ಸ್ಥಾನ ಇದೆ. ಭಾರತದ ಆರ್ಥಿಕತೆ ಭದ್ರವಾಗಿದೆ ಎಂದರೆ ಅದಕ್ಕೆ ಕಾರಣ!-->…