Browsing Tag

hind city

UAE: ದುಬೈ ನ ಅಲ್ ಮಿನ್ಹಾದ್ ಜಿಲ್ಲೆಗೆ ಹಿಂದ್ ಎನ್ನುವ ಮರುನಾಮಕರಣ ಮಾಡಿದ ಅಲ್ಲಿನ ಶೇಖ್ ಮೊಹಮ್ಮದ್. ಇದಕ್ಕೆ ಕಾರಣವೇನು…

ದುಬೈ ನ ಆಡಳಿತ ನಡೆಸುತ್ತಿರುವ ಹಾಗು ಅಲ್ಲಿನ ಉಪರಾಷ್ಟ್ರಪತಿ ಹಾಗು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಒಂದು ಆದೇಶ ಹೊರಡಿಸಿದ್ದಾರೆ. ದುಬೈ ನ ಅಲ್ ಮಿನಾದ್ ಎನ್ನುವ ಜಿಲ್ಲೆಗೆ ಹಿಂದ್ ಸಿಟಿ ಎನ್ನುವ ಮರುನಾಮಕರಣ ಮಾಡುವಂತೆ ಹೇಳಿದ್ದಾರೆ. ೮೩.೯ ಸ್ಕ್ವೇರ್ ಕಿಲೋ ಮೀಟರ್ ವಿಸ್ತಾರ