Browsing Tag

india and belgium

ವಿದೇಶಿ ಮಹಿಳೆ ಕರ್ನಾಟಕದ ಹುಡುಗ. ಪ್ರೀತಿಗೆ ಗಡಿಗಳಿಲ್ಲ ಎನ್ನುವುದಕ್ಕೆ ಹಿಂದೂ ಸಂಪ್ರದಾಯದಂತೆ ಆದ ಈ ಮದುವೆ ಸಾಕ್ಷಿ.

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕೂಡ ಪ್ರೀತಿಗೆ ಬಿದ್ದು ಅಸಾಧ್ಯ ಕೆಲಸವನ್ನು ಮಾಡಿದ್ದಾರೆ ಎನ್ನುವ ಕಥೆಗಳನ್ನು ಕೇಳಿರುತ್ತೀರಾ. ಇಂದು ಅಂತಹ ಸಿನೆಮಾಗಳು ಬರುತ್ತಲೇ ಇರುತ್ತದೆ. ಪ್ರೀತಿ ಪ್ರತಿಯೊಬ್ಬರನ್ನು ತನ್ನದೇ ಬಣ್ಣದಲ್ಲಿ ಬಣ್ಣಿಸುತ್ತದೆ. ಪ್ರೇಮ ಎನ್ನುವುದು ಅಸಾಧ್ಯ ಕೆಲಸಗಳನ್ನು