Browsing Tag

iran

ಪಾಕಿಸ್ತಾನದ ಮೇಲೆ 18 ಬಿಲಿಯನ್ ಫೈನ್ ಹಾಕಿದ ಇರಾನ್. ಪಾಕ್ ಗೆ ಬೀಳುತ್ತಿದೆ ಎಲ್ಲ ಕಡೆಯಿಂದ ಪೆಟ್ಟು.

ಇರಾನ್ ಪಾಕಿಸ್ತಾನಕ್ಕೆ ಮಾರ್ಚ್ ೨೦೨೪ ರ ಒಳಗಡೆ ಇರಾನ್ ಪಾಕಿಸ್ತಾನ ಗ್ಯಾಸ್ ಪೈಪ್ಲೈನ್ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ. ಇದು ಆಗದೆ ಹೋದರೆ 18 ಬಿಲಿಯನ್ ನಷ್ಟು ಪೆನಾಲ್ಟಿ ಕಟ್ಟುವಂತೆ ಗಡುವು ನೀಡಿದೆ. ಇರಾನ್ ನ್ಯಾಚುರಲ್ ಗ್ಯಾಸ್ ಹೊಂದಿರುವ ಸಂಪನ್ನ ದೇಶ. ಭಾರತ ಕೂಡ ಮೊದಲು ಇರಾನ್ ಇಂದ